ಅಧ್ಯಾಯ - 8
ಶಂಕರಾಚಾರ್ಯರ ದಕ್ಷಿಣ
ಮೂರ್ತಿ ಸ್ತೋತ್ರದಲ್ಲಿ ಬೋಧನೆ
ಈ ಸ್ತೋತ್ರದಲ್ಲಿ ಉಸಿರಾಟದ ವೈಜ್ಞಾನಿಕ ವಿವರಣೆ ಇದೆ
ಈ ಸ್ತೋತ್ರದಲ್ಲಿ ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ಎಂದು
ಪ್ರತಿ ಶ್ಲೋಕದ ಕೊನೆಯಲ್ಲಿ ಬರುತ್ತದೆ ಇದರ ಅಕ್ಷರ ರೀತಿಯ ಅನುವಾದವನ್ನು ಗಮನಿಸಿ ಇಲ್ಲಿ 'ಶ್ರೀ' ಎಂದರೆ ಅತಿಮಾನುಷ ಶಕ್ತಿ,
ಸರಸ್ಪತಿ ಹೆಸರು, ಮೂರು ವೇದ, ಸಂಪತ್ತು, ಜ್ಞಾನ, ಕಮಲ ಇತ್ಯಾದಿ ಅರ್ಥ ಇದೆ,
"ತಸ್ಮೈ" ಎಂಬ ಪದದ ಅಕ್ಷರಾನುವಾದ
"ಅಮೃತ ಗಾಳಿಯು ಮಾಂತ್ರಿಕ
ಸೂತ್ರವನ್ನು" ಎಂದು ತೋರುತ್ತದೆ
"ಗುರುಮೂರ್ತಯೇ" ಎಂಬ ಪದದ ಅಕ್ಷರಾನುವಾದ "ಚಲನೆಯಿಂದ ಹಮ್ ಶಬ್ದ
ಬಂಧಿಸುವಿಕೆಯನ್ನು, ಹೊಳಪಿನ ಅಮೃತ ಗಾಳಿಯನ್ನು" ಎಂದು ತೋರುತ್ತದೆ, "ನಮ ಇದಮ್" ಪದದ
ಅಕ್ಷರಾನುವಾದ "ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು" ಎಂದು ಬರುತ್ತದೆ. "ದಕ್ಷಿಣಾಮೂರ್ತಯೆ" ಪದದ ಅಕ್ಷರಾನುವಾದ
"ಜ್ಞಾನದ ಪ್ರವೀಣನಾಗಲು ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ
ಗಾಳಿ ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ" ಎಂದು ಬರುತ್ತದೆ. ಸಮಗ್ರ ಭಾವಾರ್ಥ
ಹೀಗಿದೆ:- “ಅಮೃತ ಗಾಳಿಯು
- ಮಾಂತ್ರಿಕ ಸೂತ್ರವನ್ನು, ಅತಿಮಾನುಷ ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು,
ಹೊಳಪಿನ ಅಮೃತ
ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು ತಲುಪುವಿಕೆಯನ್ನು,
ಅತಿಮಾನುಷ
ಶಕ್ತಿಯು ಜ್ಞಾನದ ಪ್ರವೀಣನಾಗಲು ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ ಹಿಡಿತ ಸಾಧಿಸುವಿಕೆಯನ್ನು - ಆಹ್ವಾನಿಸುತ್ತದೆ.”
ವಿವರಣೆ:- ಒಟ್ಟಾರೆ ಇದರ ವಿವರಣೆ ಮಾಡಿದರೆ, ಬಾಹ್ಯವಾಗಿ ದೊರೆಯುವ ಗಾಳಿಯಲ್ಲಿ ಅಮೃತದಂತಹ ಪೋಷಕಾಂಶ ಇದ್ದು ಅದರಲ್ಲಿ ಮಾಂತ್ರಿಕ
ಸೂತ್ರ ಎಂದರೆ ಶಕ್ತಿಯುಳ್ಳ/ವಿದ್ವಾಂಸತೆಯ ಹಿಡಿತ/ಹತೋಟಿ/ ಎರಡು (ಗಣಿತದಲ್ಲಿ ಸೂತ್ರ ಎಂದರೆ
ಎರಡು). ಗಾಳಿಯಲ್ಲಿ ಎರಡು ಹೆಚ್ಚಿನ ಶಕ್ತಿಯುಳ್ಳ ಅಂಶಗಳೆಂದರೆ ನೈಟ್ರೋಜನ್ ಸುಮಾರು 72% ರಿಂದ
78% ಆಕ್ಸಿಜನ್ 21 ರಿಂದ 24% ಎಂದು ವಿಜ್ಞಾನಿಗಳು ಹೇಳುತ್ತಾರೆ ಇದನ್ನೇ ಅಮೃತದ ಪೋಷಕಾಂಶ ಎಂದು
ಹೇಳಿರುವುದಾಗಿದೆ. ಆದುದರಿಂದ ಇದರ ನಿಖರ
ವ್ಯಾಖ್ಯಾನ ಹೀಗಿದೆ "ಬಾಹ್ಯವಾಗಿ ದೊರೆಯುವ ಗಾಳಿಯಲ್ಲಿ ಅಮೃತದಂತಹ ಪೋಷಕಾಂಶ ಇದ್ದು ಅದರಲ್ಲಿ
ಎರಡು ಹೆಚ್ಚಿನ ಶಕ್ತಿಯುಳ್ಳ ಅಂಶಗಳೆಂದರೆ ನೈಟ್ರೋಜನ್,
ಆಕ್ಸಿಜನ್ ಅತಿಮಾನುಷ ಶಕ್ತಿಯಾದ ಗುಪ್ತ ಗಾಮಿನಿ
ಸರಸ್ಪತಿ ನದಿಯನ್ನು ಉಂಟುಮಾಡುತ್ತದೆ, ಹಮ್ ಎಂಬ ಅಜಪ ಮಂತ್ರದೀ ಅದನ್ನು
ಮೂಲಾಧಾರದಿಂದ ಸುಷುಮ್ನಾ ನಾಡಿಯವರೆಗೆ ಚಲನೆಯನ್ನು ಮಾಡಿದಾಗ ಹೊಳಪಿನ ಅಮೃತ ಗಾಳಿಯನ್ನು
(ನೈಟ್ರಿಕ್ ಆಕ್ಸೈಡ್ ಅನ್ನು) ಅದೇ ರೀತಿಯ ಅಮೃತ ಜಲವನ್ನು (ಆವಿಯನ್ನು) ಮತ್ತು ಧ್ಯಾನದಿ ಸಮಾಧಿ ಸ್ಥಿತಿಯನ್ನು
ಉಂಟು ಮಾಡುತ್ತದೆ. ಇದೇ ಅತಿಮಾನುಷ ಶಕ್ತಿಯಾದ ಗುಪ್ತ ಗಾಮಿನಿ ಸರಸ್ಪತಿ ನದಿ ಎಲ್ಲಾ ಚಕ್ರಗಳಲ್ಲಿ
ಚಾಲನೆ ಉಂಟಾಗಿ ಅಲ್ಲಿ ಅಮೃತ ಗಾಳಿಯನ್ನು (ನೈಟ್ರಿಕ್ ಆಕ್ಸೈಡ್ ಅನ್ನು) ಜೀವ ಕೋಶಗಳಿಗೆ ನರಗಳ
ಮುಖೇನ ನೀಡಿ ಸಹಸ್ರಾರದಲ್ಲಿ ಮಿದುಳಿನ ಎಲ್ಲಾ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸಿ ಅಪಾರವಾದ
ಜ್ಞಾನ ಶಕ್ತಿಯನ್ನು ನೀಡುತ್ತದೆ.
ಇದರ ಅಕ್ಷರಾನುಸಾರ ಅರ್ಥ "ಜ್ಞಾನದ
ಪ್ರವೀಣನಾಗಲು ನೀಡುವಿಕೆಯನ್ನು, ಜೀವ
ಉಸಿರು ತೇಜಸ್ಸಿನ ಅಮೃತ ಗಳಿಸಲು ಮೂರು ಮಾಂತ್ರಿಕ ಸೂತ್ರವನ್ನು ಕರೆಯುವ ಜ್ಞಾನ ಅಮೃತ"
ಅಂದರೆ "ಉಸಿರಾಟವು ತೇಜಸ್ಸಿನ ಅಮೃತ ವಾಯುವನ್ನು ಪಡೆಯಲು ಮತ್ತು ಜ್ಞಾನಕ್ಕಾಗಿ ಅಂತಹ
ಅಮೃತವನ್ನು ಸಹಸ್ರಾರಕ್ಕೆ ನೀಡಲು ಮೂರು ಅಜಪ ಮಂತ್ರದಿಂದ ಗಾಳಿಯಲ್ಲಿ ಎರಡು ಹೆಚ್ಚಿನ
ಶಕ್ತಿಯುಳ್ಳ ಅಂಶಗಳನ್ನು ಕರೆಯುವ ಜ್ಞಾನ ವಿದ್ಯೆ ಶ್ರೇಷ್ಠತೆ"
ಮಿದುಳಿನ
ನಾಸಿಕಕ್ಕೆ ಜೀವ ಉಸಿರು ಧಾರ್ಮಿಕ ಧ್ಯಾನದಲ್ಲಿ ಹೊಳಪನ್ನು ನೀಡುತ್ತದೆ
ವಿಶ್ವನ್ದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾನ್ತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ ।
ಭಾವಾರ್ಥ:-
ಅವಿಭಜಿತ ಉಡುಗೊರೆ ಬೆಂಕಿ ಗಾಳಿಯು ನೀರಿನ ಮನೆಯಲ್ಲಿ ಎಲ್ಲಾ ಕಡೆ ವ್ಯಾಪಿಸಿರುವ, ಗಂಜಿಯಲ್ಲಿ ಆಯುಧವನ್ನು (ಆಹಾರದಲ್ಲಿನ ಒಳ್ಳೆ ಬ್ಯಾಕ್ಟೀರಿಯಾ) ಸಂಪರ್ಕಕ್ಕೆ ತರಲು
ಒಂದೇ ರೀತಿಯ ಅವಿಭಜಿತ ಚಲಿಸುವಿಕೆಯಿಂದ ಸತ್ವ ಸಂಗ್ರಹಿಸಲು,
ಸೃಷ್ಟಿಕರ್ತನ ಅಧಿಕಾರವನ್ನು ಹೊಂದಿ ಮಿದುಳಿನ ನಾಸಿಕಕ್ಕೆ (ಸುಷುಮ್ನಾ) ವಿಸ್ತರಿಸಲು ಜಯಿಸುವ
ಉಸಿರಾಟಕ್ಕೆ ಅಮೃತ ಬೆಂಕಿಯು ಗರ್ಭದಲ್ಲಿ ಚಲಿಸುತ್ತದೆ.
ವಾಯುವು ಗಂಜಿಯಲ್ಲಿ ಆಯುದವು ಅದೇ ರೀತಿಯ ಅವಿಭಜಿತವು ಮಾಂತ್ರಿಕ ಸೂತ್ರವನ್ನು ನೀರಿನ ಮನೆಯಲ್ಲಿ ಬಂಧಿಸಲು ತಾಯಿ (ವಾಯು) ಧಾರ್ಮಿಕ ಧ್ಯಾನವನ್ನು ಸೇರಿ, ನೀರು
ಅಮೃತ ಗಾಳಿಯನ್ನು ಉಸಿರಾಡಲು ಶಕ್ತಿಯುತ ಉಡುಗೊರೆಯನ್ನು ಕರೆ ಮಾಡಿ ಹೊರಸೂಸುವಂತೆ
ಉತ್ತೇಜಿಸುತ್ತದೆ, ಮಂಗಳಕರವಾದ ಪ್ರಾರ್ಥನೆ, ಮಿದುಳಿನ ನಾಸಿಕಕ್ಕೆ (ಸುಷುಮ್ನಾ) ಜೀವ ಉಸಿರು ಧಾರ್ಮಿಕ
ಧ್ಯಾನದಲ್ಲಿ ಹೊಳಪನ್ನು ನೀಡುತ್ತದೆ.
ವಿವರಣೆ:- ಅವಿಭಜಿತ ಉಡುಗೊರೆ ಬೆಂಕಿ ಗಾಳಿಯು ನಮ್ಮ
ಗರ್ಭದಲ್ಲಿ ಅಂದರೆ ಮೂಲಾಧಾರ, ಸ್ವಾಧೀಷ್ಟಾನ ಮತ್ತು ಮಣಿಪೂರಕ
ಚಕ್ರಗಳಲ್ಲಿ ಉಂಟಾಗುವ ಆವಿ ರೂಪದ ಎಲಾ ಸತ್ವಗಳಿಂದ ಕೂಡಿದ ಉಡುಗೊರೆಯಾಗಿದೆ, ನಮ್ಮ ಗರ್ಭದಲ್ಲಿ ನೀರಿನ ಮನೆ ಇರುತ್ತದೆ, ಆಹಾರದ ಗಂಜಿ
ಇರುತ್ತದೆ, ಇದರಲ್ಲಿ ನಮ್ಮ ದೇಹಕ್ಕೆ ಆರೋಗ್ಯ ಪೂರಕವಾಗಿ ಕೆಲಸ ಮಾಡುವ
ಬ್ಯಾಕ್ಟೀರಿಯಾ ಆಯುಧ ಇರುತ್ತದೆ, ಸದರಿ ಬ್ಯಾಕ್ಟೀರಿಯಾ ಸಂಪರ್ಕದಿಂದ
ವಿವಿಧ ಉಪಯುಕ್ತ ಆಯುಧ ಸಾರಾಂಶ ಸಂಭವಿಸುತ್ತದೆ. ಅಲ್ಲಿ ಉತ್ಪತ್ತಿಯಾಗುವ ಮತ್ತು ದೇಹದ ವಿವಿಧ
ಕಡೆಗಳಿಂದ ಉತ್ಪತ್ತಿಯಾಗಿ ಶೇಖರಣೆ ಆಗುವ ಗ್ರಂಥಿಗಳ ಹಾರ್ಮೋನುಗಳ ಆಯುಧ, ವಿವಿಧ ವಾಯು ರೂಪಗಳಾದ ನೈಟ್ರೋಜನ್, ಆಕ್ಸಿಜನ್, ಹೈಡ್ರೋಜನ್, ಕಾರ್ಬನ್ ಡೈಯಾಕ್ಸೈಡ್, ನೀರು ಆವಿ ಇತ್ಯಾಧಿ ಆಯುಧಗಳ, ಸಮ್ಮಿಶ್ರಣಗಳಿಂದ ಉಂಟಾಗುವ
ಅತ್ಯದ್ಬುತ ಸಾರವು, ಇವೆಲ್ಲಾ ಅವಿಭಜಿತವಾಗಿ ಒಂದೆಡೆ ಸೇರುವ ಗರ್ಭ
ಪ್ರದೇಶ. ನಾವು ಆಡುವ ಉಸಿರಾಟದಿಂದ ಇಂತಹ ಉತ್ಕೃಷ್ಟತೆಯನ್ನು ಸುಷುಮ್ನ
ನಾಡಿಯ ಕಡೆಗೆ ಸೆಳೆಯುತ್ತೇವೆ. ಇದುವೇ
ಸೃಷ್ಟಿಕರ್ತನ ಅಧಿಕಾರವನ್ನು ಹೊಂದಿರುವ ಅಂಶವಾಗಿದೆ. ಇದುವೇ ಆತ್ಮ ಶಕ್ತಿಯಾಗಿದೆ. ಅಜಪ ಮಂತ್ರಗಳಿಂದ ಉಸಿರಾಟ ಧಾರ್ಮಿಕ ಧ್ಯಾನದಲ್ಲಿ
ನಿರತವಾಗಲು, ಇಂತಹ
ಉಸಿರಾಟದ ಅಮೃತ ವಾಯುವು ನಮ್ಮ ಗರ್ಭ ಪ್ರದೇಶದಲ್ಲಿ ವಿವಿಧತೆಯ ಅದ್ಬುತ ವಾಯು ಬಿಡುಗಡೆ
ಗೊಳಿಸುತ್ತದೆ (ನೈಟ್ರಿಕ್ ಆಕ್ಸೈಡ್) ಇಂತಹ ಸಾರಗಳು ಧಾರ್ಮಿಕ ಧ್ಯಾನದಲ್ಲಿ ಸುಷುಮ್ನಾ
ನಾಡಿಯಲ್ಲಿ ಚಾಲನೆ ನೀಡಿದಾಗ ನಮಗೆ ಅದ್ಬುತ ಹೊಳಪನ್ನು ನೀಡುತ್ತದೆ.
ಜ್ಞಾನಾರ್ಜನೆಗೆ ಉಸಿರಾಟದಿಂದ ಅವಿಶ್ರಾಂತವಾಗಿ ಶಕ್ತಿಯುತ
ಉಡುಗೊರೆಯನ್ನು ಆಹ್ವಾನಿಸಿ
ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 1
॥
ಭಾವಾರ್ಥ:-
ಅವರೆಲ್ಲರ ಘರ್ಜನೆಯ ಧ್ವನಿ ಬಂಧಿಸಲು ಮಿಂಚನ್ನು ಪಡೆಯುವತ್ತ ಶ್ರಮಿಸಲು, ಧ್ಯಾನ
ಮಾಂತ್ರಿಕ ಸೂತ್ರ ಹೊಂದಿರುವ ಗಾಳಿಯನ್ನು ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಪೋಷಣೆಗಾಗಿ, ನಿರಂತರವಾಗಿ ತಾಯಿಯ (ಮೂಲಾಧಾರ ಚಕ್ರ) ಬಳಿಗೆ ಹೋಗಲು ಅವಿಶ್ರಾಂತವಾಗಿ ಶಕ್ತಿಯುತ
ಉಡುಗೊರೆಯನ್ನು ಆಹ್ವಾನಿಸಲು ವಿನಿಮಯ ಮಾಡಿಕೊಳ್ಳಲು ಕರೆಯನ್ನು ನೀಡುವುದು. ಅಮೃತ ಗಾಳಿಯು -
ಮಾಂತ್ರಿಕ ಸೂತ್ರವನ್ನು, ಅತಿಮಾನುಷ ಶಕ್ತಿಯನ್ನು, ಚಲನೆಯಿಂದ
ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ ಅಮೃತ ಗಾಳಿಯನ್ನು, ಅದೇ
ರೀತಿಯ ನೀರನ್ನು, ಶಾಂತತೆಯನ್ನು ತಲುಪುವಿಕೆಯನ್ನು, ಅತಿಮಾನುಷ
ಶಕ್ತಿಯು ಜ್ಞಾನದ ಪ್ರವೀಣನಾಗಲು ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ
ಅಮೃತ ಗಾಳಿ ಹಿಡಿತ ಸಾಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ವಿವರಣೆ:- ಇಂತಹ ಉಸಿರಾಟದಲ್ಲಿ ಘರ್ಜನೆಯ ಶಬ್ದವಾಗುತ್ತದೆ.
ಅಂತಹ ದ್ವನಿಯ ಮೇಲೆ ಹಿಡಿತ ಸಾಧಿಸಲು ಅಂತಿಮ ಹೊಳಪು ಪಡೆಯುವತ್ತ ಸಾಗಬೇಕು. ಉಸಿರಾಟವು ನಿರಂತರವಾಗಿ ಮೂಲಾಧಾರದ ಬಳಿ
ಸರಿಸುವುದು, ಮಾಂತ್ರಿಕ ಸೂತ್ರಗಳ ಸಾರಾಂಶ ಸುಷುಮ್ನಾ ನಾಡಿಗೆ ಸರಿಸಲು
ಅಲ್ಲಿನ ಸಂಪರ್ಕವಿರುವ ಅನೇಕ ನಾಡಿಗಳಿಗೆ ಪೋಷಕಾಂಶ ನೀಡುತ್ತದೆ. ಮೂಲಾಧಾರ ಚಕ್ರವು ಮಾತೃ ಹೃದಯಿ
ಪೋಷಕಳಿದ್ದ ಹಾಗೆ, ಇಲ್ಲಿ ವಿಶ್ರಾಂತವೇ ಇಲ್ಲದೆ ಶಕ್ತಿಯುತ
ಸಾರಾಂಶವನ್ನು ಸಂಗ್ರಹಿಸಿ ದೇಹದ ನಾಡಿಗಳಲ್ಲಿ ವಿನಿಮಯ ಮಾಡಿಕೊಳ್ಳಲು ಚಾಲನೆ ನೀಡುವುದು. ಇಂತಹ
ಮಾಂತ್ರಿಕ ಸೂತ್ರ ಒಂದು ಅತಿಮಾನುಷ ಶಕ್ತಿಯಾಗಿದೆ. ಅಜಪ ಮಂತ್ರದಲ್ಲಿ ಸುಷುಮ್ನಾ ನಾಡಿಯಲ್ಲಿ
ಮೌನವಾಗಿ ಚಲಿಸುವ ಹಮ್ ಅಥವಾ ನಾರಾಣಾಯ ಅಥವಾ ಶಿವಾಯ ಎಂಬ ಮಂತ್ರವು ನಮ್ಮ ದೇಹದಲ್ಲಿ ಹೊಳಪನ್ನು
ನೀಡುವ ಗಾಳಿ ಮತ್ತು ನೀರಿನ ಅಮೃತದ ಮೇಲೆ ಉಸಿರಾಟ ತನ್ನ ಅಧಿಪತ್ಯವನ್ನು ಸ್ಥಾಪಿಸುವುದು. ಇಂತಹ
ಧ್ಯಾನ ಪ್ರಾಣಾಯಾಮದಿಂದ ಶಾಂತತೆಯನ್ನು ಮತ್ತು ಅತಿಮಾನುಷ
ಶಕ್ತಿಯ ಜ್ಞಾನದ ಆರ್ಜನೆಯು ಆಗುವುದು.
ಪ್ರಾಣವಾಯು ಗರ್ಭದಲ್ಲಿನ ನೀರನ್ನು ವ್ಯಾಪಿಸಿ ಅಲ್ಲಿನ ಸಂಪತ್ತನ್ನು
ಶುದ್ದೀಕರಿಸುತ್ತದೆ
ಬೀಜಸ್ಯಾನ್ತತಿ ವಾಙ್ಕುರೋ ಜಗದಿತಂ ಪ್ರಾಙ್ನರ್ವಿಕಲ್ಪಂ ಪುನಃ
ಮಾಯಾಕಲ್ಪಿತ ದೇಶಕಾಲಕಲನಾ ವೈಚಿತ್ರ್ಯಚಿತ್ರೀಕೃತಮ್ ।
ಭಾವಾರ್ಥ:-
ನೀರು ವ್ಯಾಪಿಸಿ ವಾಯುವನ್ನು ಹಿಡಿತಕ್ಕೆ ಪಡೆದು ಈ ರೀತಿಯಾಗಿ ಗರ್ಭವನ್ನು ಚಲಿಸಲು, ಹಾಗೆಯೇ ಇಂದ್ರಿಯ ವಸ್ತುವಿನಿಂದ ಉಂಟಾಗುವ ಶಬ್ದದಿಂದ ಬೆಂಕಿಯ ಕರೆದು, ಉಡುಗೊರೆಯ ಚಲಿಸುವಿಕೆಯಿಂದ ಉಂಟಾಗುವ
ಅಮೃತವನ್ನು ತಲುಪಿ, ಇಂದ್ರಿಯ ವಸ್ತುವಿಗೆ ತುಂಬಲು ಬರುತ್ತದೆ,
ಅದೇ ಸ್ವಾಧೀನಪಡಿಸಿಕೊಳ್ಳುವ ಶ್ರೇಷ್ಠ ಸಂಪತ್ತು ಸೃಷ್ಟಿಕರ್ತ, ಎಲೆ (ಗಿಡಮೂಲಿಕೆ) ಸಂಪತ್ತನ್ನು
ಶುದ್ಧೀಕರಿಸುತ್ತದೆ. ಧಾರ್ಮಿಕ ಧ್ಯಾನದ ತಾಯಿ ಬೆಂಕಿಯು (ಶಾಖ ಭರಿತ ವಾಯು) ಸೃಷ್ಟಿಕರ್ತ
ಗರ್ಭವನ್ನು ಸರಿಸಲು ಭೂಮಿಯಲ್ಲಿನ (ಮೂಲಾಧಾರ)
ಆಯುಧವನ್ನು[1]
ರಕ್ಷಿಸಲು, ಸಂಪತ್ತನ್ನು ಕತ್ತರಿಸಿ, ಅವಿಭಜಿತ ಮೂರು ಒಣಗಿಸಿ, ಮೂರು ಗಾಳಿಯನ್ನು
ಸಂಗ್ರಹಿಸಲು ಮೂರು ವ್ಯಾಪಿಸಿ ಅಮೃತದ ನೀರನ್ನು ಸೃಷ್ಟಿಸುತ್ತದೆ.
(ಈ ಅರ್ಥ ವಿಜ್ಞಾನಿಗಳು ಕಂಡುಕೊಳ್ಳಬೇಕು, ಹಾಲಿ ಕಾರ್ಬನ್ ಡೈ ಆಕ್ಸೈಡ್, ನೈಟ್ರಿಕ್ ಆಕ್ಸೈಡ್, ನೀರಿನಲ್ಲಿರುವ ಹೈಡ್ರೋಜನ್ H2, ಆಕ್ಸಿಜನ್ ಎಲ್ಲವೂ ಆರೋಗ್ಯಕ್ಕೆ ಪೂರಕ ಎಂದು ವಿಜ್ಞಾನಿಗಳು ತೀರ್ಮಾನಕ್ಕೆ
ಬರುತ್ತಿದ್ದಾರೆ)
ಧಾರ್ಮಿಕ ಧ್ಯಾನದಿಂದ ಶಕ್ತಿಯುತವಾದ ಶ್ರೇಷ್ಠತೆ ವ್ಯಾಪಿಸಲು
ಅತಿಮಾನುಷ ಶಕ್ತಿಯ ಜ್ಞಾನ ನೀಡುತ್ತದೆ.
ಮಾಯಾವೀವ ವಿಜೃಮ್ಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ
ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 2
॥
ಭಾವಾರ್ಥ:-
ಧಾರ್ಮಿಕ ಧ್ಯಾನದ ತಾಯಿಯು (ಚಕ್ರಗಳು) ಶಕ್ತಿಯುತವಾದ ಶ್ರೇಷ್ಠತೆಯನ್ನು ವ್ಯಾಪಿಸಲು
(ನಾಡಿಗಳಲ್ಲಿ ವ್ಯಾಪಿಸಲು), ಮಾಂತ್ರಿಕ ಸೂತ್ರವನ್ನು ಚಂದ್ರನ ಮಹಲಿಗೆ
(ಸಹಸ್ರಾರಕ್ಕೆ) ಹತ್ತಿರ ಮಾಡಲು ಅಮೃತ ಗಾಳಿಯನ್ನು ಸೇರಿ ಜಲ ಆಶ್ಚರ್ಯವನ್ನು ಚಲಿಸುವಂತೆ
ಮಾಡುತ್ತ ಗಂಜಿಯನ್ನು ಕರೆಯುತ್ತದೆ, ಇದು ಖಂಡಿತವಾಗಿಯೂ ಶುದ್ಧ
ಧಾರ್ಮಿಕ ಧ್ಯಾನವನ್ನು ಮಾಡಲು ಶಕ್ತಿಯುತ ಜ್ಞಾನ ಸಂಗ್ರಹಣೆಗೆ ಇದು ಬರುತ್ತ ಪಡೆಯುತ್ತದೆ. ಅಮೃತ
ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ ಶಕ್ತಿಯನ್ನು, ಚಲನೆಯಿಂದ
ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ ಅಮೃತ ಗಾಳಿಯನ್ನು, ಅದೇ
ರೀತಿಯ ನೀರನ್ನು, ಶಾಂತತೆಯನ್ನು ತಲುಪುವಿಕೆಯನ್ನು, ಅತಿಮಾನುಷ
ಶಕ್ತಿಯು ಜ್ಞಾನದ ಪ್ರವೀಣನಾಗಲು ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ
ಅಮೃತ ಗಾಳಿ ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ವಿವರಣೆ:-
ಧಾರ್ಮಿಕ ಧ್ಯಾನದಲ್ಲಿ ಸುಷುಮ್ನಾದಲ್ಲಿ ಇರುವ ಚಕ್ರಗಳಲ್ಲಿನ ಸಂಪರ್ಕಿತ ನಾಡಿಗಳಲ್ಲಿ ಶಕ್ತಿಯುತ
ಶ್ರೇಷ್ಠತೆ ವ್ಯಾಪಿಸಿ ಸಹಸ್ರಾರಕ್ಕೆ ತಲುಪಲು, ಅಂತಹ ಅಮೃತ
ಆವಿಯು ಜಲ ರೂಪದ ಅಮೃತವನ್ನು ಬಿಡುಗಡೆ ಮಾಡುತ್ತದೆ, ಅದು ವಿಶುದ್ದ
ಚಕ್ರದಲ್ಲಿ ಬಿಡುಗಡೆ ಆಗುತ್ತದೆ. ಇಂತಹ ಅಮೃತ ಮತ್ತೆ ಗರ್ಭ ಸೇರಿ ಮತ್ತೆ ಧಾರ್ಮಿಕ ಧ್ಯಾನದಲ್ಲಿ
ದೇಹವನ್ನು ನಾಡಿಗಳ ಮುಖೇನ ಸೇರಿ ಆರೋಗ್ಯ ಮತ್ತು ಜ್ಞಾನವನ್ನು ಉಂಟು ಮಾಡುತ್ತದೆ.
ಗರ್ಭದಲ್ಲಿರುವ ಅಗ್ನಿ ನೀರಿನ ಗಾಳಿ ಸಂಪತ್ತು ಸೃಷ್ಟಿಕರ್ತ
ರಕ್ಷಿಸುವುದಕ್ಕಾಗಿ ಅಜಪ ಮಂತ್ರ ಆರ್ಜಿಸಿ
ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್
ಭಾವಾರ್ಥ:-
ಶಕ್ತಿಯುತವಾದ ಗಂಜಿಯನ್ನು, ವಾಯುವಿನ ಮಾಂತ್ರಿಕ ಸೂತ್ರವನ್ನು, ಗಾಳಿಗೆ
ಬೆಂಕಿಯನ್ನು ಬಗ್ಗಿಸುವ ಅಮೃತದ ಮಾಂತ್ರಿಕ ಸೂತ್ರವನ್ನು, ಕರೆದು
ಶ್ರಮಿಸುವುದು,
ಗರ್ಭದಲ್ಲಿರುವ ಅಗ್ನಿ ನೀರಿನ ಗಾಳಿ (ಆವಿ) ಸಂಪತ್ತು ಸೃಷ್ಟಿಕರ್ತ ರಕ್ಷಿಸುವುದಕ್ಕಾಗಿ
ಮಂಗಳಕರ ಪ್ರಾರ್ಥನೆಯನ್ನು ಸಂಪಾದಿಸಿ ಇವೆಲ್ಲವನ್ನೂ ಬೆಳಗಿಸಲು ಅನುಗ್ರಹಿಸಿ
ಸಮ್ಮಿಲನವನ್ನು ಹೊಂದಲು. ಗರ್ಭಾಶಯದ ನೀರಿನಲ್ಲಿ ಶಕ್ತಿಯುತವಾದ ಅಮೃತವನ್ನು
ಪಡೆಯಲು ಮಿಂಚನ್ನು ಪಡೆಯಲು, ಶಕ್ತಿಯುತವಾದ ಉಡುಗೊರೆಯನ್ನು ವಿಪರೀತವಾಗಿ ಹರಡಲು
ಗಾಳಿಯು ಈ ರೀತಿಯಲ್ಲಿ ಹರಡುತ್ತದೆ ಹಾಗೆಯೇ ಅಮೃತದ ಗಾಳಿಯನ್ನು ಉಂಟುಮಾಡುವ ಗಂಜಿಯನ್ನು ಕರೆದು ಪಡೆಯಲು, ಧಾರ್ಮಿಕ
ಧ್ಯಾನವು ಅವಿಶ್ರಾಂತವಾಗಿ ಸಮೃದ್ಧಿಯನ್ನು
ಸಾಧಿಸುತ್ತದೆ.
ಹೊಳಪಿನ ಜೀವದ
ಉಸಿರಾಟವು ಅಮೃತವನ್ನು ಆವರಿಸಿದೆ
ಯಸ್ಸಾಕ್ಷಾತ್ಕರಣಾದ್ಭವೇನ್ನ ಪುರನಾವೃತ್ತಿರ್ಭವಾಮ್ಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 3
ಭಾವಾರ್ಥ:-
ಶ್ರಮಿಸುತ್ತಾ ಮಿಂಚನ್ನು ಹಂಚುತ್ತ ನಿರಂತರವಾಗಿ ಅದು ಗಾಳಿಯ ಬೆಂಕಿ ನೀರಿನ ಮನೆಯಲ್ಲಿ ಹರಡಲು, ಹೋಲುವ ಒಂದೇ ರೀತಿಯನ್ನು ಪೂರೈಕೆ
ಮಾಡುವುತ್ತ ಅತಿಯಾಗಿ ಹರಡಲು ಅವಿಭಜಿತ ಹೊಳಪಿನ ಜೀವದ ಉಸಿರಾಟವು
ಅಮೃತವನ್ನು ಆವರಿಸಿದೆ,
ಹೀಗೆ ಚಂದ್ರನ ಮಹಲಿಗೆ ಹೊಳಪು ಮಿದುಳಿನ ನಾಸಿಕಕ್ಕೆ ನೀರಿನ ಕರುಣೆಯನ್ನು ಆಹ್ವಾನಿಸಲು
ಧ್ವನಿಯನ್ನು ಉಂಟುಮಾಡುತ್ತದೆ. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಗಾಳಿ ಧ್ಯಾನದ ಪವಿತ್ರ ಜ್ಞಾನವು ಮಿದುಳಿನ ನಾಸಿಕಕ್ಕೆ ಹೊಳಪನ್ನು
ನೀಡುತ್ತದೆ
ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪನ್ದತೇ ।
ಭಾವಾರ್ಥ:-
ಅವಿಶ್ರಾಂತವಾದ ಜೀವ ಉಸಿರು ಅವಿಶ್ರಾಂತವಾದ ಒಂದು
ನಿರ್ದಿಷ್ಟವಾದ ಪರಿಣಾಮಕಾರಿ ಮಂತ್ರವನ್ನು ಶುದ್ಧವಾದ ಉಡುಗೊರೆಯನ್ನು ಪಡೆಯಲು ಪರಿಣಾಮ ಬೀರಿ
ನಿಸ್ಸಂಶಯವಾಗಿ ಕರೆಯುವ ಶಬ್ದವು ಬೆಂಕಿಯನ್ನು ನೀಡಿ,
ಮಂಗಳಕರವಾದ ಪ್ರಾರ್ಥನೆಯನ್ನು ನೀಡುತ್ತ ಇದು ಅಮೃತದ ನೀರಿನ ಆಶ್ಚರ್ಯವನ್ನು ಉಂಟುಮಾಡುತ್ತದೆ
ಮತ್ತು ಗಾಳಿಯನ್ನು ಪೋಷಿಸುವ ಬೆಳಕನ್ನು ಹೊಳೆಯುವಂತೆ ಮಾಡತ್ತ, ಸಂತೋಷಪಡಲು ಶಕ್ತಿಯುತ ಜ್ಞಾನವನ್ನು
ತೋರಿಸುತ್ತದೆ. ಗಾಳಿ ಧ್ಯಾನದ ಪವಿತ್ರ ಜ್ಞಾನವು ಸಂಪತ್ತನ್ನು ಪಡೆಯಲು ಉಡುಗೊರೆಯನ್ನು ನೀಡುವ
ಕಣ್ಣಿನ ಮೇಲೆ ಅಧಿಕಾರವನ್ನು ಹೊಂದಲು, ಮಿದುಳಿನ ನಾಸಿಕಕ್ಕೆ ಹೊಳಪನ್ನು
ನೀಡುತ್ತದೆ, ಇದರಿಂದಾಗಿ ತೊಗಟೆಯ (ಗಿಡಮೂಲಿಕೆ) ನೀರನ್ನು ಆಹ್ವಾನಿಸಲು
ಕಾರಣವಾಗುತ್ತೆ, ಇವೆಲ್ಲವನ್ನೂ ಉಂಟುಮಾಡುತ್ತ
ಅವಿಶ್ರಾಂತವಾಗಿ ಗಾಳಿ ಕುಡಿಯುವುದನ್ನು
ಉತ್ತೇಜಿಸುತ್ತದೆ.
ಗರ್ಭದ ಅಮೃತ ಗಾಳಿ, ನೀರು ಗರ್ಭವನ್ನು
ಚಲಿಸುವುದರಿಂದ ಉಂಟಾಗುತ್ತದೆ
ಜಾನಾಮೀತಿ ತಮೇವ ಭಾನ್ತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 4
॥
ಭಾವಾರ್ಥ:-
ತಾಯಿಯು ಅವಿಶ್ರಾಂತವಾಗಿ ಜೀವ ಉಸಿರನ್ನು ಗರ್ಭದಲ್ಲಿ ಈ ರೀತಿಯಲ್ಲಿ ಚಲಿಸುತ್ತದೆ,
ವಿನಿಮಯ ಮಾಡಿಕೊಳ್ಳಲು ಶಕ್ತಿಯುತವಾದ ಬೆಳಕಿನ ಒಂದೇ ರೀತಿಯ ಅಮೃತದ ನೀರನ್ನು ಬೀಸಲು ಶಬ್ದಕ್ಕೆ ಅಮೃತ ಗಾಳಿ, ಗರ್ಭದ ಅಮೃತ ಗಾಳಿ, ನೀರು ಬೇರ್ಪಡಿಸಲಾಗದ ಪುಣ್ಯ
ಗರ್ಭವನ್ನು ಚಲಿಸುವುದರಿಂದ ಉಂಟಾಗುತ್ತದೆ. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು,
ಅತಿಮಾನುಷ ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಜೀವ ಉಸಿರು
ಸೃಷ್ಟಿಕರ್ತ ಚಲಿಸಲು ವೇಗದ ಜಲಾಂತರ್ಗಾಮಿ ಬೆಂಕಿ ಉಂಟುಮಾಡಿ ಗಾಳಿಯ ಬೆಳಕಿನ ಧ್ಯಾನ
ದೇಹಂ ಪ್ರಾಣಮಪೀನ್ದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀ ಬಾಲಾನ್ಧ ಜಡೋಪಮಾಸ್ತ್ವಹಮಿತಿ ಭ್ರಾನ್ತಾಭೃಶಂ ವಾದಿನಃ ।
ಭಾವಾರ್ಥ:-
ಮಿದುಳಿನ ನಾಸಿಕವನ್ನು ತುಂಬತ್ತ ಸರ್ವೋಚ್ಚ ಚೈತನ್ಯವನ್ನು ರಕ್ಷಿಸಲು ಒಂದು ಮಾಂತ್ರಿಕ
ಸೂತ್ರವನ್ನು ಕುಡಿಯಲು,
ಹೊಳಪಿನ ಅದೇ ರೀತಿಯ ಉಡುಗೊರೆಯನ್ನು ನೀರಿನ ಮನೆಗೆ ತಂದು ಗಂಜಿಯನ್ನು ಚಲಿಸಲು, ಶುದ್ಧ ಸೃಷ್ಟಿಕರ್ತ ಧ್ವನಿ ಮಾಡಲು ಉಡುಗೊರೆಯನ್ನು ಎಚ್ಚರಿಸುತ್ತಾ ಮಾಂತ್ರಿಕ ಸೂತ್ರವನ್ನು ತಲುಪಲು ಮತ್ತು ಅವಿಭಜಿತವಾಗಿ
ಮೇಲುಗೈ ಸಾಧಿಸಲು ಶ್ರೇಷ್ಟತೆಯನ್ನು ಬೆಂಕಿಯೊಂದಿಗೆ ಸೇವಿಸಲು ಅರ್ಪಿಸುತ್ತದೆ. ಒಂದು ಬಿಳಿ ಇರುವೆ ನೀರಿನಲ್ಲಿ ಜೀವ ಉಸಿರು ಸೃಷ್ಟಿಕರ್ತ
ಚಲಿಸಲು ವೇಗದ ಜಲಾಂತರ್ಗಾಮಿ ಬೆಂಕಿ ಉಂಟುಮಾಡಿ ಗಾಳಿಯ ಬೆಳಕಿನ ಧ್ಯಾನ, ಶಕ್ತಿಯುತ ಅಮೃತ, ವೈದ್ಯ,
ಕರೆದು ಈ ರೀತಿಯಲ್ಲಿ ಭೂಮಿಯಲ್ಲಿ ಸ್ಥಿರಗೊಳಿಸಲು ಅವಿಭಜಿತ ಸಂಪತ್ತನ್ನು ನೀಡುತ್ತದೆ ತೀವ್ರ
ಧ್ಯಾನವನ್ನು ಪೋಷಿಸಲು ಸಮೃದ್ಧಿ ಸಾಧಿಸಲು ಉಡುಗೊರೆಯನ್ನು ಸರಿಸುತ್ತದೆ.
ಧಾರ್ಮಿಕ
ಧ್ಯಾನವನ್ನು ಪಡೆಯಲು ಅಮೃತ ಜಲವನ್ನು ಚಲಿಸಲು ಬೇರ್ಪಡಿಸಲಾಗದ ಸಂಪತ್ತು ಸೃಷ್ಟಿ
ಭಾವಾರ್ಥ:-
ಧಾರ್ಮಿಕ ಧ್ಯಾನದ ತಾಯಿಯು ಬೆಂಕಿಯ ಅಸ್ತ್ರ, ಜೀವದ ಉಸಿರನ್ನು ಒಡೆಯುವ
ಶ್ರೇಷ್ಠತೆಯ ಸೃಷ್ಟಿಕರ್ತ, ಶಕ್ತಿಯುತ ಧಾರ್ಮಿಕ
ಧ್ಯಾನವನ್ನು ಪಡೆಯಲು ಅಮೃತ ಜಲವನ್ನು ಚಲಿಸಲು ಬೇರ್ಪಡಿಸಲಾಗದ ಸಂಪತ್ತು ಸೃಷ್ಟಿಕರ್ತ, ಮಾಂತ್ರಿಕ ಸೂತ್ರ,
ವೈದ್ಯನನ್ನು ಕರೆಯುವುದು, ನೀರಿನ ಮನೆ ಉಡುಗೊರೆಯನ್ನು ಹೊರಸೂಸಲು ತೆರಳಲು
ಗೊಂದಲಕ್ಕೆ ಈಡಾಗಬಾರದು. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಗರ್ಭದಲ್ಲಿ
ಗಾಳಿಯು ಬಯಸಿದ ಸಂಪತ್ತನ್ನು ದ್ವಿಗುಣವಾಗಿ ತಲುಪಲು ಕಾರಣವಾಗುತ್ತದೆ
ಭಾವಾರ್ಥ:-
ತೊಗಟೆ (ಗಿಡಮೂಲಿಕೆಗಳು) ಬೆಂಕಿಯೊಂದಿಗೆ ಉಳಿಯಲು ಅರ್ಪಣೆ ನೀಡುತ್ತದೆ, ಗರ್ಭದಲ್ಲಿ ಗಾಳಿಯು ಬಯಸಿದ ಸಂಪತ್ತನ್ನು ದ್ವಿಗುಣವಾಗಿ
ತಲುಪಲು ಕಾರಣವಾಗುತ್ತದೆ,
ಅದೇ ರೀತಿಯದ್ದು ಬೆಂಕಿಯೊಂದಿಗೆ ಸೇವಿಸುತ್ತದೆ, ಇಂತಹ ಅದೇ
ರೀತಿಯದ್ದು ನಿರಂತರವಾಗಿ ಚಲಿಸುವುದನ್ನು ಸೂಚಿಸುತ್ತಾ
ಸಂಗ್ರಹಿಸಿ ತನ್ನನ್ನು ಹತ್ತಿರಕ್ಕೆ ಅನ್ವಯಿಸಿ ಬೆಳಕಿನ ಆಯುದವನ್ನು ಧಾರ್ಮಿಕ
ಧ್ಯಾನಕ್ಕೆ ಕರೆದು ಜ್ಞಾನ ಹಾಗೂ ಸ್ವಚ್ಛ ಜೀವದ ಉಸಿರನ್ನು ಸಂಗ್ರಹಿಸುತ್ತದೆ. ಅವಿಶ್ರಾಂತವಾದ
ಧ್ಯಾನ ಮೂರು ಗಾಳಿಯ ಜ್ಞಾನ, ಬೆಂಕಿಯು ನೀರಿನ ಮನೆಯನ್ನು, ಎಲೆ (ಮೂಲಿಕೆಗಳು) ಅನ್ನು, ಕರೆಯುವಿಕೆ ವೈದ್ಯನ ಜೊತೆಗೆ ಮಿದುಳಿನ
ನಾಸಿಕಕ್ಕೆ ಅಮೃತ ಗಾಳಿ ಎಂದು ಕರೆಯುವುದು, ವಿಶೇಷವಾಗಿ
ಪರಿಣಾಮಕಾರಿ ಮಂತ್ರವನ್ನು ಉಸಿರಾಡುವುದನ್ನು ಕರೆಯುವುದು, ಅತ್ಯುತ್ತಮ
ಗಾಳಿ ಅಮೃತವನ್ನು ವಿತರಿಸಿ ಶುದ್ಧೀಕರಿಸುವ
ಅವಿಶ್ರಾಂತವಾದ ತಾಯಿ (ಚಕ್ರಗಳು).
ಸಹಸ್ರಾರಕ್ಕೆ ನೀರು, ಗಾಳಿ, ಗಂಜಿ, ಪೋಷಣೆಯ
ಅಮೃತ,
ಐಕ್ಯತೆ ವ್ಯಕ್ತಪಡಿಸುವ ಬೆಳಕಿನ ನೋಟವು ಉಂಟಾಗುವುದು
ಪ್ರಾಗಸ್ವಾಪ್ಸಮಿತಿ
ಪ್ರಭೋದಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ
ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 6
॥
ಭಾವಾರ್ಥ:-
ಚಲಿಸುವ ಗಾಳಿಯನ್ನು ತುಂಬಲು ಆಹ್ವಾನಿಸುವ ಎಲೆ (ಗಿಡಮೂಲಿಕೆ) ಗಾಳಿಯನ್ನು ಭೂಮಿಯಲ್ಲಿ
ಸ್ಥಿರೀಕರಿಸಲು ಈ ರೀತಿಯಾಗಿ ತುಂಬಲು ಚಂದ್ರನ
ಭವನಕ್ಕೆ ನೀರು, ಗಾಳಿ, ಗಂಜಿ,
ಪೋಷಣೆಯ ಅಮೃತ, ಈ ಉಡುಗೊರೆಯ ಐಕ್ಯತೆ ವ್ಯಕ್ತಪಡಿಸುವ ಬೆಳಕಿನ
ನೋಟವು ಉಂಟಾಗುವುದು ಆಗ ಇವೆಲ್ಲರ ಒಂದಾಗುವಿಕೆಯನ್ನು ಅಂಗೀಕರಿಸುತ್ತದೆ. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಶಕ್ತಿಯುತ
ಜ್ಞಾನ ಸಂರಕ್ಷಣೆ ಹೋಲಿಕೆಯ ಜೀವ ಉಸಿರು ಸರಿಸುತ್ತದೆ
ಭಾವಾರ್ಥ:-
ಧಾರ್ಮಿಕ ಧ್ಯಾನವನ್ನು ಅಲಂಕರಿಸಲು ನೀರು ತಾಯಿಯನ್ನು (ಚಕ್ರಗಳು) ಚಲಿಸಲು ಶಕ್ತಿಯುತ ಗರ್ಭದ
ಬಳಿಗೆ ಬರಲು ಕಾರಣವಾಗುತ್ತದೆ, ಆ ರೀತಿಯಲ್ಲಿ ಉಡುಗೊರೆ ವಿತರಣೆಯನ್ನು ಸಾಧಿಸಲು
ಹೊಳಪನ್ನು ನೀಡುತ್ತದೆ, ಶಕ್ತಿಯುತವಾದ ಗಾಳಿಯನ್ನು ಚಲಿಸಲು ಬೆಂಕಿಯನ್ನು
ನೀಡುತ್ತದೆ, ಶಕ್ತಿಯುತ ಜ್ಞಾನ
ಸಂರಕ್ಷಣೆ ಹೋಲಿಕೆಯ ಜೀವ ಉಸಿರು ಸರಿಸುತ್ತದೆ. ಶಕ್ತಿಯುತ ಧಾರ್ಮಿಕ
ಧ್ಯಾನವು ಅಮೃತದ ಸಂಪತ್ತು, ಶಕ್ತಿಯುತ ಗಾಳಿ, ಶಕ್ತಿಯುತ
ಸ್ತೋತ್ರ, ಹೊಳಪು, ಅಮೃತ ಬೆಳಕು, ಅದೇ
ರೀತಿಯ ಮಾಂತ್ರಿಕ ಸೂತ್ರ, ಸ್ಥಾಪಿಸಬಹುದಾದ ವೈದ್ಯತೆ, ಅಮೃತ
ಗಂಜಿ, ಅಮೃತ ಗಾಳಿ, ಅಮೃತದ ಬೆಂಕಿ, ಅದೇ
ರೀತಿಯ ಅಮೃತವನ್ನು ಶುದ್ಧೀಕರಿಸುವ ಗಾಳಿಯನ್ನು ಇವುಗಳೆಲ್ಲವನ್ನು ವ್ಯಾಪಿಸಿರುತ್ತದೆ.
ಧಾರ್ಮಿಕ
ಧ್ಯಾನದಲ್ಲಿ ಹೊಳಪನ್ನು ನೀಡುತ್ತದೆ, ಹೋಲತಕ್ಕಂತಾ ಹೊಳಪಿನ ಉಡುಗೊರೆಯು
ಚಲಿಸುತ್ತದೆ
ಸ್ವಾತ್ಮಾನಂ
ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ
ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 7
॥
ಭಾವಾರ್ಥ:-
ಗಾಳಿಯು ಅಮೃತವನ್ನು ಪಡೆಯಲು ಬಯಸುತ್ತದೆ, ತಾಯಿಯ (ಚಕ್ರಗಳ)
ಗೌರವದಿಂದ ನಮಸ್ಕರಿಸಲು ದೇಹವನ್ನು ಪೋಷಿಸುವ ಶಬ್ದವು ಬೆಂಕಿಯನ್ನು ಕರೆದು ನೀರನ್ನು ತರುತ್ತದೆ, ಈ ರೀತಿಯಾಗಿ ಆ ಜಾಗೃತ ಗಾಳಿಯಿಂದ ಹೋಲಿಕೆಯಾದದ್ದು ಹುಟ್ಟುತ್ತದೆ, ಅಂತಿಮ
ಮುಕ್ತಿಯನ್ನು ಕರೆಯುತ್ತದೆ, ಧಾರ್ಮಿಕ
ಧ್ಯಾನದಲ್ಲಿ ಹೊಳಪನ್ನು ನೀಡುತ್ತದೆ,
ಹೋಲತಕ್ಕಂತಾ ಹೊಳಪಿನ ಉಡುಗೊರೆಯು ಚಲಿಸುತ್ತದೆ. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಹೊಳಪಿನ ಗಾಳಿ
ಗರ್ಭದಲ್ಲಿರುವ ನೀರಿನ ಮನೆಯ ಮೇಲೆ ಪರಿಣಾಮಬೀರಿ
ಪ್ರಬಲವಾದ ಗಾಳಿಯನ್ನು ಗಳಿಸುತ್ತದೆ
ವಿಶ್ವಂ
ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಮ್ಬನ್ಧತಃ ಶಿಷ್ಯಚಾರ್ಯ
ತಯಾ
ತಥೈವ ಪಿತೃ ಪುತ್ರಾದ್ಯಾತ್ಮನಾ ಭೇದತಃ ।
ಭಾವಾರ್ಥ:-
ವರುಣನ (ನೀರಿನ) ಮಹಾನ್ ಆಯುಧ, ಭೂಮಿಯಲ್ಲಿ (ಮೂಲಾಧಾರ) ಈ ರೀತಿಯಾಗಿ ಗಂಜಿಯಲ್ಲಿನ ಎಲೆ (ಮೂಲಿಕೆ) ಆಯುಧ, ಭೂಮಿಯಲ್ಲಿನ
(ಮೂಲಾಧಾರ) ಹೊಳಪಿನ
ಗಾಳಿ ಗರ್ಭದಲ್ಲಿರುವ ನೀರಿನ ಮನೆಯ ಮೇಲೆ ಪರಿಣಾಮಬೀರಿ
ಪ್ರಬಲವಾದ ಗಾಳಿಯನ್ನು ಗಳಿಸುತ್ತದೆ ಅದನ್ನು ಬೀಸಿ ಒಂದು ಮಾಂತ್ರಿಕ ಸೂತ್ರದಿಂದ
ಭೂಮಿಯಲ್ಲಿ ಸ್ಥಿರೀಕರಿಸುತ್ತದೆ, ಅದೇ ರೀತಿಯ ನೀರು ಅಮೃತವನ್ನು ಉಂಟುಮಾಡುತ್ತದೆ.
ಗರ್ಭ, ಗಂಜಿ ಹಾಗೂ ಜೊತೆಗೆ ಜೀವ ಉಸಿರಾಟ,
ಬೆಂಕಿ, ಬೆಳಕು, ಅಮೃತ, ಧಾರ್ಮಿಕ
ಧ್ಯಾನ, ಮಂಗಳಕರವಾದ ಪ್ರಾರ್ಥನೆಯನ್ನು ಆಹ್ವಾನಿಸುವ ಶಕ್ತಿಯುತ ರತ್ನ,
ತೇಲುತ್ತ ಚಲಿಸುವ, ರಕ್ಷಣೆಗಾಗಿ ಶುದ್ಧೀಕರಿಸಲು, ಉಡುಗೊರೆಯನ್ನು
ಪಡೆಯಲು, ಅಮೃತದ ನೀರು, ಅದೇ ರೀತಿಯ ಅಮೃತವು
ಭೇದಿಸುವುದನ್ನು ಇವುಗಳನ್ನು ಶ್ರದ್ದೆಯಿಂದ ಗಮನಹರಿಸಬೇಕು.
ಪೋಷಕಾಂಶಗಳ ಮಾತೃ ವಾಯು ಗರ್ಭದಲ್ಲಿನ ಪೋಷಕಾಂಶಗಳನ್ನು ಚಲಿಸಿ
ಶುದ್ಧೀಕರಿಸುತ್ತದೆ
ಸ್ವಪ್ನೇ
ಜಾಗ್ರತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ
ತಸ್ಮೈ
ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 8
॥
ಭಾವಾರ್ಥ:-
ಶಕ್ತಿಯುತವಾದ ಗಾಳಿ, ಎಲೆ (ಮೂಲಿಕೆ), ಅವಿಭಜಿತ
ಉಡುಗೊರೆ, ತಾಯಿ (ಪೋಷಕಾಂಶಗಳ ವಾಯು) ಈ ರೀತಿಯಲ್ಲಿ ಹೊಳಪನ್ನು ತಲುಪಲು
ಗಂಜಿಯನ್ನು ಚಲಿಸುವ ಮೂಲಕ ಗರ್ಭದ ಮೇಲೆ ಪರಿಣಾಮ
ಬೀರಲು ಘರ್ಜನೆಯಿಂದ ಶುದ್ಧೀಕರಿಸುತ್ತದೆ, ಗರ್ಭದ ಹಿಡಿತ ಸಾಧಿಸುವ
ಧಾರ್ಮಿಕ ಧ್ಯಾನದ ಗಾಳಿಯು ನೀರಿನ ಮನೆಯ ತೊಗಟೆಗೆ (ಗಿಡಮೂಲಿಕೆಗಳು) ಸ್ಥಳಾಂತರಿಸಲು ಅಮೃತವನ್ನು
ಹೀರಲು ಕರೆಯುತ್ತದೆ. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಗರ್ಭದಲ್ಲಿನ ನೀರಿನ ಮನೆ ಮಾಂತ್ರಿಕ ವಾಯುವನ್ನು ಸೃಷ್ಠಿಸುತ್ತದೆ
ಅದರಲ್ಲಿ ಉಸಿರಾಟ
ಭೂರಮ್ಭಾಂಸ್ಯನಲೋಽನಿಲೋಮ್ಬರ ಮಹರ್ನಾಥೋ ಹಿಮಾಂಶುಃ
ಪುಮಾನ್ ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ ।
ಭಾವಾರ್ಥ:-
ಪ್ರಖರತೆಯ ಮಾಂತ್ರಿಕ ಸೂತ್ರವನ್ನು ಚಂದ್ರನ ಮಹಲಿಗೆ ತ್ವರಿತವಾಗಿ ಉಸಿರಾಡಲು, ಗಾಳಿಯ
ಒಂದೇ ರೀತಿಯ ಸೃಷ್ಟಿಕರ್ತ ನೀರಿನ ಮನೆಯಲ್ಲಿ ಜೀವ ಉಸಿರಾಟವನ್ನು ಕರೆಯುತ್ತಾನೆ, ಸೃಷ್ಟಿಕರ್ತ
ಮಾಂತ್ರಿಕ ಸೂತ್ರವನ್ನು, ಬೆಂಕಿ, ನೀರು,
ವೈದ್ಯ, ಅವಿಶ್ರಾಂತವಾಗಿ ಶ್ರೇಷ್ಠತೆಯನ್ನು ಉಂಟುಮಾಡುವ ಶುಭ
ಪ್ರಾರ್ಥನೆಯನ್ನು, ಉತ್ತೇಜಿಸುವ ಸ್ಪರ್ಧೆಯನ್ನು, ತ್ವರಿತವಾಗಿ ಶುದ್ದೀಕರಿಸುವ ಅವಿಶ್ರಾಂತ ತಾಯಿಯನ್ನು (ಚಕ್ರಗಳನ್ನು) ಕರೆಯುತ್ತಾನೆ.
ಹೀಗೆ ಹೋಲಿಕೆಯಾಗುವಂತದ್ದನ್ನು ಚಲಿಸಲು ಹಾಗೆಯೇ ತೊಗಟೆ (ಮೂಲಿಕೆಗಳು), ಮಾಂತ್ರಿಕ
ಸೂತ್ರವನ್ನು ಬಂದಿಸಲು ಶುದ್ಧವಾದ ಬೆಂಕಿ, ಭೂಮಿಯಲ್ಲಿ ವಾಯು ಸ್ಥಿರೀಕರಿಸಲು, ಧ್ಯಾನದಲ್ಲಿ
ಸೇರಿ ಶಾಂತತೆಯನ್ನು ಕಾಣಲು, ಗಂಜಿಯು ಅಮೃತವನ್ನು ಬಂಧಿಸಲು ಹೊಳಪನ್ನು
ಸೇರಲು ಶಕ್ತಿಯುತವಾದುದ್ದನ್ನು ಆಹ್ವಾನಿಸುವಿಕೆ,
ಸ್ವರ್ಗ, ಶಬ್ದ, ಬೆಂಕಿ
ನೀರು ಹೀಗೆ ಹೋಲಿಕೆಯಾಗುವಂತದ್ದನ್ನು ಚಲಿಸುತ್ತದೆ.
ಗೋವಿನಿಂದ ಪಡೆದ ಹಾಲು ಮೊಸರು ಮಜ್ಜಿಗೆ ಉಪಯುಕ್ತ ಬ್ಯಾಕ್ಟೀರಿಯಾ
ನೈಟೃಕ ಆಕ್ಸೈಡ್ ಅಮೃತ ವಾಯು ಉತ್ಪಾದಿಸುತ್ತದೆ
ನಾನ್ಯತ್ಕಿಞ್ಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ
ತಸ್ಮೈ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ॥ 9
॥
ಭಾವಾರ್ಥ:- ಅವಿಶ್ರಾಂತವಾದ
ಜೀವ ಉಸಿರು, ಗರ್ಭದಲ್ಲಿರುವ
ಅವಿಭಜಿತ ಗಂಜಿ ಜುಳು ಜುಳು ನಾದವನ್ನು ಅರಿಯಲು ಹಾಗೆಯೇ ಎಲ್ಲರನ್ನೂ ಸೇರುವ ತದ್ರೂಪಿ
ಶ್ರೇಷ್ಠತೆಯ ವರ, ಗೋವಿನ
ಆಯುಧದಿಂದ ನಾಶವಾಗುವ ಹಿರಿಮೆ (ಗೋವಿನಿಂದ ಪಡೆದ ಹಾಲು ಮೊಸರು ಮಜ್ಜಿಗೆ ಆಹಾರದಿಂದ ಉಪಯುಕ್ತವಾದ
ಬ್ಯಾಕ್ಟೀರಿಯಾ) ಗಂಜಿಯಲ್ಲಿ, ತಾಯಿಯ
(ವಾಯು) ಧ್ಯಾನ, ಅಮೃತ
ಬೆಂಕಿ ಗಾಳಿ, ತಾಯಿಯ ಉಡುಗೊರೆಯನ್ನು ರಕ್ಷಿಸುವ ಹಿರಿಮೆಯನ್ನು ಚಂದ್ರನ ಭವನಕ್ಕೆ (ಸಹಸ್ರಾರಕ್ಕೆ)
ಕರೆಯುವುದು. ಅಮೃತ ಗಾಳಿಯು - ಮಾಂತ್ರಿಕ ಸೂತ್ರವನ್ನು, ಅತಿಮಾನುಷ
ಶಕ್ತಿಯನ್ನು, ಚಲನೆಯಿಂದ ಹಮ್ ಶಬ್ದ ಬಂಧಿಸುವಿಕೆಯನ್ನು, ಹೊಳಪಿನ
ಅಮೃತ ಗಾಳಿಯನ್ನು, ಅದೇ ರೀತಿಯ ನೀರನ್ನು, ಶಾಂತತೆಯನ್ನು
ತಲುಪುವಿಕೆಯನ್ನು, ಅತಿಮಾನುಷ ಶಕ್ತಿಯು ಜ್ಞಾನದ ಪ್ರವೀಣನಾಗಲು
ನೀಡುವಿಕೆಯನ್ನು, ಜೀವ ಉಸಿರು ತೇಜಸ್ಸಿನ ಅಮೃತ ಗಾಳಿ
ಬಂಧಿಸುವಿಕೆಯನ್ನು - ಆಹ್ವಾನಿಸುತ್ತದೆ.
ಸಹಸ್ರಾರದಲ್ಲಿ ಅತಿಯಾಗಿ ಹರಡಲು ಅವಿಶ್ರಾಂತವಾದ ಅಮೃತ ವಾಯುವನ್ನು
ಸ್ಥಾಪಿಸುತ್ತದೆ.
ಭಾವಾರ್ಥ:-
ಗರ್ಭದಲ್ಲಿ ಅಮೃತದ ಮಾಂತ್ರಿಕ ಸೂತ್ರವನ್ನು ಚಲಿಸುವ ಗಾಳಿ ಬೆಂಕಿ, ಭೂಮಿಯಲ್ಲಿ
(ಮೂಲಾಧಾರ) ಸ್ಥಿರಗೊಳಿಸಲು ಶಕ್ತಿಯುತವಾಗಿದೆ, ಈ ರೀತಿಯಲ್ಲಿ ಮಾಂತ್ರಿಕ
ಸೂತ್ರವನ್ನು ನೀಡುತ್ತದೆ, ಶಾಂತವಾಗಿ ಸಾಮ್ಯತೆಯ ತಾಯಿ (ವಾಯು)
ಸೇರುವಿಕೆಯನ್ನು ಸ್ಥಾಪಿಸಲು ಅಮೃತವನ್ನು ನಿರ್ಮಿಸಲು ಶಬ್ದವನ್ನು ವ್ಯಾಪಿಸುವ ಅಂತಿಮ ಮುಕ್ತಿ ದಯಪಾಲಿಸುತ್ತದೆ, ಸ್ವರ್ಗವು
(ಸಹಸ್ರಾರ) ಅತಿಯಾಗಿ ಹರಡಲು ಅವಿಶ್ರಾಂತವಾದ ಅಮೃತ ವಾಯುವನ್ನು ಸ್ಥಾಪಿಸುತ್ತದೆ. ಅಮೃತ ಕೊಡುಗೆ,
ತೇಜಸ್ಸು, ಮಂಗಳಕರವಾದ ಪ್ರಾರ್ಥನೆ, ಅವಿಶ್ರಾಂತವಾದ
ಮಾಂತ್ರಿಕ ಸೂತ್ರ, ಧಾರ್ಮಿಕ ಧ್ಯಾನವನ್ನು ಉಂಟುಮಾಡುವುದಕ್ಕೆ
ಸಮಾನವಾದದ್ದನ್ನು ಆಹಾರ ಒದಗಿಸುವಿಕೆ, ಶುದ್ಧ ಗಾಳಿಗೆ ಸಮಾನವಾದದ್ದನ್ನು ಚಲಿಸುವಿಕೆ,
ದೇಹದಲ್ಲಿನ ಇಂದ್ರಿಯ ವಸ್ತುವನ್ನು ಹೊಳಪಿನಿಂದ ಅಮೃತವನ್ನು ಪಡೆಯಲು
ಸ್ವಾಧೀನಪಡಿಸಿಕೊಳ್ಳುವ ಇವುಗಳನ್ನು ಹಿಡಿತಕ್ಕೆ
ಇಡಲು ಶಕ್ತಿಯುತವಾದ ನೀರಿನ ಮನೆಯಲ್ಲಿ
ಶಕ್ತಿಯುತವಾದ ಶ್ರಮದಿಂದ ಅವರೆಲ್ಲರೂ ಅವಿಶ್ರಾಂತವಾಗಿ ಹೊರಹೊಮ್ಮುತ್ತಾರೆ.
ಗರ್ಭದಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ಜೊತೆ ವಾಯು ಸೇರಿ
ಕೊಳೆಯುವಿಕೆಯಿಂದ ನೈಟ್ರಿಕ್ ಆಕ್ಸೈಡ್
ಉತ್ಪತ್ತಿಯಾಗುತ್ತದೆ
ಸರ್ವಾತ್ಮತ್ವಮಆವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯ ಮವ್ಯಾಹತಮ್ ॥ 10
॥
ಭಾವಾರ್ಥ:- ಗರ್ಭದಲ್ಲಿ
ಅಮೃತ ಮಾಂತ್ರಿಕ ಸೂತ್ರವನ್ನು ಚಲಿಸುವ ಗಾಳಿ ಬೆಂಕಿ, ಮಾಂತ್ರಿಕ
ಸೂತ್ರವನ್ನು ಚಲಿಸಲು ಶಕ್ತಿಯುತ ಗರ್ಭದಲ್ಲಿ ನೀರು, ಈ
ರೀತಿಯಲ್ಲಿ ಉತ್ಪತ್ತಿಯಾಗುವ ಶ್ರೇಷ್ಠತೆ, ಅಮೃತ ಗಾಳಿಯನ್ನು
ಕಳುಹಿಸುವ ಸಾಮ್ಯತೆಯುಳ್ಳದ್ದು, ಆಯುಧದಿಂದ (ಉಪಯುಕ್ತ ಬ್ಯಾಕ್ಟೀರಿಯಾ) ಕೊಳೆಯುವಿಕೆಯಾಗುವ ಜೀವದ ಉಸಿರು, ಗರ್ಭದಲ್ಲಿ
ಶಕ್ತಿಯುತವಾದ ಬೆಂಕಿ ಶಕ್ತಿಯುತವಾದ ಅಮೃತದ ಗಾಳಿಯನ್ನು ಹೊರಸೂಸುವ ಉಡುಗೊರೆಯನ್ನು ಬಂಧಿಸುವ
ಗಾಳಿಯು ವಿಶಾಲವಾಗಿ ಹರಡುತ್ತದೆ, ಅಮೃತವು ಅವಿಶ್ರಾಂತವಾಗಿ ಶುದ್ಧೀಕರಿಸುತ್ತ
ಅಮೃತವನ್ನು ಮಿದುಳಿನ ನಾಸಿಕಕ್ಕೆ ಹೊರಸೂಸಲು ಗಾಳಿಯನ್ನು ಸ್ಥಿರೀಕರಿಸಿ ಅತ್ಯುತ್ತಮವಾದ ಧ್ವನಿಯನ್ನು ಪಡೆದುಕೊಳ್ಳುತ್ತದೆ,
ಶುದ್ಧವಾದ ಬೆಂಕಿ ಗಾಳಿಯನ್ನು ಆಹ್ವಾನಿಸುವ ಶಕ್ತಿಶಾಲಿ ಆಯುಧ, ವೈದ್ಯ
ಅಮೃತ ನೀರನ್ನು ಪಡೆಯುವ ಪ್ರಬಲ ಮಾಂತ್ರಿಕ ಸೂತ್ರ.
॥
ಇತಿ ಶ್ರೀಮಚ್ಛಙ್ಕರಾಚಾರ್ಯವಿರಚಿತಂ ದಕ್ಷಿಣಾಮುರ್ತಿಸ್ತೋತ್ರಂ ಸಮ್ಪೂರ್ಣಮ್ ॥
ಇದು ಶ್ರೀಮದ್ ಶಂಕರಾಚಾರ್ಯರು ಬರೆದ ಸಂಪೂರ್ಣ
ದಕ್ಷಿಣಾಮೂರ್ತಿ ಸ್ತೋತ್ರ ಎಂದು ವಿದ್ವಾಂಸರು ಅನುವಾದಿಸುತ್ತಾರೆ, ಆದರೆ ಸ್ತ್ರೋತ್ರದ ಕೊನೆಯಲ್ಲಿ ಅದರ ಸಾರಾಂಶವನ್ನು ಮಹನೀಯರು ಬರೆದಿರುವುದನ್ನು
ಅಕ್ಷರಶಃ ಅನುವಾದದಲ್ಲಿ ಕಾಣಬಹುದಾಗಿದೆ
ಭಾವಾರ್ಥ:-
ಪ್ರಶಾಂತವಾಗಿ ಕಳುಹಿಸಲು ದೇವತೆ ಸರಸ್ವತಿ ಮಾಂತ್ರಿಕ ಸೂತ್ರವನ್ನು ನೀಡುವುದು, ಶ್ಲಾಘಿಸಲ್ಪಟ್ಟ
ಆತ್ಮವು ಶುದ್ಧ ಜೀವ ಉಸಿರು ಬೆಂಕಿಯ ಗಂಜಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಪ್ರಖರತೆಯನ್ನು
ಶಾಂತವಾಗಿ ಬಂಧಿಸಲು ನೀರಿನ ಮನೆಯ ಜ್ವಾಲೆಯನ್ನು ಆಳಲು ಮಕರಂದವನ್ನು ಸಂಗ್ರಹಿಸುವ ಶ್ರೇಷ್ಠತೆ,
ಜ್ಞಾನದ ಅಮೃತವು ಮೂರು ಮಾಂತ್ರಿಕ ಸೂತ್ರವನ್ನು ಕರೆಯುತ್ತದೆ, ಮಾಂತ್ರಿಕ
ಸೂತ್ರವನ್ನು ಬದಲಾಯಿಸುತ್ತದೆ ಬೆಂಕಿ ನೀರು ಮನೆಯ ನೀರನ್ನು ಶುದ್ಧೀಕರಿಸಿ.
(ಇದರೊಂದಿಗೆ
ವೈಜ್ಞಾನಿಕ ವಿವರಣೆಗಳು ಅಧ್ಯಾಯ - 17 ಓದುವುದು)
ಅಧ್ಯಾಯ - 9
ಶ್ರೀಮದ್ ಭಾಗವತಮ್ ಪ್ರಾಣಾಯಾಮ ಬೋಧನೆ
“ಶ್ರೀಮದ್
ಭಾಗವತ” ಎಂಬ ಪದವನ್ನು
ಅಕ್ಷರಾನುಸಾರ ವ್ಯಾಖ್ಯಾನ ಮಾಡಿದರೆ "ದೇವಿ ಸರಸ್ವತಿ ಮಾಂತ್ರಿಕ ಸೂತ್ರವನ್ನು ನೀಡುವ ಬೆಳಕು ಚಲಿಸುವ
ಶಕ್ತಿಯುತವಾದ ಅಮೃತ" ಎಂದು
ಬರುತ್ತದೆ. ಶ್ರೀ ಶುಕಮಹಾಮುನಿಗಳು ಕಲಿಯುಗದಲ್ಲಿ ಜೀವರು ಕಾಲರೂಪವಾದ ಸರ್ಪಕ್ಕೆ (ಕುಂಡಲಿನಿ
ಚಕ್ರ) ತುತ್ತಾಗುವ ದುಃಖವನ್ನು ಪೂರ್ಣವಾಗಿ ನಾಶಮಾಡಲಿಕ್ಕಾಗಿ ಶ್ರೀಮದ್ಭಾಗವತ ಶಾಸ್ತ್ರವನ್ನು
ಹೇಳಿರುವರು (1-1-11). ಪಂಡಿತರು ಜ್ಞಾನಯಜ್ಞವನ್ನೇ ಸತ್ಕರ್ಮದ (ಮುಕ್ತದಾಯಕ ಕರ್ಮದ) ಸೂಚಕವೆಂದು
ಒಪ್ಪಿರುವರು. ಅದು ಶ್ರೀಮದ್ಭಾಗವತದ ಪಾರಾಯಣವೇ ಆಗಿದೆ. ಅದನ್ನು ಶುಕಾದಿ ಮಹಾನುಭಾವರು
ಹಾಡಿರುವರು (1-2-೬೦). ಈ ಭಾಗವತ ಪುರಾಣವು ವೇದಗಳಿಗೆ ಸಮಾನವಾಗಿದೆ, ಶ್ರೀ ವೇದವ್ಯಾಸ ದೇವರು ಇದನ್ನು ಭಕ್ತಿ, ಜ್ಞಾನ, ವೈರಾಗ್ಯದ ಸ್ಥಾಪನೆಗಾಗಿಯೇ ಪ್ರಕಾಶಿತಗೊಳಿಸಿದ್ದಾರೆ
(1-2-೭೧). ಭಾಗವತ ಪುರಾಣವು ಅಭೀಷ್ಟಪಲವನ್ನು ಕೊಡುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು
ಪುರುಷಾರ್ಥಗಳನ್ನು ಅನುಗ್ರಹಿಸುವ ಸಾಧನ (1-6-68).
ನಾವು ಪ್ರತಿ ನಿತ್ಯ ನಡೆಸುವ ಜ್ಞಾನಯಜ್ಞವು ಪ್ರಾಣಾಯಾಮ ಧ್ಯಾನವಾಗಿದೆ. ಇದರಲ್ಲಿ
ಪ್ರಾಣವಾಯು ಪೋಷಕಾಂಶಗಳು ಉದರದಲ್ಲಿನ ಇತರೆ ವಾಯು ಮತ್ತು ಪೋಷಕಾಂಶಗಳ ಜೊತೆಯಲ್ಲಿ ಸೇರಿ ಆವಿ
ಮತ್ತು ಅಮೃತ ರೂಪದಲ್ಲಿ ಸುಷುಮ್ನಾ ನಾಡಿಯ ಮುಖೇನ ಆರು ಚಕ್ರಗಳಲ್ಲಿ ಚಲಿಸುವ ದೇವಿ ಸರಸ್ಪತಿಯ
ಮಾಂತ್ರಿಕ ಸೂತ್ರ ಸಹಸ್ರಾರವನ್ನು ಸೇರಿ ಜ್ಞಾನದ ಬೆಳಕನ್ನು ನೀಡುತ್ತದೆ. ಇದು ಆರೋಗ್ಯ ಮತ್ತು
ಜ್ಞಾನದ ಅಮೃತವೂ ಆಗಿದೆ ಇಂತಹ ವಿಚಾರವನ್ನು ತಿಳಿಸಿಕೊಡುವುದೇ ಶ್ರೀಮದ್ ಭಾಗವತ.
ಶ್ರೀಮದ್ಭಾಗವತವಾದರೋ ಪುರಾಣ ಮತ್ತು ಕಾವ್ಯಕಂಚುಕವನ್ನು ಧರಿಸಿರುವ ಭಕ್ತಿ ಜ್ಞಾನ ವೈರಾಗ್ಯ
ಸಮೇತಳಾದ ಮುಕ್ತಿದೇವಿಯ ಶಬ್ದ ರೂಪವಾದ ಶರೀರವೇ ಆಗಿದೆ ಎನ್ನುತ್ತಾರೆ ವಿದ್ವಾಂಸರು.
ಭಗ ಎಂದರೆ ಅಕ್ಷರ ಅರ್ಥದಲ್ಲಿ "ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವುದು" ಎಂದು ಬರುತ್ತದೆ. ಭಗವಾನ್ ಎಂದರೆ ಅಕ್ಷರ ರೀತ್ಯ
"ಚಂದ್ರ ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ
ಆತ್ಮ" ಎಂದು ಬರುತ್ತದೆ. ಭಗವತಿ ಎಂಬ ಪದದ ಅಕ್ಷರಾನುವಾದ "ಚಂದ್ರ ಭವನವನ್ನು
(ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಶಾಂತತೆ" ಎಂದು ಬರುತ್ತದೆ.
ಮೂಲಾಧಾರದಲ್ಲಿ ಉತ್ಪಾಧಿತವಾದ ಶಕ್ತಿಶಾಲಿ ಅಮೃತ ವಾಯು, ಅಮೃತ ಆವಿ, ಅಮೃತ ಜಲ, ಅಮೃತ ಬೆಂಕಿ, ಮತ್ತು
ಉಪಯುಕ್ತ ಜೀವಾಂಶಗಳ ಸಮ್ಮಿಲನದ ವಾಯುವು ಸುಷುಮ್ನಾ ಮೂಲಕ ಸಹಸ್ರಾರಕ್ಕೆ ಶಕ್ತಿ ರೂಪದಲ್ಲಿ
ಚಲಿಸುವುದನ್ನು ಶಕ್ತಿ ಶಾಲಿ ಆತ್ಮ ಭಗವಾನ್ ಎಂದು ಅದರ ಪರಿಣಾಮ ಪ್ರಶಾಂತತೆಯುಂಟು ಮಾಡುವುದನ್ನು
ಅರ್ಥಾತ್ ಸಮಾಧಿ ಸ್ಥಿತಿ ಉಂಟು ಮಾಡುವುದನ್ನು ಭಗವತಿ ಎಂದು ಋಷಿಮುನಿಗಳು ಗುರುತಿಸಿದ್ದರು ಎಂದರೆ
ತಪ್ಪಾಗಲಾರದು.
ಸರ್ವೋತ್ತಮ ಆತ್ಮ ವಾಯುಗಳ ವಿವಿಧ
ಕ್ರಿಯೆಗಳನ್ನು ನಿರ್ದೇಶಿಸುತ್ತದೆ
ಅನ್ತ:ಪ್ರವಿಶ್ಯ ಭೂತಾನಿ ಯೋ ಬಿಭರ್ತ್ಯಾತ್ಮಕೇತುಭಿ: ।
ಅನ್ತರ್ಯಾಮೀಶ್ವರ: ಸಾಕ್ಷಾತ್ಪಾತು ನೋ ಯದ್ವಶೇ ಸ್ಫುಟಮ್ ॥
ಪಂಚಮ ಸ್ಕಂದ
ಅಧ್ಯಾಯ 20 ಶ್ಲೋಕ 28 (5.20.28)
ಭಾವಾರ್ಥ:- ಓ ಸರ್ವೋಚ್ಚ ವ್ಯಕ್ತಿಯೇ, ದೇಹದೊಳಗಿರುವ ಸರ್ವೋತ್ತಮ ಆತ್ಮವಾಗಿ ನೆಲೆಗೊಂಡಿರುವ,
ನೀವು ಪ್ರಾಣದಂತಹ ವಿವಿಧ ವಾಯುಗಳ ವಿವಿಧ ಕ್ರಿಯೆಗಳನ್ನು ನಿರ್ದೇಶಿಸುತ್ತೀರಿ
ಮತ್ತು ಹೀಗೆ ನೀವು ಎಲ್ಲಾ ಜೀವಿಗಳನ್ನು ನಿರ್ವಹಿಸುತ್ತೀರಿ. ಓ ದೇವರೇ,
ಓ ಎಲ್ಲರ ಸರ್ವೋತ್ತಮ ಆತ್ಮವೇ, ಓ ಎಲ್ಲದರ ಅಡಿಯಲ್ಲಿ
ವಿಶ್ವ ಅಭಿವ್ಯಕ್ತಿಯ ನಿಯಂತ್ರಕ, ನೀನು ನಮ್ಮನ್ನು ಎಲ್ಲ ಅಪಾಯಗಳಿಂದ
ರಕ್ಷಿಸು.
ಅಜಪ ಮಂತ್ರದಿಂದ ಉಸಿರಾಟವನ್ನು
ನಿಯಂತ್ರಿಸಬೇಕು
ಅಭ್ಯಸೇನ್ಮನಸಾ
ಶುದ್ಧಂ ತ್ರಿವೃದ್ಬ್ರಹ್ಮಾಕ್ಷರಂ ಪರಮ್ ।
ಮನೋ
ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮವಿಸ್ಮರನ್ ॥ 2.1.17
ಭಾವಾರ್ಥ:- ಸ್ವಚ್ಛಗೊಳಿಸಲಾದ ಉತ್ಕೃಷ್ಟವಾದ ಮೂರು ಸಂಪೂರ್ಣ ಮುಳುಗಿದ ಮನಸ್ಸಿನಲ್ಲಿ (ಅಜಪ ಮಂತ್ರ) ಅಕ್ಷರಗಳಿಂದ ಕೂಡಿದ ಸಂಪೂರ್ಣ ಬೀಜದ (ಮೂಲದ)
ನಿಯಂತ್ರಣದಲ್ಲಿ ಒಬ್ಬರು ಪವಿತ್ರವಾದ ಗಾಳಿಯನ್ನು ನಿಯಂತ್ರಿಸುವ ಮೂಲಕ
ಮನಸ್ಸಿನಿಂದ ಅಭ್ಯಾಸ ಮಾಡಬೇಕು. (ಇಲ್ಲಿ ಅಜಪ ಮಂತ್ರ ‘ಆ’ಕಾರ ‘ಉ’ಕಾರ ‘ಮ’ಕಾರ ಆಗಬಹುದು ಅಥವಾ
"ಓಂ ನಮಃ ಶಿವಾಯ" ಅಥವಾ "ಓಂ ನಮೋ ನಾರಾಯಣಾಯ" ಆಗಬಹುದು)
ಧ್ಯಾನದಿಂದ
ಇಂದ್ರಿಯ ಚಟುವಟಿಕೆಗಳನ್ನು ಹಿಂತೆಗೆದುಳ್ಳುವಿಕೆ
ನಿಯಚ್ಛೇದ್ವಿಷಯೇಭ್ಯೋsಕ್ಷಾನ್ ಮನಸಾ ಬುದ್ಧಿಸಾರಥಿಃ |
ಮನಃ
ಕರ್ಮಜರಾಕ್ಷೆಪ್ತಂ ಶುಭಾರ್ಥೇ ಧಾರಯೇದ್ ಧಿಯಾ ॥ 2.1.18
ಭಾವಾರ್ಥ:- ಮನಸ್ಸು ಕ್ರಮೇಣ ಆಧ್ಯಾತ್ಮಿಕವಾಗುತ್ತಾ ಹೋದಂತೆ, ಅದನ್ನು ಇಂದ್ರಿಯ ಚಟುವಟಿಕೆಗಳಿಂದ ಹಿಂತೆಗೆದುಕೊಳ್ಳಿ, ಮತ್ತು ಬುದ್ಧಿವಂತಿಕೆಯಿಂದ ಇಂದ್ರಿಯಗಳು ನಿಯಂತ್ರಿಸಲ್ಪಡುತ್ತವೆ. ಭೌತಿಕ ಚಟುವಟಿಕೆಗಳಲ್ಲಿ ಮುಳುಗಿರುವ ಮನಸ್ಸನ್ನು ದೇವರ ವ್ಯಕ್ತಿತ್ವದ ಸೇವೆಯಲ್ಲಿ
ತೊಡಗಿಸಿಕೊಳ್ಳಬಹುದು ಮತ್ತು ಸಂಪೂರ್ಣ ಅತೀಂದ್ರಿಯ ಪ್ರಜ್ಞೆಯಲ್ಲಿ ಸ್ಥಿರಗೊಳಿಸಬಹುದು.
ವಿಷ್ಣುವಿನ ಅಂಗ ಸುಷುಮ್ನಾ ಬಗ್ಗೆ
ಧ್ಯಾನದಲ್ಲಿ ಗಮನ ಹರಿಸಿ
ಮನೋ ನಿರ್ವಿಷಯಂ
ಯುಕ್ತ್ವಾ ತತ: ಕಿಞ್ಚನ ನ ಸ್ಮರೇತ್ ।
ಪದಂ ತತ್ಪರಮಂ
ವಿಷ್ಣೋರ್ಮನೋ ಯತ್ರ ಪ್ರಸೀದತಿ ॥ 2.1.19
ಭಾವಾರ್ಥ:- ನೀವು ಸಂಪೂರ್ಣ ದೇಹದ ಕಲ್ಪನೆಯಿಂದ ವಿಚಲಿತರಾಗದೆ ಒಂದರ ನಂತರ ಒಂದರಂತೆ ವಿಷ್ಣುವಿನ ಅಂಗಗಳನ್ನು
ಧ್ಯಾನಿಸಬೇಕು. ಹೀಗೆ
ಮನಸ್ಸು ಎಲ್ಲಾ ಇಂದ್ರಿಯ ವಸ್ತುಗಳಿಂದ ಮುಕ್ತವಾಗುತ್ತದೆ. ಯೋಚಿಸಲು
ಬೇರೆ ಯಾವುದೇ ವಿಷಯ ಇರಬಾರದು. ಪರಮ ಪರಮಾತ್ಮನಾದ ವಿಷ್ಣು ಪರಮ
ಸತ್ಯವಾದ್ದರಿಂದ, ಮನಸ್ಸು ಆತನಲ್ಲಿ ಮಾತ್ರ ಸಂಪೂರ್ಣವಾಗಿ
ಸಮನ್ವಯಗೊಳ್ಳುತ್ತದೆ.
ವಿದ್ವಾಂಸರು ಇಲ್ಲಿ ಈ ಧ್ಯಾನವನ್ನು ಭಗವಂತನ ಕಮಲದ
ಪಾದದಿಂದ ಆರಂಭಿಸಬಹುದು. ಎನ್ನುತ್ತಾರೆ. ಏಳು
ಚಕ್ರಗಳು ಕಮಲದಲ್ಲಿ ಇರುತ್ತವೆ ಎಂಬುದು ಯೋಗಿಗಳ ಅಭಿಪ್ರಾಯ. ವಿಷ್ಣು
ಸರ್ವಾಂತರ್ಯಾಮಿ. ಪೂಜೆ ಎಂದರೆ ಸಮೀಪಿಸು ಎಂಬ ಅರ್ಥವೂ ಇದೆ. ಉಸಿರಿನ ಮೂಲಕ ಬೀಜ ಮಂತ್ರದ ಸಹಾಯದೊಂದಿಗೆ ಮನಸ್ಸಿನಲ್ಲಿ ಬಗವಂತನನ್ನು ಸಮೀಪಿಸುವುದೇ
ಧ್ಯಾನವಾಗುತ್ತದೆ. ವಿಷ್ಣು ಎಂದರೆ ಅಕ್ಷರದ ಅರ್ಥದಲ್ಲಿ
"ಗರ್ಭದಲ್ಲಿನ ಹಿರಿಮೆಯನ್ನು ಮಿದುಳಿನ
ನಾಸಿಕಕ್ಕೆ (ಸುಷುಮ್ನಕ್ಕೆ) ಕರೆದು ನಿರ್ದೇಶಿಸುವುದು" ಅಂತಹ ನಿರ್ದೇಶನದಲ್ಲಿ ನಾವು
ಧ್ಯಾನಿಸಬೇಕಾದ ವಿಷ್ಣುವಿನ ಅಂಗ ಎಂದರೆ ಸುಷುಮ್ನಾ ನಾಡಿ ಮತ್ತು ಅದರ ಜೊತೆಯಲ್ಲಿ ಸಂಪರ್ಕ
ಹೊಂದಿರುವ ಕುಂಡಲಿನಿ ಚಕ್ರಗಳು ಮತ್ತು ಪ್ರತಿಯೊಂದು ಕುಂಡಲಿನಿ ಚಕ್ರದಲ್ಲಿ ಸಂಪರ್ಕದಲ್ಲಿ ಇರುವ
ಬೃಹತ್ ನಾಡಿ ಸಂಪರ್ಕಗಳು ಇದರ ಬಗ್ಗೆ
ಉಸಿರಾಟದಲ್ಲಿ ಗಮನಹರಿಸುವುದೇ ಧ್ಯಾನ.
ಜಿತಾಸನೋ
ಜಿತಶ್ವಾಸೋ ಜಿತಸಙ್ಗೋ ಜಿತೇನ್ದ್ರಿಯ: ।
ಸ್ಥೂಲೇ ಭಗವತೋ
ರೂಪೇ ಮನ: ಸನ್ಧಾರಯೇದ್ಧಿಯಾ ॥ 2.1.23
ಭಾವಾರ್ಥ:- ಒಬ್ಬರು ಕುಳಿತುಕೊಳ್ಳುವ ಭಂಗಿಯನ್ನು ನಿಯಂತ್ರಿಸಬೇಕು, ಯೋಗಾಭ್ಯಾಸದಿಂದ ಉಸಿರಾಟದ ಪ್ರಕ್ರಿಯೆಯನ್ನು ನಿಯಂತ್ರಿಸಬೇಕು ಮತ್ತು
ಹೀಗೆ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಿಸಬೇಕು ಮತ್ತು ಬುದ್ಧಿವಂತಿಕೆಯಿಂದ ಭಗವಂತನ
ಒಟ್ಟು ಸಾಮರ್ಥ್ಯಗಳಿಗೆ ಮನಸ್ಸನ್ನು ಅನ್ವಯಿಸಬೇಕು
ಗ್ರಾಮ್ಯಧರ್ಮನಿವೃತ್ತಿಶ್ಚ
ಮೋಕ್ಷಧರ್ಮರತಿಸ್ತಥಾ ।
ಮಿತಮೇಧ್ಯಾದನಂ
ಶಶ್ವದ್ವಿವಿಕ್ತಕ್ಷೇಮಸೇವನಮ್ ॥ 3.28.3
ಭಾವಾರ್ಥ:- ಒಬ್ಬರು ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು
ಮೋಕ್ಷಕ್ಕೆ ಕಾರಣವಾಗುವವರತ್ತ ಆಕರ್ಷಿತರಾಗಬೇಕು. ಒಬ್ಬರು ಅತ್ಯಂತ ಮಿತವ್ಯಯದಿಂದ ತಿನ್ನಬೇಕು ಮತ್ತು ಯಾವಾಗಲೂ
ಏಕಾಂತವಾಗಿರಬೇಕು, ಇದರಿಂದ ಅವನು ಜೀವನದ ಅತ್ಯುನ್ನತ
ಪರಿಪೂರ್ಣತೆಯನ್ನು ಸಾಧಿಸಬಹುದು.
ಮೌನಂ ಸದಾಸನಜಯ: ಸ್ಥೈರ್ಯಂ ಪ್ರಾಣಜಯ: ಶನೈ: ।
ಪ್ರತ್ಯಾಹಾರಶ್ಚೇನ್ದ್ರಿಯಾಣಾಂ
ವಿಷಯಾನ್ಮನಸಾ ಹೃದಿ ॥ 3.28.5
ಭಾವಾರ್ಥ:- ಮೌನವನ್ನು ಆಚರಿಸಬೇಕು, ವಿವಿಧ ಯೋಗ ಭಂಗಿಗಳನ್ನು ಅಭ್ಯಾಸ ಮಾಡುವ ಮೂಲಕ ಸ್ಥಿರತೆಯನ್ನು ಪಡೆದುಕೊಳ್ಳಬೇಕು,
ಪ್ರಮುಖ ಗಾಳಿಯ ಉಸಿರಾಟವನ್ನು ನಿಯಂತ್ರಿಸಬೇಕು, ಇಂದ್ರಿಯ
ವಸ್ತುಗಳಿಂದ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಹೀಗೆ ಮನಸ್ಸನ್ನು ಹೃದಯದ ಮೇಲೆ
ಕೇಂದ್ರೀಕರಿಸಬೇಕು.
ಯಥಾನೇವಂವಿದೋ
ಭೇದೋ ಯತ ಆತ್ಮವಿಪರ್ಯಯ: ।
ದೇಹಯೋಗವಿಯೋಗೌ
ಚ ಸಂಸೃತಿರ್ನ ನಿವರ್ತತೇ ॥ ೨೦ ॥ - 10.4.20
ಭಾವಾರ್ಥ:- ದೇಹ ಮತ್ತು ಆತ್ಮದ ಸಾಂವಿಧಾನಿಕ (ಸಂಯೋಜಿನೆ) ಸ್ಥಾನವನ್ನು ಅರ್ಥಮಾಡಿಕೊಳ್ಳದವನು ಜೀವನದ
ದೈಹಿಕ ಪರಿಕಲ್ಪನೆಗೆ ತುಂಬಾ ಅಂಟಿಕೊಳ್ಳುತ್ತಾನೆ. ಪರಿಣಾಮವಾಗಿ, ದೇಹ ಮತ್ತು ಅದರ ಉಪ-ಉತ್ಪನ್ನಗಳೊಂದಿಗಿನ ಬಾಂಧವ್ಯದಿಂದಾಗಿ,
ಅವನು ತನ್ನ ಕುಟುಂಬ, ಸಮಾಜ ಮತ್ತು ರಾಷ್ಟ್ರದೊಂದಿಗೆ ಒಕ್ಕೂಟ ಮತ್ತು
ಪ್ರತ್ಯೇಕತೆಯಿಂದ ಪ್ರಭಾವಿತನಾಗಿರುತ್ತಾನೆ. ಇದು ಮುಂದುವರಿಯುವವರೆಗೆ, ಒಬ್ಬನು ತನ್ನ ಭೌತಿಕ ಜೀವನವನ್ನು
ಮುಂದುವರಿಸುತ್ತಾನೆ. (ಇಲ್ಲದಿದ್ದರೆ, ಒಬ್ಬನು ವಿಮೋಚನೆ ಹೊಂದುತ್ತಾನೆ.)
ಏಳು ಕುಂಡಲಿನಿ ಚಕ್ರಗಳನ್ನು ಉಸಿರಾಟದಲ್ಲಿ ಒಂದಾಗಿಸುವ ಕಲೆ ಅರ್ಥ
ಮಾಡಿಕೋ
ಅಣ್ಡಕೋಶೇ
ಶರೀರೇಽಸ್ಮಿನ್ ಸಪ್ತಾವರಣಸಂಯುತೇ ।
ವೈರಾಜ: ಪುರುಷೋ ಯೋಽಸೌ ಭಗವಾನ್ ಧಾರಣಾಶ್ರಯ: ॥ 2.1.25
ಪದಗಳ
ಅರ್ಥ:- ಅಣ್ಡಕೋಶೇ - (ಕಸ್ತೂರಿ
ಚೀಲದ ಕೋಶಗಳು), ಶರೀರೇಽಸ್ಮಿನ್ - (ಅದು ದೇಹದಲ್ಲಿ), ಸಪ್ತಾವರಣಸಂಯುತೇ - (ಏಳು ಮರೆಮಾಚಿದ
ಒಂದಾಗಿಸು,) ವೈರಾಜ: - (ಆಡಳಿತ ನಡೆಸುವ),
ಪುರುಷೋ - (ಕಾರ್ಯಕಾರಿ) ಯಃ
- (ಅದರಲ್ಲಿ), ಅಸೌ - (ಅವರನ್ನು)
ಭಗವಾನ್ - (ದೇವರು/ ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಆತ್ಮ) ಧಾರಣ - (ಅರ್ಥಮಾಡಿಕೋ ) ಆಶ್ರಯ - (ಮೂಲ)
ಭಾವಾರ್ಥ:- ಅದು ದೇಹದಲ್ಲಿ ಏಳು ಮರೆಮಾಚಿದ ಕಸ್ತೂರಿ ಚೀಲದ
ಕೋಶಗಳು ಅದರಲ್ಲಿ ಕಾರ್ಯಕಾರಿ ಆಡಳಿತ ನಡೆಸುವ ದೇವರು (ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಆತ್ಮ) ಅವರನ್ನು ಒಂದಾಗಿಸು ಮೂಲ ಅರ್ಥಮಾಡಿಕೋ
ಸ್ರೋತೋಭಿ: ಸಪ್ತಭಿರ್ಯಾ ವೈ ಸ್ವರ್ಧುನೀ ಸಪ್ತಧಾ ವ್ಯಧಾತ್ ।
ಸಪ್ತಾನಾಂ
ಪ್ರೀತಯೇ ನಾನಾ ಸಪ್ತಸ್ರೋತ: ಪ್ರಚಕ್ಷತೇ ॥ 1.13.52
ಪದಗಳ
ಅರ್ಥ:- ಸ್ರೋತೋಭಿ: (ಪ್ರಸ್ತುತ ಭಯ) ಸಪ್ತಭಿರ್ಯಾ (ಏಳು ನದಿಯ ಭಯ) ವೈ
(ಖಂಡಿತವಾಗಿಯೂ) ಸ್ವರ್ಧುನೀ (ಹೊಳೆಗಳು) ಸಪ್ತಧಾ (ಏಳು ಪಟ್ಟು) ವ್ಯಧಾತ್ (ಸ್ಥಾಪಿತವಾಗಿರುವುದು)। ಸಪ್ತಾನಾಂ (ಆ ಏಳರಲ್ಲಿ) ಪ್ರೀತಯೇ (ತೃಪ್ತಿಗಾಗಿ)
ನಾನಾ (ಹಲವು) ಸಪ್ತಸ್ರೋತ: (ಏಳು ಮೂಲಗಳು) ಪ್ರಚಕ್ಷತೇ (ಹೆಸರಿನಿಂದ
ತಿಳಿಯಲ್ಪಟ್ಟವುಗಳು) ॥
ಭಾವಾರ್ಥ:- ಪ್ರಸ್ತುತ ಭಯ ಖಂಡಿತವಾಗಿಯೂ ಏಳು ನದಿಯ ಭಯ ಏಳು
ಪಟ್ಟು ಹೊಳೆಗಳು ಸ್ಥಾಪಿತವಾಗಿರುವುದು. ಆ ಹಲವು ಏಳರಲ್ಲಿ ತೃಪ್ತಿಗಾಗಿ ಏಳು ಮೂಲಗಳು ಹೆಸರಿನಿಂದ ತಿಳಿಯಲ್ಪಟ್ಟವುಗಳು
ವಿವರಣೆ:- ಇದನ್ನು ಭುರ್ಲೋಕ ಎಂದು ಕರೆಯಲಾಗುತ್ತದೆ. ಇದರ ಮೇಲೆ, ಭುವರ್ಲೋಕವಿದೆ.
ಅದರ ಮೇಲೆ ಜನಲೋಕವಿದೆ. ಅದರ ಮೇಲೆ, ಮಹರ್ಲೋಕವಿದೆ. ಅದರ ಮೇಲೆ ಸತ್ಯಲೋಕವಿದೆ. ಅದರ ಮೇಲೆ, ಬ್ರಹ್ಮಲೋಕವಿದೆ, ಅತ್ಯುನ್ನತ
ಗ್ರಹ ವ್ಯವಸ್ಥೆ. ಹಾಗೆಯೇ, ಕೆಳಗೆ ಕೂಡ,
ನಾವು ತಳ, ಅತಲ, ತಲತಲಾ,
ವಿತಲ, ಪಾತಾಳ, ರಸಾತಲಗಳನ್ನು
ಪಡೆದುಕೊಂಡಿದ್ದೇವೆ. ಈ ಮಾಹಿತಿಯನ್ನು ನಾವು ವೇದ ಸಾಹಿತ್ಯ, ಹದಿನಾಲ್ಕು ಲೋಕಗಳಿಂದ ಪಡೆಯುತ್ತೇವೆ. ಇದು ಬಾಹ್ಯವಾದ
ಮೂಲಗಳಾದರೆ ಅಂತರ್ ಏಳು ಮೂಲಗಳು ಏಳು ಚಕ್ರಗಳು. ಅಗ್ನಿ ಏಳು
ಬಣ್ಣಗಳಿಂದ ಪ್ರಜ್ವಲಿಸುತ್ತದೆ. ಅಗ್ನಿಯ ಏಳು ಬಣ್ಣಗಳನ್ನು, ಸೂರ್ಯಕಿರಣದ ಏಳು ಬಣ್ಣಗಳೊಂದಿಗೆ
ಸಂಕ್ರಾಂತಗೊಳಿಸಿ, ವಾತಾವರಣದಲ್ಲಿ ಅದರ
ಪ್ರಭಾವ ತರುವುದೇ ಯಜ್ಞದ ಹಿಂದಿರುವ ವಿಜ್ಞಾನವಾಗಿತ್ತು. ಈ
ಪ್ರಕ್ರಿಯೆಗೂ ನಮ್ಮ ದೇಹದಲ್ಲಿರುವ ಏಳು ಶಕ್ತಿಕೇಂದ್ರಗಳಿಗೂ ಸಂಬಂಧವಿದೆ ಎನ್ನುತ್ತಾರೆ.
ಇದು ಎಂದೋ ನಡೆದು ಹೋದ ಸಮುದ್ರ ಮಥನವಷ್ಟೇ ಅಲ್ಲ. ಅನುದಿನ
ನಮ್ಮೊಳಗೆ ನಡೆಯಬೇಕಾದ ಮಥನ. ಇದನ್ನೇ ಪುರಂದರದಾಸರು “ಏಳು ಸಮುದ್ರ ಮಥನವ ಮಾಡು ಓ ಶೇಷಶಯನನೇ”
ಎಂದಿದ್ದಾರೆ. ನಮ್ಮ ದೇಹದೊಳಗೆ ಏಳು ಸಮುದ್ರಗಳಿವೆ. ಇವೇ ಏಳು ಶಕ್ತಿ
ಚಕ್ರಗಳು. ಇದರಲ್ಲಿ ಮೊದಲನೆಯದ್ದು ನಮ್ಮ ಮಲ-ಮೂತ್ರದ್ವಾರದ
ಮಧ್ಯದಲ್ಲಿರುವ 'ಮೂಲಾಧಾರ ಚಕ್ರ'. ಇದೇ 'ಉಪ್ಪಿನ
ಸಮುದ್ರ'. ಎರಡನೆಯದ್ದು ಹೊಕ್ಕುಳಿನಿಂದ ಸ್ವಲ್ಪ ಕೆಳಗಿರುವ 'ಸ್ವಾಧಿಷ್ಠಾನಚಕ್ರ'; ಇದು 'ಕಬ್ಬಿನಹಾಲಿನ
ಸಮುದ್ರ'. ಇದು ಬದುಕಿನಲ್ಲಿ ಐಹಿಕ ಸುಖದ ಖುಷಿ ಕೊಡುವ ಚಕ್ರ. ಇದಕ್ಕೂ ಮೇಲೆ ಹೊಕ್ಕುಳಿನ ಭಾಗದಲ್ಲಿ 'ಮಣಿಪೂರ ಚಕ್ರವಿದೆ.
ಇದು ಕಾಮದ ಅಮಲಿನ ಸುಖ ಕೊಡುವ 'ಸುರ ಸಮುದ್ರ'.
ಇದಕ್ಕೂ ಮೇಲೆ 'ಅನಾಹತ ಚಕ್ರ'. ಇದನ್ನೇ ತುಪ್ಪ/ಬೆಣ್ಣೆಯ ಸಮುದ್ರ ಅಥವಾ ಹೃದಯ ಸಮುದ್ರ
ಎನ್ನುತ್ತಾರೆ. ಇಲ್ಲಿಂದ ಮೇಲೆ ಅಧ್ಯಾತ್ಮದ ವಿಶ್ವ
ತೆರೆದುಕೊಳ್ಳುತ್ತದೆ. ಮೊತ್ತ
ಮೊದಲು ಭಕ್ತಿಯ ನವನೀತವನ್ನು(ಬೆಣ್ಣೆಯನ್ನು) ಹೃದಯದಲ್ಲಿ ತುಂಬಿ ಭಗವಂತನಿಗೋಸ್ಕರ ಕಾಯುವ ಸಾಧನೆ
ಪ್ರಾರಂಭವಾಗುವುದೇ ಇಲ್ಲಿಂದ. ಇನ್ನೂ ಮೇಲಕ್ಕೆ ಹೋದರೆ 'ವಿಶುದ್ಧಿಚಕ್ರ'. ಇದು ಮೊಸರಿನ ಸಮುದ್ರ. ಇಲ್ಲಿ ಜ್ಞಾನಿಯು ತ್ರಿಕಾಲದರ್ಶಿಯಾಗುತ್ತಾನೆ. ಅದರಿಂದಾಚೆಗೆ
ಕ್ಷೀರಸಾಗರ ಅಥವಾ ಆಜ್ಞಾಚಕ್ರ. ಇದು ಭ್ರೂ- ಮಧ್ಯದಲ್ಲಿ
ಭಗವಂತನನ್ನು ಕಾಣುವಂತಹದ್ದು. ಇದೇ ಕ್ಷೀರಶಾಯಿಯಾದ ಭಗವಂತನ ದರ್ಶನ. ಇದರಿಂದಾಚೆಗೆ ಸಹಸ್ರಾರ ಅಥವಾ
ಅಮೃತಸಾಗರ.
ದೇಹದೊಳಗೆ ಆರು ಚಕ್ರಗಳಲ್ಲಿ ಪ್ರಮುಖ
ಗಾಳಿ ಪರಿಚಲನೆ ಇದೆ
ಸ್ವಧಿಷ್ಣ್ಯಾನಾಮೇಕದೇಶೇ
ಮನಸಾ ಪ್ರಾಣಧಾರಣಮ್ ।
ವೈಕುಣ್ಠಲೀಲಾಭಿಧ್ಯಾನಂ
ಸಮಾಧಾನಂ ತಥಾತ್ಮನ: ॥ 3.28.6
ಭಾವಾರ್ಥ:- ದೇಹದೊಳಗಿನ ಪ್ರಮುಖ ವಾಯು ಪರಿಚಲನೆಯ ಆರು ವೃತ್ತಗಳ ಒಂದರಲ್ಲಿ (ಸಹಸ್ರಾರದಲ್ಲಿ) ಪ್ರಮುಖ ಗಾಳಿ ಮತ್ತು ಮನಸ್ಸನ್ನು ಕೇಂದ್ರೀಕರಿಸುವುದು, ಹೀಗೆ ದೇವರ ಪರಮವ್ಯಕ್ತಿತ್ವದ ಅತೀಂದ್ರಿಯ
ವಿನೋದಗಳ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸುವುದು, ಮನಸ್ಸಿನ
ಸಮಾಧಿ ಅಥವಾ ಸಮಾಧಾನ
ಎಂದು ಕರೆಯಲಾಗುತ್ತದೆ.
ವಿವರಣೆ:- ದೇಹದೊಳಗೆ ಆರು ವೃತ್ತಗಳಲ್ಲಿ ಪ್ರಮುಖ ಗಾಳಿ
ಪರಿಚಲನೆ ಇದೆ. ಮೊದಲನೆಯ
ವೃತ್ತ ಸ್ವಾಧೀಷ್ಟಾನದಿಂದ ಸಹಸ್ರಾರದವರೆಗೆ ಆರು ಚಕ್ರಗಳೇ ಈ ವೃತ್ತಗಳು ಮೂಲಾಧಾರದಲ್ಲಿ ಈ
ಪ್ರಮುಖ ವಾಯು ಉತ್ಪತ್ತಿಯಾಗುತ್ತದೆ ಅದು ಸುಷುಮ್ನಾ ನಾಡಿಯ ಮುಖೇನ ಎಲ್ಲಾ ಆರು ಚಕ್ರಗಳಲ್ಲಿ
ಪಸರಿಸುತ್ತದೆ. ಹೀಗೆ ಸಹಸ್ರಾರದಲ್ಲಿ ಕೇಂದ್ರೀಕರಿಸುವ ಬಗ್ಗೆ ಬೋಧನೆ ಇದೆ.
ಶುಚೌ ದೇಶೇ
ಪ್ರತಿಷ್ಠಾಪ್ಯ ವಿಜಿತಾಸನ ಆಸನಮ್ ।
ತಸ್ಮಿನ್ಸ್ವಸ್ತಿ
ಸಮಾಸೀನ ಋಜುಕಾಯ: ಸಮಭ್ಯಸೇತ್ ॥ 3.28.8
ಭಾವಾರ್ಥ:- ಒಬ್ಬರ ಮನಸ್ಸನ್ನು ಮತ್ತು ಕುಳಿತುಕೊಳ್ಳುವ ಭಂಗಿಗಳನ್ನು ನಿಯಂತ್ರಿಸಿದ ನಂತರ, ಏಕಾಂತ ಮತ್ತು ಪವಿತ್ರ ಸ್ಥಳದಲ್ಲಿ
ಆಸನವನ್ನು ಹರಡಬೇಕು, ಅಲ್ಲಿ ಸುಲಭವಾದ ಭಂಗಿಯಲ್ಲಿ ಕುಳಿತು, ದೇಹವನ್ನು ನೆಟ್ಟಗೆ ಇಡಬೇಕು ಮತ್ತು ಉಸಿರಾಟದ ನಿಯಂತ್ರಣವನ್ನು ಅಭ್ಯಾಸ ಮಾಡಬೇಕು.
ಉಸಿರನ್ನು ಪೂರಕ ಕುಂಭಕ ಮತ್ತು ರೇಚಕ ವಿಧಾನದಲ್ಲಿ ಮಾಡಬೇಕು
ಪ್ರಾಣಸ್ಯ
ಶೋಧಯೇನ್ಮಾರ್ಗಂ ಪೂರಕುಮ್ಭಕರೇಚಕೈ: ।
ಪ್ರತಿಕೂಲೇನ ವಾ
ಚಿತ್ತಂ ಯಥಾ ಸ್ಥಿರಮಚಂಚಲಮ್ ॥ 3.28.9
ಭಾವಾರ್ಥ:- ಯೋಗಿ ಈ ಕೆಳಗಿನ ರೀತಿಯಲ್ಲಿ ಉಸಿರಾಡುವ ಮೂಲಕ ಪ್ರಮುಖ ಗಾಳಿಯ ಹಾದಿಯನ್ನು
ತೆರವುಗೊಳಿಸಬೇಕು: ಮೊದಲು
ಅವನು ತುಂಬಾ ಆಳವಾಗಿ ಉಸಿರಾಡಬೇಕು, ನಂತರ ಉಸಿರನ್ನು
ಪೂರಕ ಕುಂಭಕ ಮತ್ತು ರೇಚಕ ವಿಧಾನದಲ್ಲಿ ಮಾಡಬೇಕು.[2]
ಮನಸ್ಸು ಸ್ಥಿರವಾಗಿ ಬಾಹ್ಯ ಅಡಚಣೆಗಳಿಂದ ಮುಕ್ತವಾಗುವಂತೆ ಹೀಗೆ ಮಾಡಲಾಗುತ್ತದೆ.
ಮನೋಽಚಿರಾತ್ಸ್ಯಾದ್ವಿರಜಂ
ಜಿತಶ್ವಾಸಸ್ಯ ಯೋಗಿನ: ।
ವಾಯ್ವಗ್ನಿಭ್ಯಾಂ
ಯಥಾ ಲೋಹಂ ಧ್ಮಾತಂ ತ್ಯಜತಿ ವೈ ಮಲಮ್ ॥ 3.28.10
ಭಾವಾರ್ಥ:- ಅಂತಹ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡುವ ಯೋಗಿಗಳು ಶೀಘ್ರದಲ್ಲೇ ಎಲ್ಲಾ ಮಾನಸಿಕ
ತೊಂದರೆಗಳಿಂದ ಮುಕ್ತರಾಗುತ್ತಾರೆ, ಚಿನ್ನವು ಬೆಂಕಿಗೆ ಆಹುತಿಯಾದಾಗ ಮತ್ತು ಗಾಳಿಯಿಂದ ಬೀಸಿದಾಗ, ಎಲ್ಲಾ ಕಲ್ಮಶಗಳಿಂದ ಮುಕ್ತವಾದಂತೆ.
ಪ್ರಾಣಾಯಾಮೈರ್ದಹೇದ್ದೋಷಾನ್ಧಾರಣಾಭಿಶ್ಚ
ಕಿಲ್ಬಿಷಾನ್ ।
ಪ್ರತ್ಯಾಹಾರೇಣ
ಸಂಸರ್ಗಾನ್ಧ್ಯಾನೇನಾನೀಶ್ವರಾನ್ಗುಣಾನ್ ॥ 3.28.11
ಭಾವಾರ್ಥ:- ಪ್ರಾಣಾಯಾಮ ಪ್ರಕ್ರಿಯೆಯನ್ನು ಅಭ್ಯಾಸ ಮಾಡುವ ಮೂಲಕ, ಅವನ ಶಾರೀರಿಕ ಸ್ಥಿತಿಯ ಮಾಲಿನ್ಯವನ್ನು ನಿರ್ಮೂಲನೆ ಮಾಡಬಹುದು,
ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಒಬ್ಬರು ಎಲ್ಲಾ ಪಾಪದ
ಚಟುವಟಿಕೆಗಳಿಂದ ಮುಕ್ತರಾಗಬಹುದು. ಇಂದ್ರಿಯಗಳನ್ನು ನಿಗ್ರಹಿಸುವ ಮೂಲಕ
ಭೌತಿಕ ಸಹವಾಸದಿಂದ ಮುಕ್ತನಾಗಬಹುದು, ಮತ್ತು ಪರಮಾತ್ಮನನ್ನು
ಧ್ಯಾನಿಸುವ ಮೂಲಕ ಭೌತಿಕ ಬಾಂಧವ್ಯದ ಮೂರು ವಿಧಾನಗಳಿಂದ ಮುಕ್ತರಾಗಬಹುದು.
ವಿವರಣೆ:- ಆಯುರ್ವೇದಿಕ ವೈದ್ಯಕೀಯ ವಿಜ್ಞಾನದ ಪ್ರಕಾರ ಕಫಾ, ಪಿತ್ತಾ ಮತ್ತು ವಾಯು ಎಂಬ ಮೂರು ವಸ್ತುಗಳು ದೇಹದ ಶಾರೀರಿಕ
ಸ್ಥಿತಿಯನ್ನು ಕಾಪಾಡಿಕೊಳ್ಳುತ್ತವೆ. ಆಧುನಿಕ ವೈದ್ಯಕೀಯ ವಿಜ್ಞಾನವು ಈ
ಶಾರೀರಿಕ ವಿಶ್ಲೇಷಣೆಯನ್ನು ಮಾನ್ಯವೆಂದು ಒಪ್ಪಿಕೊಳ್ಳುವುದಿಲ್ಲ, ಆದರೆ
ಚಿಕಿತ್ಸೆಯ ಪ್ರಾಚೀನ ಆಯುರ್ವೇದಿಕ ಪ್ರಕ್ರಿಯೆಯು ಈ ವಸ್ತುಗಳನ್ನು ಆಧರಿಸಿದೆ. ಆಯುರ್ವೇದಿಕ ಚಿಕಿತ್ಸೆಯು
ಈ ಮೂರು ಅಂಶಗಳ ಕಾರಣದೊಂದಿಗೆ ತನ್ನನ್ನು ತಾನು ಸಂಬಂಧಿಸಿದೆ, ಇದನ್ನು
ದೇಹದ ಮೂಲಭೂತ ಪರಿಸ್ಥಿತಿಗಳು ಎಂದು ಭಾಗವತದಲ್ಲಿ
ಅನೇಕ ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ
ಪ್ರಾಣಾಯಾಮ ಉಸಿರಾಟದ ಪ್ರಕ್ರಿಯೆಯನ್ನು ಅಭ್ಯಾಸ ಮಾಡುವ ಮೂಲಕ ಮುಖ್ಯ ಶಾರೀರಿಕ ಅಂಶಗಳಿಂದ
ಸೃಷ್ಟಿಯಾದ ಮಾಲಿನ್ಯದಿಂದ ಬಿಡುಗಡೆ ಮಾಡಬಹುದು.
ಪ್ರಾಣಾಪಾನೌ
ಸನ್ನಿರುನ್ಧ್ಯಾತ್ಪೂರಕುಮ್ಭಕರೇಚಕೈ: । ಯಾವನ್ಮನಸ್ತ್ಯಜೇತ
ಕಾಮಾನ್ಸ್ವನಾಸಾಗ್ರನಿರೀಕ್ಷಣ: ॥ ೩೨ ॥ ಯತೋ ಯತೋ ನಿ:ಸರತಿ ಮನ:
ಕಾಮಹತಂ
ಭ್ರಮತ್ । ತತಸ್ತತ ಉಪಾಹೃತ್ಯ ಹೃದಿ
ರುನ್ಧ್ಯಾಚ್ಛನೈರ್ಬುಧ: ॥ ೩೩ ॥
7.15.32-33
ಭಾವಾರ್ಥ:- ಮೂಗಿನ ತುದಿಯನ್ನು ನಿರಂತರವಾಗಿ ದಿಟ್ಟಿಸುತ್ತಿರುವಾಗ, ಒಬ್ಬ ಕಲಿತ ಯೋಗಿಯು ಪೂರಕ, ಕುಂಭಕ ಮತ್ತು ರೇಚಕ ಎಂದು ಕರೆಯಲ್ಪಡುವ ತಾಂತ್ರಿಕ ವಿಧಾನಗಳ
ಮೂಲಕ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡುತ್ತಾನೆ. ಈ ರೀತಿಯಾಗಿ ಯೋಗಿಯು ತನ್ನ ಮನಸ್ಸನ್ನು
ಭೌತಿಕ ಲಗತ್ತುಗಳಿಂದ ನಿರ್ಬಂಧಿಸುತ್ತಾನೆ ಮತ್ತು ಎಲ್ಲಾ ಮಾನಸಿಕ ಆಸೆಗಳನ್ನು ತ್ಯಜಿಸುತ್ತಾನೆ.
ಮನಸ್ಸು ಕಾಮಕಾಮಗಳಿಂದ ಸೋತು ಇಂದ್ರಿಯ ತೃಪ್ತಿಯ ಭಾವನೆಗಳೆಡೆಗೆ ಸಾಗಿದರೆ, ಯೋಗಿಯು ತಕ್ಷಣವೇ ಅದನ್ನು ಹಿಂದಕ್ಕೆ ತಂದು
(ಸುಷುಮ್ನಾ ನಾಡಿಗೆ ತಂದು) ತನ್ನ ಹೃದಯದ (ಮಧ್ಯದ) ಅಂತರಂಗದಲ್ಲಿ ಬಂಧಿಸಬೇಕು.
ಭಾವಾರ್ಥ:- ಯೋಗ ಕುಳಿತುಕೊಳ್ಳುವ ಭಂಗಿಗಳನ್ನು ಪರಿಪೂರ್ಣಗೊಳಿಸಿ ಉಸಿರಾಟದ ಪ್ರಕ್ರಿಯೆಯನ್ನು
ಗೆದ್ದ ನಂತರ, ನಿರ್ಲಿಪ್ತತೆ ಮತ್ತು ಯೋಗದ ನಿಯಂತ್ರಿತ ಅಭ್ಯಾಸದಿಂದ
ಮನಸ್ಸನ್ನು ಸ್ಥಿರಗೊಳಿಸಬೇಕು. ಹೀಗಾಗಿ ಯೋಗಾಭ್ಯಾಸದ ಏಕೈಕ ಗುರಿಯ ಮೇಲೆ ಎಚ್ಚರಿಕೆಯಿಂದ
ಮನಸ್ಸನ್ನು ಇರಿಸಬೇಕು.
ವಿವರಣೆ:- ಅತೀಂದ್ರಿಯ ಯೋಗ ಪ್ರಕ್ರಿಯೆಯಲ್ಲಿ ಒಬ್ಬರು ಸರಿಯಾಗಿ ಕುಳಿತುಕೊಳ್ಳಬೇಕು,
ಮತ್ತು ನಂತರ ದೇಹದೊಳಗಿನ ವಿವಿಧ ಗಾಳಿಗಳನ್ನು ನಿಯಂತ್ರಿಸಲು ಸಾಧ್ಯವಿದೆ.
ಉಸಿರಾಟದ ಪ್ರಕ್ರಿಯೆಯನ್ನು ನಿಯಂತ್ರಿಸಿದಾಗ, ದೈಹಿಕ ಗಾಳಿಯ
ಕ್ರಿಯೆಗಳ ಮೇಲೆ ಅವಲಂಬಿತವಾಗಿರುವ ಮನಸ್ಸು ಸುಲಭವಾಗಿ ಉನ್ನತ ಪ್ರಜ್ಞೆಯಲ್ಲಿ
ಸ್ಥಿರವಾಗಿರುತ್ತದೆ. ಆದರೆ ಮನಸ್ಸನ್ನು ಕ್ಷಣಮಾತ್ರದಲ್ಲಿ ನಿಯಂತ್ರಿಸಬಹುದಾದರೂ, ಇಂದ್ರಿಯ ತೃಪ್ತಿಯ ಬಯಕೆಯಿಂದ ಹೊರಬಂದರೆ ಮನಸ್ಸು ಮತ್ತೆ ಕಳೆದುಹೋಗುತ್ತದೆ.
ಹೀಗಾಗಿ, ಈ ಶ್ಲೋಕವು ವೈರಾಗ್ಯ, ಭೌತಿಕ
ಭ್ರಮೆಯಿಂದ ನಿರ್ಲಿಪ್ತತೆಯನ್ನು ಒತ್ತಿಹೇಳುತ್ತದೆ.
ಭಾವಾರ್ಥ:- ಓಂಕಾರದಲ್ಲಿ ಸ್ಥಿರವಾಗಿ, ಪ್ರತಿ
ಸೂರ್ಯೋದಯ, ಮಧ್ಯಾಹ್ನ ಮತ್ತು
ಸೂರ್ಯಾಸ್ತದ ಸಮಯದಲ್ಲಿ ಪ್ರಾಣಾಯಾಮ ವ್ಯವಸ್ಥೆಯನ್ನು ಹತ್ತು ಬಾರಿ ಎಚ್ಚರಿಕೆಯಿಂದ ಅಭ್ಯಾಸ
ಮಾಡಬೇಕು. ಹೀಗಾಗಿ, ಒಂದು ತಿಂಗಳ
ನಂತರ ಒಬ್ಬರು ಜೀವ ಗಾಳಿಯನ್ನು ವಶಪಡಿಸಿಕೊಳ್ಳುತ್ತಾರೆ.
ಶಮೋ
ಮನ್ನಿಷ್ಠತಾ ಬುದ್ಧೇರ್ದಮ ಇನ್ದ್ರಿಯಸಂಯಮ: ।
ತಿತಿಕ್ಷಾ
ದು:ಖಸಮ್ಮರ್ಷೋ ಜಿಹ್ವೋಪಸ್ಥಜಯೋ ಧೃತಿ: ॥ ೩೬ ॥
ದಣ್ಡನ್ಯಾಸ:
ಪರಂ ದಾನಂ ಕಾಮತ್ಯಾಗಸ್ತಪ: ಸ್ಮೃತಮ್ ।
ಸ್ವಭಾವವಿಜಯ:
ಶೌರ್ಯಂ ಸತ್ಯಂ ಚ ಸಮದರ್ಶನಮ್ ॥ ೩೭ ॥
ಅನ್ಯಚ್ಚ
ಸುನೃತಾ ವಾಣೀ ಕವಿಭಿ: ಪರಿಕೀರ್ತಿತಾ ।
ಕರ್ಮಸ್ವಸಙ್ಗಮ:
ಶೌಚಂ ತ್ಯಾಗ: ಸನ್ನ್ಯಾಸ ಉಚ್ಯತೇ ॥ ೩೮ ॥
ಧರ್ಮ ಇಷ್ಟಂ
ಧನಂ ನೃಣಾಂ ಯಜ್ಞೋಽಹಂ ಭಗವತ್ತಮ: ।
ದಕ್ಷಿಣಾ
ಜ್ಞಾನಸನ್ದೇಶ: ಪ್ರಾಣಾಯಾಮ: ಪರಂ ಬಲಮ್ ॥ ೩೯ ॥ - 11.19.36-39
ಭಾವಾರ್ಥ:- ತನ್ನಲ್ಲಿರುವ ಬುದ್ಧಿವಂತಿಕೆಯನ್ನು ಹೀರಿಕೊಳ್ಳುವುದು ಮಾನಸಿಕ ಸಮತೋಲನವನ್ನು
ರೂಪಿಸುತ್ತದೆ ಮತ್ತು ಇಂದ್ರಿಯಗಳ ಸಂಪೂರ್ಣ ಶಿಸ್ತು ಸ್ವಯಂ ನಿಯಂತ್ರಣವಾಗಿದೆ. ಸಹಿಷ್ಣುತೆ
ಎಂದರೆ ತಾಳ್ಮೆಯಿಂದ ದುಃಖವನ್ನು ಸಹಿಸಿಕೊಳ್ಳುವುದು ಮತ್ತು ನಾಲಿಗೆ ಮತ್ತು ಜನನಾಂಗಗಳನ್ನು
ಗೆದ್ದಾಗ ಸ್ಥಿರತೆ ಉಂಟಾಗುತ್ತದೆ. ಇತರರ ಕಡೆಗೆ ಎಲ್ಲಾ ಆಕ್ರಮಣವನ್ನು ತ್ಯಜಿಸುವುದು ಶ್ರೇಷ್ಠ
ದಾನವಾಗಿದೆ ಮತ್ತು ಕಾಮವನ್ನು ತ್ಯಜಿಸುವುದು ನಿಜವಾದ ಸಂಯಮ ಎಂದು ತಿಳಿಯಲಾಗಿದೆ. ಭೌತಿಕ
ಜೀವನವನ್ನು ಆನಂದಿಸುವ ಒಬ್ಬರ ಸ್ವಾಭಾವಿಕ ಪ್ರವೃತ್ತಿಯನ್ನು ಜಯಿಸುವುದೇ ನಿಜವಾದ ವೀರತ್ವವಾಗಿದೆ
ಮತ್ತು ವಾಸ್ತವವು ಪರಮ ಪುರುಷನನ್ನು ಎಲ್ಲೆಡೆ ನೋಡುತ್ತಿದೆ. ಸತ್ಯಸಂಧತೆ ಎಂದರೆ ಮಹಾಜ್ಞಾನಿಗಳು
ಘೋಷಿಸಿದಂತೆ ಸತ್ಯವನ್ನು ಹಿತವಾಗಿ ಹೇಳುವುದು. ಶುಚಿತ್ವವು ಫಲಪ್ರದ ಚಟುವಟಿಕೆಗಳಲ್ಲಿ
ನಿರ್ಲಿಪ್ತತೆಯಾಗಿದೆ, ಆದರೆ
ತ್ಯಜಿಸುವಿಕೆಯು ಜೀವನದ ಸಂನ್ಯಾಸ ಕ್ರಮವಾಗಿದೆ. ಮಾನವರಿಗೆ ನಿಜವಾದ ಅಪೇಕ್ಷಣೀಯ ಸಂಪತ್ತು
ಧಾರ್ಮಿಕತೆಯಾಗಿದೆ ಮತ್ತು ಸರ್ವೇಶ್ವರನಾದ ನಾನು ಯಜ್ಞನಾಗಿದ್ದೇನೆ. ಜ್ಞಾನೋಪದೇಶವೇ ಯಜ್ಞ ದಕ್ಷಿಣೆ
ಆಗಿದೆ ಮತ್ತು ಉಸಿರಾಟದ ನಿಯಂತ್ರಣದ ಪ್ರಾಣಾಯಾಮ ವ್ಯವಸ್ಥೆಯು ಅತ್ಯಂತ ದೊಡ್ಡ ಶಕ್ತಿಯಾಗಿದೆ.
ಶಾರೀರಿಕ ಆತ್ಮ ಆರೋಗ್ಯವಾದರೆ
ಮಾನಸವಾದ ಆತ್ಮ ಜ್ಞಾನವಾಗಿದೆ
ಶ್ರೀನಾರದ
ಉವಾಚ-
ಪಾರಾಶರ್ಯ
ಮಹಾಭಾಗ ಭವತಃ ಕಚ್ಚಿದಾತ್ಮನಾ ।
ಪರಿತುಷ್ಯತಿ
ಶಾರೀರ ಆತ್ಮಾ ಮಾನಸ ಏವ ವಾ ॥೨॥
ಸ್ಕಂದ 1 -
ಅಧ್ಯಾಯ 5 - ಶ್ಲೋಕ 2
ಭಾವಾರ್ಥ:- ನಾರದರು ಕೇಳುತ್ತಾರೆ: “ನಿಮ್ಮ
ಶರೀರರೂಪವಾದ ಆತ್ಮ ಮತ್ತು ಮಾನಸವಾದ ಆತ್ಮ ಸಂತೋಷವಾಗಿದೆಯೋ?” ಎಂದು. ಮೇಲ್ನೋಟಕ್ಕೆ ಈ ಪ್ರಶ್ನೆ ವಿಚಿತ್ರವಾಗಿದೆ.
ಲೌಕಿಕವಾಗಿ ನೋಡಿದರೆ ಚನ್ನಾಗಿದ್ದೀರ? ಆರೋಗ್ಯವೇ? ಎಂದು ಕೇಳಿದ
ಪ್ರಶ್ನೆ ಇದು. ಆದರೆ ಭಗವಂತನ ವಿಚಾರವಾಗಿ
ನೋಡಿದಾಗ ಆತನ ಶರೀರ ಮನಸ್ಸುಗಳೆರಡೂ ಆತ್ಮರೂಪವೇ ಆಗಿರುವುದರಿಂದ ನಾರದರು ಈ ರೀತಿ ವಿಶೇಷವಾಗಿ
ಪ್ರಶ್ನೆ ಮಾಡಿದ್ದಾರೆ.
ವಿವರಣೆ:- ವ್ಯಾಸರು ಸರಸ್ವತೀ ನದಿ ತೀರದಲ್ಲಿ
ಅತೃಪ್ತರಾದವರಂತೆ ಕುಳಿತಿರುವಾಗ ಅಲ್ಲಿಗೆ ನಾರದರ ಆಗಮನವಾಗುತ್ತದೆ. ವ್ಯಾಸರು ದೇವರ್ಷಿ ನಾರದರನ್ನು ಆದರಪೂರ್ವಕವಾಗಿ ಆಸನದಲ್ಲಿ ಕುಳ್ಳಿರಸುತ್ತಾರೆ. ಉಭಯ ಕುಶಲೋಪರಿ
ಸಂಭಾಷಣೆಯ ನಂತರ ನಾರದರು ವೇದವ್ಯಾಸರನ್ನು ಆತ್ಮೀಯವಾಗಿ ಪ್ರಶ್ನಿಸುತ್ತಾರೆ. “ಜ್ಞಾನ ಶಿಖರವನ್ನು
ಏರಿದ ನೀವು, ಸಮರ್ಥ
ಅರ್ಥವನ್ನೊಳಗೊಂಡ ಮಹಾಭಾರತವನ್ನು ರಚಿಸಿದಿರಿ. ಅದು ಅತ್ಯದ್ಭುತವಾದ, ಮನುಷ್ಯನ
ಪ್ರಜ್ಞೆಗೆ ಮೀರಿದ ಜ್ಞಾನಶಕ್ತಿ. ಅಂತಹ ಪ್ರಜ್ಞಾಶಕ್ತಿಯ ಶಿಖರವನ್ನೇರಿದ ತಮಗೇನು ಕೊರಗು?”.
“ನೀವು ಸನಾತನವಾದ ಬ್ರಹ್ಮತತ್ತ್ವ ಏನು ಎನ್ನುವುದನ್ನು ತಿಳಿದಿದ್ದೀರಿ.
ಎಲ್ಲವನ್ನೂ ತಿಳಿದ ನಿಮ್ಮಲ್ಲಿ ತೃಪ್ತಿ ಕಾಣುತ್ತಿಲ್ಲ. ಯಾವುದೋ ಒಂದು ಮಾಡಬೇಕಾದ ಕೆಲಸವನ್ನು
ಮಾಡದೇ ಅತೃಪ್ತರಾಗಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ” ಎಂದು ನಾರದರು ವ್ಯಾಸರಲ್ಲಿ
ಪ್ರಶ್ನಿಸುತ್ತಾರೆ. (ಈ ಸಂಭಾಷಣೆಯಿಂದ ಮಹಾಭಾರತದಲ್ಲಿ ಭಗವಂತನ ವರ್ಣನೆ ಇದೆ. ಆದರೆ ಇನ್ನೂ ಒಂದು
ಗ್ರಂಥದಲ್ಲಿ ಆತನ ಮಹಿಮೆಯನ್ನು ನೀವು ಹೇಳಬೇಕು ಎಂದು ನಾರದರು ವ್ಯಾಸರಿಗೆ ತಿಳಿಸುತ್ತಾರೆ.)
ಧ್ಯಾನದಿಂದ ಭ್ರಮೆಯ ನಾಷ, ಆತೀಂದ್ರಿಯ ಸಾಧನೆ ಮತ್ತು ಸಕಲ ಜ್ಞಾನ
ಸಾಧನೆ
ಧ್ಯಾನೇನೇತ್ಥಂ
ಸುತೀವ್ರೇಣ ಯುಞ್ಜತೋ ಯೋಗಿನೋ ಮನ: ।
ಸಂಯಾಸ್ಯತ್ಯಾಶು
ನಿರ್ವಾಣಂ ದ್ರವ್ಯ ಜ್ಞಾನಕ್ರಿಯಾಭ್ರಮ: ॥ 11-14-46 ॥
ಭಾವಾರ್ಥ:- ಯೋಗಿಯು ತನ್ನ ಮನಸ್ಸನ್ನು ತೀವ್ರವಾಗಿ
ಕೇಂದ್ರೀಕರಿಸಿದ ಧ್ಯಾನದಿಂದ ನಿಯಂತ್ರಿಸಿದಾಗ, ಭೌತಿಕ ವಸ್ತುಗಳು, ಅದರ ಜ್ಞಾನ
ಮತ್ತು ಚಟುವಟಿಕೆಗಳೊಂದಿಗೆ ಅವನ ಭ್ರಮೆಯ ಗುರುತಿಸುವಿಕೆ ಬಹಳ ಬೇಗನೆ ನಶಿಸಲ್ಪಡುತ್ತದೆ.
ಜಿತೇನ್ದ್ರಿಯಸ್ಯ
ದಾನ್ತಸ್ಯ ಜಿತಶ್ವಾಸಾತ್ಮನೋ ಮುನೇ: ।
ಮದ್ಧಾರಣಾಂ
ಧಾರಯತ: ಕಾ ಸಾ ಸಿದ್ಧಿ: ಸುದುರ್ಲಭಾ ॥ 11-15-೩೨ ॥
ಭಾವಾರ್ಥ:- ತನ್ನ ಇಂದ್ರಿಯಗಳನ್ನು, ಉಸಿರಾಟವನ್ನು ಮತ್ತು ಮನಸ್ಸನ್ನು ಗೆದ್ದ ಋಷಿಗೆ, ಸ್ವಯಂ ನಿಯಂತ್ರಣ ಮತ್ತು ಯಾವಾಗಲೂ ನನ್ನ ಮೇಲೆ
ಲೀನವಾಗಿರುವ ಧ್ಯಾನ, ಯಾವ
ಅತೀಂದ್ರಿಯ ಪರಿಪೂರ್ಣತೆಯನ್ನು ಸಾಧಿಸಲು ಕಷ್ಟವಾಗಬಹುದು?
ಯೋ ವೈ ಮದ್ಭಾವಮಾಪನ್ನ
ಈಶಿತುರ್ವಶಿತು: ಪುಮಾನ್ ।
ಕುತಶ್ಚಿನ್ನ
ವಿಹನ್ಯೇತ ತಸ್ಯ ಚಾಜ್ಞಾ ಯಥಾ ಮಮ ॥ 11-15-೨೭ ॥
ಭಾವಾರ್ಥ:- ನನ್ನನ್ನು ಪರಿಪೂರ್ಣವಾಗಿ ಧ್ಯಾನಿಸುವ ವ್ಯಕ್ತಿಯು ಪರಮೋಚ್ಚ ಆಡಳಿತಗಾರ ಮತ್ತು ನಿಯಂತ್ರಕ
ಎಂಬ ನನ್ನ ಸ್ವಭಾವವನ್ನು ಪಡೆಯುತ್ತಾನೆ. ನನ್ನಂತೆ ಅವರ ಆದೇಶವನ್ನು ಯಾವುದೇ ವಿಧಾನದಿಂದ ಎಂದಿಗೂ
ನಿರಾಶೆಗೊಳಿಸಲಾಗುವುದಿಲ್ಲ.
ಮದ್ಭಕ್ತ್ಯಾ
ಶುದ್ಧಸತ್ತ್ವಸ್ಯ ಯೋಗಿನೋ ಧಾರಣಾವಿದ: ।
ತಸ್ಯ
ತ್ರೈಕಾಲಿಕೀ ಬುದ್ಧಿರ್ಜನ್ಮಮೃತ್ಯೂಪಬೃಂಹಿತಾ ॥ 11-15-೨೮ ॥
ಭಾವಾರ್ಥ:-
ನನ್ನ ಮೇಲಿನ ಭಕ್ತಿಯಿಂದ ತನ್ನ
ಅಸ್ತಿತ್ವವನ್ನು ಶುದ್ಧೀಕರಿಸಿದ ಮತ್ತು ಧ್ಯಾನದ ಪ್ರಕ್ರಿಯೆಯನ್ನು ಪರಿಣಿತವಾಗಿ ತಿಳಿದಿರುವ
ಯೋಗಿ ಭೂತ, ವರ್ತಮಾನ ಮತ್ತು
ಭವಿಷ್ಯದ ಜ್ಞಾನವನ್ನು ಪಡೆಯುತ್ತಾನೆ. ಆದ್ದರಿಂದ ಅವನು ತನ್ನ ಮತ್ತು ಇತರರ ಹುಟ್ಟು ಮತ್ತು
ಮರಣವನ್ನು ನೋಡಬಹುದು.
ತ್ರಿಕಾಲಜ್ಞತ್ವಮದ್ವನ್ದ್ವಂ
ಪರಚಿತ್ತಾದ್ಯಭಿಜ್ಞತಾ । ಅಗ್‍ನ್ಯರ್ಕಾಮ್ಬು
ವಿಷಾದೀನಾಂ
ಪ್ರತಿಷ್ಟಮ್ಭೋಽಪರಾಜಯ: ॥ 11-15-8 ॥
ಏತಾಶ್ಚೋದ್ದೇಶತ:
ಪ್ರೋಕ್ತಾ ಯೋಗಧಾರಣಸಿದ್ಧಯ: । ಯಯಾ ಧಾರಣಯಾ
ಯಾ ಸ್ಯಾದ್ ಯಥಾ
ವಾ ಸ್ಯಾನ್ನಿಬೋಧ ಮೇ ॥ 11-15-9 ॥
ಭಾವಾರ್ಥ:- ಭೂತ, ವರ್ತಮಾನ ಮತ್ತು
ಭವಿಷ್ಯವನ್ನು ತಿಳಿಯುವ ಶಕ್ತಿ; ಶಾಖ,
ಶೀತ ಮತ್ತು ಇತರ ದ್ವಂದ್ವಗಳ ಸಹಿಷ್ಣುತೆ;
ಇತರರ ಮನಸ್ಸನ್ನು ತಿಳಿದುಕೊಳ್ಳುವುದು;
ಬೆಂಕಿ, ಸೂರ್ಯ, ನೀರು, ವಿಷ ಇತ್ಯಾದಿಗಳ
ಪ್ರಭಾವವನ್ನು ಪರಿಶೀಲಿಸುವುದು; ಮತ್ತು
ಇತರರಿಂದ ಅಜೇಯವಾಗಿ ಉಳಿಯುವುದು - ಇವು ಯೋಗ ಮತ್ತು ಧ್ಯಾನದ ಅತೀಂದ್ರಿಯ ಪ್ರಕ್ರಿಯೆಯ ಐದು
ಪರಿಪೂರ್ಣತೆಗಳನ್ನು ರೂಪಿಸುತ್ತವೆ. ಅವುಗಳ ಹೆಸರುಗಳು ಮತ್ತು ಗುಣಲಕ್ಷಣಗಳ ಪ್ರಕಾರ ನಾನು ಇಲ್ಲಿ
ಸರಳವಾಗಿ ಪಟ್ಟಿ ಮಾಡುತ್ತಿದ್ದೇನೆ. ನಿರ್ದಿಷ್ಟ ಧ್ಯಾನಗಳಿಂದ ಮತ್ತು ನಿರ್ದಿಷ್ಟ
ಪ್ರಕ್ರಿಯೆಗಳಿಂದ ನಿರ್ದಿಷ್ಟವಾದ ಅತೀಂದ್ರಿಯ ಪರಿಪೂರ್ಣತೆಗಳು ಹೇಗೆ ಉದ್ಭವಿಸುತ್ತವೆ
ಎಂಬುದನ್ನು ದಯವಿಟ್ಟು ನನ್ನಿಂದ ಕಲಿಯಿರಿ.
ಶ್ರುತ:
ಸಙ್ಕೀರ್ತಿತೋ ಧ್ಯಾತ: ಪೂಜಿತಶ್ಚಾದೃತೋಽಪಿ ವಾ । ನೃಣಾಂ ಧುನೋತಿ
ಭಗವಾನ್
ಹೃತ್ಸ್ಥೋ ಜನ್ಮಾಯುತಾಶುಭಮ್ ॥ 12-3-46 ॥
ಭಾವಾರ್ಥ:- ಒಬ್ಬ ವ್ಯಕ್ತಿಯು ಹೃದಯದಲ್ಲಿ ನೆಲೆಗೊಂಡಿರುವ ಪರಮಾತ್ಮನ ಬಗ್ಗೆ ಕೇಳಿದರೆ, ವೈಭವೀಕರಿಸಿದರೆ, ಧ್ಯಾನಿಸಿದರೆ, ಪೂಜಿಸಿದರೆ ಅಥವಾ ಸರಳವಾಗಿ ಗೌರವವನ್ನು ಸಲ್ಲಿಸಿದರೆ,
ಭಗವಂತ (ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವ ಶಕ್ತಿಶಾಲಿ ಆತ್ಮ) ಅವನ
ಮನಸ್ಸಿನಿಂದ ಸಾವಿರಾರು ಜೀವಿತಾವಧಿಯಲ್ಲಿ ಸಂಗ್ರಹವಾದ ಮಾಲಿನ್ಯವನ್ನು ತೆಗೆದುಹಾಕುತ್ತಾನೆ.
ಅಧ್ಯಾಯ - 10
ಇದು ಆಧಿ
ಶಂಕರಾಚಾರ್ಯರು ಬರೆದಿರುವ ಶಿವ ಮಾನಸ ಪೂಜಾ ಇದರಲ್ಲಿ ನಮ್ಮ ದೇಹದಲ್ಲಿರುವ ದೇವನನ್ನು
ಮಾನಸಿಕವಾಗಿ ಪೂಜಿಸುವುದು ಹೇಗೆ ಎಂದು ವಿವರಿಸಿದ್ದಾರೆ.
ಮಣಿಯಂತಿರುವ ಆತ್ಮ ಲಿಂಗದಲ್ಲಿ ಹನಿ
ಹನಿಯಾಗಿ ಅಮೃತ ಧಾರೆ
ಆರಾಧಯಾಮಿ ಮಣಿ
ಸನ್ನಿಭಾಂ ಆತ್ಮ ಲಿಂಗಮ್, ಮಾಯಾಪುರಿ ಹೃದಯ ಪಂಕಜ ಸನ್ನಿವಿಷ್ಟಂ,
ಶ್ರದ್ದಾ ನಧಿ ವಿಮಲಾ
ಚಿಥ ಜಲಭಿಷೇಜೈ, ನಿತ್ಯಂ ಸಮಾಧಿ ಕುಸುಮೈರ ಪುನರ್ಭವೈ.
ಭಾವಾರ್ಥ:- ಮಣಿ ರೀತಿಯ ಮೃದು ಆತ್ಮವು ಸಂವೇದನೆಯನ್ನು ಕಳೆದುಕೊಳ್ಳುವುದು ನಿಕಟವಾಗಿ ಒತ್ತಿ ಒಳಗೆ
ಉಳಿಯುವಂತೆ ಒಲಿಸಿಕೊಳ್ಳುವೆ. ಮಾಯೆಯ ದೇಹದ ದೈವಿಕ ಜ್ಞಾನ ಕೊಡುಗೆ ಕಮಲದ ಕಣ್ಣುಗಳಿಂದ ಸ್ಥಾನ
ಜ್ಞಾನ. ಹರಿಯುವ ನೀರು ನಂಬಿಕೆಯ ಮಾನಸಿಕ ಜಲ ಅದಕ್ಕೋಸ್ಕರ ವಿಮಲಾ ಹುಟ್ಟಿದಂತೆ ಇಲ್ಲದೆ
(ಸ್ಥಿತಿ). ನಿತ್ಯವೂ
ಮನಸ್ಸನ್ನು ಕೇಂದ್ರೀಕರಿಸುವ ಫಲ ಗಳಿಸಲು ಮತ್ತೆ ಮತ್ತೆ ಪಡೆಯಲು ಮುಂದಾಗುವೆನು.
ವಿವರಣೆ:- ವಿಶುದ್ಧ ಚಕ್ರವನ್ನು ಮಣಿ ರೀತಿಯ ಆತ್ಮವನ್ನಾಗಿ
ಇಲ್ಲಿ ಕಾಣಲಾಗಿದೆ. ಇಲ್ಲಿ ಮಣಿಕಂಟ ಎಂದರೂ ಇವನೇ, ಲಿಂಗ ರೂಪವಾದವನೂ ಇವನೇ, ಅಂತಹ ವಿಶುದ್ಧ ಚಕ್ರ ಧ್ಯಾನದಲ್ಲಿರುವ ವ್ಯಕ್ತಿಯು ದೇಹದ ಮೇಲೆ ಸೂಕ್ಷ್ಮತೆಯನ್ನು
ಕಳೆದುಕೊಂಡಿದ್ದರೂ ಕೂಡ ಈ ಶ ಎಂಬ ಅಜಪ ಮಂತ್ರದೊಂದಿಗೆ ಉಸಿರಾಡಿ ನಾಡಿಗಳನ್ನು ಶುದ್ಧೀಕರಿಸಲು
ಮಾನಸಿಕವಾಗಿ ವಿಶುದ್ಧ ಚಕ್ರವನ್ನು ಒತ್ತುವ
ಮುಖೇನ ಅಲ್ಲಿಂದ ಉದ್ಭವಿಸುವ ಸೋಮ ರಸ ವೆಂಬ ಅಮೃತವನ್ನು ಅಲ್ಲಿಯೇ (ದೇಹದಲ್ಲಿಯೇ) ಉಳಿಯುವಂತೆ ಒಲಿಸಿಕೊಳ್ಳುವನು. ದೈವಿಕ ಜ್ಞಾನವನ್ನು ಕಮಲದ ಕಣ್ಣುಗಳಿಂದ ನೋಡಬಹುದು ಎಂದರೆ ಮಾನಸಿಕ
ಉಸಿರಾಟವನ್ನು ಕಮಲದಂತಾ ಕುಂಡಲಿನಿ ಚಕ್ರಗಳ ಮುಖಾಂತರ ಹರಿಸಿದಾಗ ಈ ದೇಹ ಸ್ಥಿತಿ ಮತ್ತು ಸ್ಥಾನದ
ಜ್ಞಾನ ಪಡೆಯಬಹುದು. ಹುಟ್ಟಿದಂತೆ ಬಾವಿಸದೆ ಏಕಾಗ್ರತೆಯಲ್ಲಿ ಮುಳುಗುವುದೇ ವಿಮಲ ಎಂಬ ಸಮಾಧಿ
ಸ್ಥಿತಿ. ನಿತ್ಯವೂ ಮನಸ್ಸನ್ನು ಕೇಂದ್ರೀಕರಿಸುವ
ಫಲ ಅಪಾರವಾದದ್ದು ಅದನ್ನು ಮತ್ತೆ ಮತ್ತೆ ಪಡೆಯಲು ಮುಂದಾಗುವೆನು.
ಬಸವಣ್ಣನವರು ಹೇಳಿದ್ದು ಕೂಡಲ
ಸಂಗಮ ದೇವ ಎಂಬ ದೇವ ಕಲ್ಪನೆ ಯಾವುದು.? ಸಂಸ್ಕೃತದಲ್ಲಿ 'ಕೂ' ಎಂದರೆ ಗಂಟಲಿಗೆ ಸಂಬಂದಿಸಿದ ಎಂಬ ಅರ್ಥ ಇದೆ. ದಳ ಅಥವಾ
ಡಳ ಎಂದರೆ ಹನಿ ಹನಿಯಾಗಿ ಬೀಳುವ ಎಂಬ ಅರ್ಥ ಇದೆ, ಸಂಗಮ ದೇವ ಎಂದರೆ
ಕುಂಡಲಿನಿ ಚಕ್ರಗಳನ್ನು ಒಂದಾಗಿಸುವ ವಾಯು ದೇವ. ವಚನಕಾರರ ಪರಿಕಲ್ಪನೆಯೂ "ಲಿಂಗ
ಸ್ವರೂಪವಾದ ವಿಶುದ್ಧಚಕ್ರದಲ್ಲಿ ವಾಯು ಚಕ್ರ ಪರಿಚಲನೆಯಿಂದ ಉಂಟಾಗುವ ಹನಿ ರೂಪದ ಅಮೃತ ದೇವರೇ
ಕೂಡಲ (ಕೂದಳ) ಸಂಗಮ ದೇವ" ಇನ್ನೊಂದು ಕನ್ನಡ ಅರ್ಥದಲ್ಲಿ ಕೂಡಲ ಎಂದರೆ ಕೂಡುವಿಕೆ, ಕೂಡಲರು ಎಂದರೆ ಸಮೃದ್ದಿಯ ಹೂವು ಎಂಬ ಅರ್ಥ ಇದೆ. ಸಮೃದ್ದಿಯ ಹೂವಿನ (ಅಂದರೆ
ಕುಂಡಲಿನಿ ಚಕ್ರಗಳ) ಸಂಗಮವೇ ದೇವ ಸಾಕ್ಷಾತ್ಕಾರ ಎಂಬ ಅರ್ಥದಲ್ಲೂ ಸನ್ಮಾನ್ಯರು ಬಳಸಿಕೊಂಡಿರುವ
ಹಾಗಿದೆ. ಕೂಡಲ ಎಂಬ ಪದ ಕೂಡಲು ಎಂದು ಬಳಸಿರುವುದು ಸಹಜವಾಗಿಲ್ಲ ಎಕೆಂದರೆ ಪಕ್ಕದಲ್ಲಿ ಸಂಗಮ
ಎನ್ನುವ ಪದವನ್ನೂ ಉಪಯೋಗಿಸಲಾಗಿದೆ. ಹಾಗಾಗಿ
"ಸಮೃದ್ದಿಯ ಹೂವಿನ (ಅಂದರೆ ಕುಂಡಲಿನಿ ಚಕ್ರಗಳ) ಸಂಗಮವೇ ದೇವ
ಸಾಕ್ಷಾತ್ಕಾರ" ಎಂಬುದು ಅರ್ಥ ಗರ್ಬಿತ ವ್ಯಾಖ್ಯಾನವಾಗುತ್ತದೆ. ಅಂತಹ ರಾಜ ಯೋಗ ಸಾಧನೆ ಮಾಡುವ ಋಷಿಗಳು ಈ ಮಣಿಯನ್ನೇ
ಲಿಂಗವೆಂದು/ ಆತ್ಮ ಲಿಂಗವೆಂದು ಸಾಕ್ಷಾತ್ಕರಿಸಿಕೊಂಡಿದ್ದೂ ಇದೆ.
ಕುಂಡಲಿನಿ ಚಕ್ರಗಳ ಸಂಪತ್ತುಗಳನ್ನು ಅಂತಃಪ್ರಜ್ಞೆಯಲ್ಲಿ ಅನ್ವೇಷಿಸು
ರತ್ನೈಃ
ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಮ್ಬರಂ
ನಾನಾರತ್ನ
ವಿಭೂಷಿತಂ ಮೃಗಮದಾ ಮೋದಾಂಕಿತಂ ಚನ್ದನಮ್ ।
ಜಾತೀ ಚಮ್ಪಕ
ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ
ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ ॥ 1
॥
ಭಾವಾರ್ಥ:- ಚೆನ್ನಾಗಿ ಜೋಡಿಸಲಾಗಿರುವ ಹಾಗೂ ಅದ್ಬುತ ದಿಕ್ಸೂಚಿ ಅಂಗವಿನ್ಯಾಸದ ಸಂಪತ್ತುಗಳನ್ನು
ಶುದ್ಧೀಕರಿಸುವ ನೀರಿನ ಕಮಲದಂತೆ, ಶುದ್ದೀಕರಿಸುವ ಮಾಂತ್ರಿಕ ಸೂತ್ರದಲ್ಲಿ ಗುರುತಿಸಲಾದ ಸುವಾಸನೆಯಿಂದ ಅಲಂಕರಿಸಲಾಗಿರುವ ಶ್ರೀಗಂಧದ ವಿವಿದ ಸಂಪತ್ತುಗಳ
ಅನ್ವೇಶಿಸು. ಮಲ್ಲಿಗೆ ; ಜಾಯಿಕಾಯಿ, ಸಂಪಿಗೆ ; ಸೀಮೆಹಲಸು, ಬಿಲ್ವ ಹಣ್ಣು ಎಲೆಯಿಂದ ತಯಾರಿಸಿರುವ ಶಿಖಿರದಂತೆ ಹಾಗೂ ಅದರಿಂದ ಸುವಾಸನೆಯಂತೆ
ಪ್ರಕಾಶಿಸುವ ಗಮನಿಸುವ ಚಲಿಸುವ ತುಂಬಾ ಸಹಾನುಭೂತಿಯ ದೈವಿಕ ವೇದ ಕಲ್ಪನೆಯನ್ನು ವೇಗವಾಗಿ ಹೋಗಿ
ಗ್ರಹಿಸುವೆನು.
ವಿವರಣೆ:- ಮೂಲಾಧಾರ ಕುಂಡಲಿನಿ ಚಕ್ರವನ್ನು ನೀರಿನ ಕಮಲಕ್ಕೆ
ಹೋಲಿಸಿದ್ದಾರೆ. ಕಮಲವು ನೀರಿನಲ್ಲಿದ್ದರೆ ಹೇಗೆ ನೀರನ್ನು ಅಂಟಿಸಿಕೊಳ್ಳದೆ ಶುದ್ಧವಾಗುತ್ತದೋ ಆ
ಗುಣಕ್ಕೆ ಕುಂಡಲಿನಿಯನ್ನು ಹೋಲಿಸಿದ್ದಾರೆ.
ಅವುಗಳನ್ನು ನಮ್ಮ ಅಂಗವಿನ್ಯಾಸದ ಸಂಪತ್ತು ಎಂದಿದ್ದಾರೆ. ಅವು ನೀರಿನಲ್ಲಿನ ಕಮಲದಂತೆ
ನಮ್ಮ ಅಂಗವಿನ್ಯಾಸಗಳನ್ನು ಶುದ್ದೀಕರಿಸುತ್ತದೆ. ಶ್ರೀಗಂಧದ ಸುವಾಸನೆಯನ್ನು ಗ್ರಹಿಸುವುದು
ವಾಯುವಿನಿಂದ ಮತ್ತು ಇಂದ್ರಿಯದಿಂದ, ಅಂತಹ ಕುಂಡಲಿನಿ ಚಕ್ರಗಳ ಸಂಪತ್ತುಗಳನ್ನು ಅಂತಃಪ್ರಜ್ಞೆಯಲ್ಲಿ ಅನ್ವೇಷಿಸು
ಎನ್ನುತ್ತಾರೆ ಆಧಿ ಶಂಕರಾಚಾರ್ಯರು. ಇಲ್ಲಿ ಒಂದು
ಪದದಲ್ಲಿ ಸುವಾಸನೆ ಬೀರುವ ಹೂವು ಮತ್ತು ಹಣ್ಣನ್ನು ಆಯ್ಕೆ ಮಾಡಿದ್ದಾರೆ. ಕೊನೆಗೆ ಬಿಲ್ವ ಪತ್ರೆ
ಇದರಲ್ಲಿ ಸುವಾಸನೆ ಮತ್ತು ಹಣ್ಣು ಇದೆ. ಈ ಹಣ್ಣುಗಳು ಆರೋಗ್ಯ ಸಂಕೇತವಾದರೆ ಸುವಾಸನೆ ವಾಯು
ಸಂಕೇತ. ಆರೋಗ್ಯ ಮತ್ತು ವಾಯುವಿನ ಶಿಖರವನ್ನು
ಕಲ್ಪಿಸಲಾಗಿದೆ. ಇದು ದೈವಿಕ ವೇದ ಕಲ್ಪನೆಯಾಗಿದೆ. ಅಂತಹ ಪ್ರಕಾಶಮಾನವಾದ ಕುಂಡಲಿನಿಯನ್ನು
ವಾಯುವಿನಿಂದ ಚಲನೆಯನ್ನು ಪಡೆದು ಗಮನಿಸುವೆನು ವೇಗವಾಗಿ ಗ್ರಹಿಸುವೆನು. ಅರ್ಥಾತ್ ಈ ಕೆಲಸವನ್ನು
ಪ್ರಾಣಾಯಾಮದಿ ಶಿವ ಮಾನಸ ಪೂಜೆಯಲ್ಲಿ ನಿರ್ವಹಿಸುವೆನು.
ವಾಯುವಿನಿಂದ ಕರ್ಪೂರ ಜ್ವಾಲೆಗಳಾದ ಕುಂಡಲಿನಿಯನ್ನು ಮಾನಸಿಕವಾಗಿ
ಸಮೀಪಿಸು
ಸೌವರ್ಣೇ
ನವರತ್ನಖಣ್ಡ ರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ
ಪಂಚವಿಧಂ ಪಯೋದಧಿಯುತಂ ರಮ್ಭಾಫಲಂ ಪಾನಕಮ್ ।
ಶಾಕಾನಾಮಯುತಂ
ಜಲಂ ರುಚಿಕರಂ ಕರ್ಪೂರ ಖಣ್ಡೋಜ್ಜ್ಚಲಂ
ತಾಮ್ಬೂಲಂ ಮನಸಾ
ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು ॥ 2 ॥
ಭಾವಾರ್ಥ:- ಒಂಬತ್ತು ರತ್ನ ದ್ವಾರಗಳಿಂದ ಐದು ವಿಧಗಳಲ್ಲಿ ಸೇವಿಸಲಾದ ಶಬ್ದಮಾಡುವ ಫಲಧಿ ಮಾಡಲಾಗಿರುವ
ಪ್ರಕಾಶಿತ ಪಾಯಸದ ಚಿನ್ನದ ಮಡಿಕೆಯ ಮದ್ದು ಉತ್ಪತ್ತಿ ಮಾಡುವ ಮೊಸರನ್ನು ಒಳಗೊಂಡಿರುತ್ತದೆ. ಅಳಲೆಕಾಯಿ ಒಳಗೊಂಡಿರುವ ನೀರು ಸಂತೋಷವನ್ನು ಉಂಟುಮಾಡುವ
ಕರ್ಪೂರ ಜ್ವಾಲೆಯ ತುಣುಕುಗಳಂತೆ ತಾಂಬೂಲ ಮನಸ್ಸಿನ ಜೊತೆಗಿರುವುದು ಒಟ್ಟಿಗೆ ಹೇಳಲಾಗಿದೆ ಓ
ಪ್ರಭು ಶುದ್ಧ ಭಕ್ತಿಯಿಂದಾಗಿ ವೈದ್ಯಕೀಯ ಚಿಕಿತ್ಸೆ ನಿನ್ನದಾಗಿಸಿಕೊ
ವಿವರಣೆ:- ವೇದ ಜೋತಿಷ್ಯ ಶಾಸ್ತ್ರದಲ್ಲಿ 4ನೇ ಮನೆಗೆ ಜಲಮ್
ಎಂದು ಕರೆಯುತ್ತಾರೆ. ಲಾಲ್ ಕಿತಾಬ್ ಪ್ರಕಾರ "ಈ ಮನೆಯ ನೈಸರ್ಗಿಕ ಆಡಳಿತಗಾರ ಚಂದ್ರ,
ಆದ್ದರಿಂದ, ಇದು ಎಲ್ಲಾ ನೀರಿನ ಸಂಬಂಧಿತ ವಸ್ತುಗಳನ್ನು
ಪ್ರತಿನಿಧಿಸುತ್ತದೆ. ಎಲ್ಲಾ ಇತರ ಗ್ರಹಗಳಲ್ಲಿ ಚಂದ್ರನನ್ನು ತಾಯಿ ಎಂದು ಪರಿಗಣಿಸಲಾಗಿದೆ.
ಜಾತಕದ ನಾಲ್ಕನೇ ಮನೆ ಒಬ್ಬ ವ್ಯಕ್ತಿಯ ಜಾತಕವನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ
ವಹಿಸುತ್ತದೆ ಏಕೆಂದರೆ ಅದು ನಮ್ಮ ಸಂಗ್ರಹಣೆ ಅಥವಾ ನಾವು ಸಂಗ್ರಹಿಸುವ ಯಾವುದಾದರೂ, ಜ್ಞಾನ ವಿಶೇಷವಾಗಿ ದೈವಿಕ ಜ್ಞಾನ".
ಭಟ್ಟೋತ್ಪಲ "ಪ್ರಶ್ನಾಜ್ಞಾನ" ದಲ್ಲಿ ಹೇಳಿರುವಂತೆ ನಾಲ್ಕನೇ ಮನೆಯು ದೊಡ್ಡ
ಗಿಡಮೂಲಿಕೆಗಳು, ಸಂಪತ್ತು ಮತ್ತು
ಪ್ರವೇಶಿಸುವ ರಂಧ್ರಗಳು ಮತ್ತು ಗುಹೆಗಳನ್ನು ತೋರಿಸುತ್ತದೆ.[3]
ನವದ್ವಾರಗಳು 9 ಅವು 2 ಕಿವಿ, 2 ಮೂಗು ಹೊಳ್ಳೆ, 1 ಬಾಯಿ, 2
ಕಣ್ಣು, 1 ಗುದದ್ವಾರ, 1 ಮೂತ್ರಾಂಗ ಇದರಲ್ಲಿ
ಐದು ವಿಧವಾಗಿ ಸೇವಿಸುವುದು, ವಾಸನೆ,
ಪ್ರಾಣವಾಯು, ನೋಟ, ಶಬ್ದಗ್ರಹಣ, ಆಹಾರ. ಇವುಗಳು ಶಬ್ದಮಾಡುತ್ತವೆ ಇದಕ್ಕೆ ಕಾರಣ ವಾಯು,
ಕಣ್ಣು ರಪ್ಪೆ ಆಡಿಸುವುದು ವಾಯುವಿನಿಂದ. ಇಂತಹ ವಾಯುವಿನಿಂದ
ಕರ್ಪೂರ ಜ್ವಾಲೆಗಳಾದ ಕುಂಡಲಿನಿಯನ್ನು ಮಾನಸಿಕವಾಗಿ ಸಮೀಪಿಸು, ಆಗ ಚಿನ್ನದ ಪಾಯಸದ
ಮಡಿಕೆಯ ಸಹಾಯದಿಂದ ಮೊಸರು ಉತ್ಪತ್ತಿಯಾಗುತ್ತದೆ, ಅದು ವಿವಿದ
ಗಿಡಮೂಲಿಕೆ ಸಂಪತ್ತಿನಿಂದ ಉತ್ಪತ್ತಿಯಾಗಿರುವುದು, ಅದು ನಿಮ್ಮ ಗಂಟಲಿನ
ನಾಳ ಒಳಗಿಂದ ಹೊರಬರುತ್ತದೆ ಅದುವೇ ಸೋಮರಸ, ಎಲ್ಲವನ್ನೂ ವೈಧ್ಯಕೀಯ
ಚಿಕಿತ್ಸೆಗಾಗಿ ನಿನ್ನದಾಗಿಸಿಕೋ ಎಂದು ಆಧಿ ಶಂಕರಾಚಾರ್ಯರು ಹೇಳಿದ್ದಾರೆ.
ಏಳು ಧಾತು ಅಂಶಗಳನ್ನು ಹೊಂದಿರುವ
ಚಕ್ರಗಳಲ್ಲಿ ವಾಯು ಶುದ್ಧೀಕರಿಸಿ ವೈಧ್ಯಕೀಯ ಚಿಕಿತ್ಸೆ ನೀಡುವುದು
ಛತ್ರಂ
ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ
ವೀಣಾ ಭೇರಿ
ಮೃದಂಗ ಕಾಹಲಕಲಾ ಗೀತಂ ಚ ನೃತ್ಯಂ ತಥಾ ।
ಸಾಷ್ಟಾಂಗಮ್
ಪ್ರಣತಿಃ ಸ್ತುತಿ-ರ್ಬಹುವಿಧಾ-ಹ್ಯೇತತ್-ಸಮಸ್ತಂ ಮಯಾ
ಸಂಕಲ್ಪೇನ
ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ ॥ 3 ॥
ಭಾವಾರ್ಥ:- ಯಾವಾಗ ಅಣಬೆ ಮತ್ತು ಚಾಮರದಿಂದ ಉತ್ಪತ್ತಿಯಾದ ಶುದ್ಧವಾದ ನೋಡುವವನಿಗೆ ಗಾಳಿ ಬೀಸುವುದೋ
ಅದರ ಪ್ರಕಾರ ಕಡಾಯಿ ತಬಲಾ, ಮೃದಂಗ ಎಲ್ಲಾ ಗ್ರಹಗಳು 7 ಮನೆಗಳಲ್ಲಿ
ಇರುವಾಗ ಏಳು ಧಾತು ಅಂಶಗಳ (ಮಾಂಸ, ರಕ್ತ, ಕೊಬ್ಬು, ಕಫ, ಮೂತ್ರ, ಪಿತ್ತರಸ ಮತ್ತು
ವೀರ್ಯ) ಹಾಡುವ ಮತ್ತು ಭಾವಾಭಿನಯದಿಂದ ಅಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ. ಓ ಅನೇಕ ವಿಧವಾಗಿ
ಪ್ರಶಂಸಿತ ಎಲ್ಲದರಲ್ಲೂ ಪೂರ್ತಿ ವ್ಯಾಪಿಸಿದ
ವೇದ ಜನಕ, ವಾಯು (ನಿನಗೆ) ಸಾಷ್ಠಾಂಗ
ನಮನಗಳು. ನನ್ನ ಪ್ರೀತಿಯ ರಾಯರೇ, ಓ ಸರ್ವಶಕ್ತ ಪೂಜೆಯನ್ನು ದಯವಿಟ್ಟು
ಈಗ ತೆಗೆದುಕೊಳ್ಳಿ, ವೈದ್ಯಕೀಯ ಚಿಕಿತ್ಸೆಯ ಸಂಕಲ್ಪದ ಆ
ನಿಟ್ಟಿನಲ್ಲಿ ನಿಮಗೆ (ಈ) ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ವಿವರಣೆ:- ಅಣಬೆಗಳು ತಮ್ಮದೇ ಆದ ಗಾಳಿಯನ್ನು ಮಾಡುತ್ತವೆ
ಎಂದು 2013 ರಲ್ಲಿ ವಿಜ್ಞಾನಿಗಳು ಕಂಡು ಹಿಡಿಯುತ್ತಾರೆ.[4]
ಆದರೆ ಈ ಬಗ್ಗೆ ಸುಮಾರು 8ನೇ ಶತಮಾನದ ಸನಾತನ ಹಿಂದು ಪ್ರತಿಪಾದಿಸುತ್ತಾರೆ. ಚಾಮರ ಹಿಮಾಲಯ
ತಪಲಿನಲ್ಲಿ ವಾಸಿಸುವ ಯಾಕ್ ಪ್ರಾಣಿಯ ಕೂದಲಿನಿಂದ ಮಾಡಿರುವುದು, ಇದನ್ನು ಸಣ್ಣ ಕ್ರಿಮಿಗಳ ಇಲ್ಲವಾಗಿಸಲು
ಬಳಸಲಾಗುತ್ತೆ ಎನ್ನುತ್ತಾರೆ. ಆದರೆ ಇದರಲ್ಲಿ ಅದರದ್ದೇ ವಾಯು ಇರುವುದೇ ತಿಳಿಯಬೇಕಿದೆ. ಇಲ್ಲಿ
ಏಳು ಚಕ್ರಗಳಲ್ಲಿ ಏಳು ಧಾತು ಅಂಶಗಳಾದ ಮಾಂಸ, ರಕ್ತ, ಕೊಬ್ಬು, ಕಫ, ಮೂತ್ರ, ಪಿತ್ತರಸ ಮತ್ತು ವೀರ್ಯ ಇರುತ್ತಾರೆ ಅವುಗಳನ್ನು ಉಸಿರಾಟದ
ವಾಯು ಶುದ್ಧೀಕರಿಸಿ ವೈಧ್ಯಕೀಯ ಚಿಕಿತ್ಸೆ ನೀಡುವುದು ಎಂದು ಕುಂಡಲಿನಿ ಪ್ರಾಣಾಯಾಮದ ಸ್ವಷ್ಟ ವಿವರಣೆಯ ಶಿವ ಮಾನಸ
ಪೂಜೆ ವಿಧವಾಗಿದೆ.
ಆತ್ಮ ಸ್ವರೂಪವಾದ ಶಕ್ತಿಯು
ಮೂಲಾಧಾರದಲ್ಲಿ ಹುಟ್ಟಿ ಸುಷುಮ್ನಾ ನಾಡಿಯಲ್ಲಿ ಸಹಸ್ರಾರಕ್ಕೆ ಚಾಲನೆ
ಆತ್ಮಾ ತ್ವಂ
ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ
ವಿಷಯೋಪಭೋಗ-ರಚನಾ ನಿದ್ರಾ ಸಮಾಧಿಸ್ಥಿತಿಃ ।
ಸಂಚಾರಃ ಪದಯೋಃ
ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ
ಕರೋಮಿ ತತ್ತದಖಿಲಂ ಶಮ್ಭೋ ತವಾರಾಧನಮ್ ॥ 4 ॥
ಭಾವಾರ್ಥ:- ಹಲವಾರು ಕೊಠಡಿಗಳನ್ನು ಹೊಂದಿರುವ ಮನೆಯಂತಾ ನಿನ್ನ ದೇಹದಲ್ಲಿ ಪ್ರಾಣವಾಯು ಜೊತೆಯಾಗಿ ಪರ್ವತಗಳಿಂದ ಮುಂದೆ ಸಾಗು
ಪೂಜಿಸು ವ್ಯಾಪ್ತಿಯನ್ನು ಬಳಸು ವ್ಯವಸ್ಥೆ ಮಾಡು ನೀನು ನಿದ್ರಾ ಸಮಾಧಿ ಸ್ಥಿತಿಯಲ್ಲಿ ಆತ್ಮವನ್ನು
ಗ್ರಹಿಸು. ವೇದ ಜನಕ (ವಾಯು) ನಿಮ್ಮ ಕಮಲದ ಪಾದದಲ್ಲಿ ತುಂಬಿ, ದಕ್ಷಿಣದಿಂದ ಉಂಟಾಗುವ ವಿಧಿ, ಬೆಳಕಿನ ಸ್ತ್ರೋತ್ರಗಳನ್ನು (ವಾಯು ಶಬ್ದಗಳನ್ನು) ಬೆಟ್ಟಗಳಲ್ಲಿ (ಕುಂಡಲಿನಿಗಳಲ್ಲಿ) ಚಲಿಸುವ ಚಟುವಟಿಕೆ
ನಾನು ಮಾಡುವೆ, ಚಲನೆಗಳಿಂದಾಗಿ ಅಲ್ಲಿ ಎಲ್ಲವೂ ನಿನ್ನ ಬಗ್ಗೆ
ಉಪಕಾರಿಯಾಗಿ ಪರಿಣಾಮ ಬೀರುವುದು.
ವಿವರಣೆ:- ಇಲ್ಲಿ ದೇಹದಲ್ಲಿನ ಕೊಠಡಿಗಳು, ಪರ್ವತಗಳು,
ಬೆಟ್ಟಗಳು ಎಂದರೆ ಕುಂಡಲಿನಿ ಚಕ್ರಗಳು. ಕಮಲದ ಪಾದದಲ್ಲಿ ಅಂದರೆ ಮೂಲಾಧಾರ ಚಕ್ರದಲ್ಲಿ. ವೇದ
(ಜ್ಞಾನ) ಜನಕ ವಾಯು ಆಗಿದೆ. ದಕ್ಷಿಣದಲ್ಲಿರುವ ಮೂಲಾಧಾರದಿಂದ ಸಹಸ್ರಾರದವರೆಗೆ ವಿಧಿಯಂತೆ
ವಾಯುವನ್ನು ಚಲಿಸುವೆ ಎಂದು ಹೇಳಿದ್ದಾರೆ. ಬೆಳಕಿನ ಸ್ತ್ರೋತ್ರಗಳನ್ನು (ವಾಯು ಶಬ್ದಗಳನ್ನು/ ಅಥವಾ ಅಜಪ ಮಂತ್ರಗಳನ್ನು)
ಬೆಟ್ಟಗಳಲ್ಲಿ (ಕುಂಡಲಿನಿಗಳಲ್ಲಿ) ಚಲಿಸುವ ಚಟುವಟಿಕೆ ನಾನು ಮಾಡುವೆ ಎಂದು ಆತ್ಮ ಶಕ್ತಿ
ಹೇಳುತ್ತಿದೆ.
ಪರಮೇಶ್ವರ ಈ ರೀತಿಯಲ್ಲಿ
ಸಂಪೂರ್ಣವಾಗಿ ನಿರ್ದೇಶಿಸಿದ ಬೋಧನೆಗಾಗಿ ದಯವಿಟ್ಟು ಕ್ಷಮಿಸು
ಕರ ಚರಣ ಕೃತಂ
ವಾಕ್ಕಾಯಜಂ ಕರ್ಮಜಂ ವಾ ಶ್ರವಣ ನಯನಜಂ ವಾ ಮಾನಸಂ ವಾಪರಾಧಮ್ ।
ವಿಹಿತಮವಿಹಿತಂ
ವಾ ಸರ್ವಮೇತತ್-ಕ್ಷಮಸ್ವ ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಮ್ಭೋ ॥ 5 ॥
ಭಾವಾರ್ಥ:- ಯಾರು ಸೂತ್ರ ಪಠಣೆ ಹೊಣೆಗಾರಿಕೆ ಹೊತ್ತು ಆದಾಗ್ಯೂ ಕೇಳುವ ಮೂಲಕ ಜ್ಞಾನವನ್ನು ಪಡೆಯುವುದು
ದೃಷ್ಠಿಯಿಂದ ಸಂಪೂರ್ಣ ಸ್ವೀಕರಿಸುವ ಆದಾಗ್ಯೂ ಬೀಜ ಬಿತ್ತುವ ಕಲೆಯಿಂದ ಮಾನಸಿಕವಾಗಿ ಮಾಡುವುದು
ಅಭ್ಯಾಸಿಸುವುದು ಸಾಧಿಸುವುದು ಕೊಡುಗೆ. ಆದಾಗ್ಯೂ ಕರುಣೆಯ ಮೇಘವೇ ಸುಂದರ ಮಹಾದೇವ ಉಪಕಾರಿ
ವಶಪಡಿಸು ಗೆಲ್ಲಿಸು, ಈ
ರೀತಿಯಲ್ಲಿ ಸಂಪೂರ್ಣವಾಗಿ ನಿರ್ದೇಶಿಸಿದ ಬೋಧನೆಗಾಗಿ ದಯವಿಟ್ಟು ಕ್ಷಮಿಸು.
ಮಾನವ ಕುಲಕ್ಕೆ ಈ ಜ್ಞಾನ ಗ್ರಂಥ ಮನನ
ಮತ್ತು ಅರ್ಥೈಸುವಿಕೆಯಲ್ಲಿ ಆಹಾರವಾಗಬೇಕು
ಮಾತ ಚ ಪಾರ್ವತಿ
ದೇವಿ, ಪಿತ
ದೇವೋ ಮಹೇಶ್ವರ,
ಬಾಂಧವ ಶಿವ
ಭಕ್ತಶ್ಚ,
ಸ್ವದೇಶೋ ಭುವನ ತ್ರಯಮ್
ಭಾವಾರ್ಥ:- ಪರ್ವತ ಹೊಳೆ ಅತ್ತಿಂದಿತ್ತ ಚಲಿಸುತ್ತಿದೆ ತಾಯಿ ಗೌರವ, ಜ್ಞಾನೇದ್ರಿಯಗಳೇ ತಂದೆ ಹೇರಳವಾದ ಈ ಶ ಕೊಡುಗೆ, ಬಂಧುಗಳ ಆಹಾರ
ಪವಿತ್ರ ಗ್ರಂಥ, ಮಾನವನಲ್ಲಿ ಚಲಿಸುವ ಈ ಶ ಅಸ್ವಾಧನೆ ಮೂರು ಪವಿತ್ರ
ವಿಜ್ಞಾನ.
ವಿವರಣೆ:- ಈ ಎಂದು ಉಸಿರು ಎಳೆಯುವುದು ಮೂಲಾಧಾರಕ್ಕೆ ಕೊಂಡೊಯ್ಯುವುದು ಅಲ್ಲಿಂದ ಸಹಸ್ರಾರಕ್ಕೆ ಅಥವಾ
ಆಜ್ಞಾಚಕ್ರಕ್ಕೆ ಶಾ ಎಂದು ಕೊಂಡೊಯ್ಯುವ
ಪ್ರಕ್ರಿಯೆ, ಇದರಿಂದ ಎಲ್ಲಾ
ನಾಡಿಗಳು ಶುದ್ಧವಾಗುತ್ತವೆ ಪ್ರಾಣ ವಾಯು ಸಂಪೂರ್ಣ ಚಿಕಿತ್ಸೆ ನೀಡುತ್ತದೆ. ಅತ್ತಿಂದಿತ್ತ ಚಲಿಸುತ್ತಿರುವ ಪರ್ವತದ ಹೊಳೆ ಎಂದರೆ
ಕುಂಡಲಿನಿ ಪರ್ವತದಿಂದ ನಾಡಿಗಳ ಮುಖೇನ ಅತ್ತಿಂದಿತ್ತ ಚಲಿಸುತ್ತಿರುವ ಹೊಳೆ (ಮೂಲಾಧಾರದಿಂದ
ಸಹಸ್ರಾರದವರೆಗೆ ಅಥವಾ ಆಜ್ಞಾಚಕ್ರದವರೆಗೆ ಚಲಿಸುವ ಸಂಪದ್ಬರಿತ ವಾಯು). ಬಂಧುಗಳಿಗೆ ಅಂದರೆ ಮಾನವ
ಕುಲಕ್ಕೆ ಈ ಜ್ಞಾನ ಗ್ರಂಥ ಆಹಾರವಾಗಬೇಕು. ಅಂದರೆ ಇದರ ಮನನ ಮತ್ತು ಅರ್ಥೈಸುವಿಕೆಯಲ್ಲಿ
ಆಹಾರವಾಗಬೇಕು ಎಂದು ಹೇಳಿದ್ದಾರೆ. ಈ ಶ ರೀತಿಯಲ್ಲಿ ಉಸಿರಾಟ ಅಸ್ವಾಧಾನೆ ಮೂರು ಪವಿತ್ರ
ವಿಜ್ಞಾನಕ್ಕೆ ಅಂದರೆ ಹಿಂದಿನ ಈಗಿನ ಮತ್ತು ಭವಿಷ್ಯದ ಸಂಗತಿಗಳ ಸಾಕ್ಷಾತ್ಕಾರವಾಗುವುದಕ್ಕೆ
ಕಾರಣವಾಗುವುದು ಎಂದು ಹೇಳಿದ್ದಾರೆ.
[1] ಮೂಲಾಧಾರದಲ್ಲಿನ ಆಯುಧ ಹಲವು - ಅಮೃತವಾಯು (ನೈಟ್ರಿಕ್ ಆಕ್ಸೈಡ್)
ಉಪಯುಕ್ತ ಭ್ಯಾಕ್ಟೀರಿಯ, ವೀರ್ಯ ಮತ್ತು
ಆಹಾರಗಳಿಂದ ಉಂಟಾದ ದ್ರವ ಮತ್ತು ಆವಿ ರೂಪದ ಅಮೃತ
[2] ಕುಂಭಕ ಉಸಿರು ಬಿಗಿ ಹಿಡಿಯುವಿಕೆ ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ " ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಮಾಂತ್ರಿಕ ಸೂತ್ರವನ್ನು ಧ್ವನಿಸುವ ಆತ್ಮ"
ಎಂಬ ಅರ್ಥ ಬರುತ್ತದೆ. ಪೂರಕ ಎಂದರೆ ಉಸಿರು ಒಳ ಎಳೆಯುವುದು ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಸ್ವಾಧೀನಪಡಿಸಿಕೊಳ್ಳುವ
ಗಾಳಿಯನ್ನು ಶುದ್ದಗೊಳಿಸಲು" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ ಉಸಿರು ಹೊರಹಾಕುವುದು
ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ
ರೀತಿಯಲ್ಲಿ ನೋಡಿದಾಗ " ನೀರಿನಲ್ಲಿ ಅತ್ತಿಂದಿತ್ತ ಚಲಿಸುವಿಕೆಯಿಂದ ದ್ವಿಗುಣಗೊಳಿಸಲಾಗಿದೆ". ಇಲ್ಲಿ
ಅಕ್ಷರಶಃ ವ್ಯಾಖ್ಯಾನದಲ್ಲಿ ಕುಂಡಲಿನಿ ಪ್ರಾಣಾಯಾಮದ ವಿಧಾನ ಸ್ವಷ್ಟವಾಗಿದೆ. ಆದುದರಿಂದ ಕುಂಭಕ
ಎಂದರೆ ಉಸಿರುಕಟ್ಟುವುದು ಎಂಬ ವ್ಯಾಖ್ಯಾನ ತಪ್ಪಾಗುತ್ತದೆ. ಬಹಳ ವಿದ್ವಾಂಸರು
ಉಸಿರುಕಟ್ಟುವಿಕೆಯಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಹಾನಿಯಾಗಿದೆ ಅದರಲ್ಲಿ ವ್ಯರ್ಥ ಸಾಧನೆ ಇದೆ
ಎಂಬ ಗಮನವೂ ಹಲವರಲ್ಲಿ ಬಂದಿದೆ.
[3]
https://horoscope.astrosage.com/fourth-house-astrology/
[4]https://www.sciencedaily.com/releases/2013/11/131125121154.htm
No comments:
Post a Comment