Friday, April 18, 2025

ಪ್ರಾಣ ವಿದ್ಯಾ ವೇದ ರಹಸ್ಯ -10

 

ಅಧ್ಯಾಯ – 11

ಮಂತ್ರ ಪುಷ್ಪಮ್ ಪ್ರಾಣಾಯಾಮ ಬೋಧನೆ

 

ಕೃಷ್ಣ ಯಜುರ್ವೇದದ - ತೈತ್ತರೀಯ ಆರಣ್ಯಕದಿಂದ (1.21.3, 1.22.1 ರಿಂದ 1.22.8)[1]    ಆಯ್ಕೆ ಮಾಡಿದ ಶ್ಲೋಕಗಳ ಸಂಗ್ರಹ[2] ಮಂತ್ರ ಪುಷ್ಪಮ್. ಇದರ ಅರ್ಥದಲ್ಲಿ ಮಹಾನ್ ಮಾರ್ಗದರ್ಶಿ ಇದೆ. ಮಂತ್ರ ಪುಷ್ಪಮ್ ಎಂದರೆ ಸಂಸ್ಕೃತದ ಅಕ್ಷರಾರ್ಥದಲ್ಲಿ "ವರ್ಣಿಸುವ (ಶ್ಲಾಘಿತ) ಮೂರು ಮಾಂತ್ರಿಕ ಸೂತ್ರ, ಅತ್ಯುತ್ತಮ ಗಾಳಿ ಮಾಂತ್ರಿಕ ಸೂತ್ರವನ್ನು ಶುದ್ಧೀಕರಿಸುವುದು" ಎಂದು ಬರುತ್ತದೆ. ಪುಷ್ಪ ಎಂದರೆ “ಅತ್ಯುತ್ತಮ ಗಾಳಿ ಶುದ್ಧೀಕರಿಸುವುದು” ಪುಷ್ಪವಾನ್ ಎಂದರೆ “ಅತ್ಯುತ್ತಮ ಗಾಳಿ ಶುದ್ಧೀಕರಿಸಿ ಅವಿಶ್ರಾಂತವಾಗಿ ಚಲಿಸುವುದು”,  ಪ್ರಜಾವಾನ್ ಎಂದರೆ “ಅವಿಶ್ರಾಂತಾವಾಗಿ ಚಲಿಸುವ ಪೋಶಿಸುವ ತಾಯಿ”, ಪಶುಮಾನ್ ಎಂದರೆ “ಆದೇ ರೀತಿಯಾದದ್ದನ್ನು ಬಂಧಿಸುವ ಗಾಳಿ”, ಅಪಾಮ್ ಎಂದರೆ “ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು”. ವೇದ ಎಂದರೆ “ಸಂಯೋಜನೆಯನ್ನು (ಜ್ಞಾನವನ್ನು)  ಅನುಗ್ರಹಿಸಲು” ಅಪಾಮಾಯತನಂ ಎಂದರೆ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಆಯತನವಾನ್ ಎಂದರೆ “ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು”. ಭವತಿ ಎಂದರೆ “ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ”. ಅಗ್ನಿರ್ವಾ ಎಂದರೆ “ನೀರಿನ ಮನೆಗೆ ಚಲಿಸುವ ಜೀವ ಉಸಿರು ಒಂದೇ ರೀತಿಯಾದದ್ದನ್ನು ಸರಿಸಲು”. ಆಯತನಮ್ ಎಂದರೆ “ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾದ ಮಾಂತ್ರಿಕ ಸೂತ್ರ”. ಯೋ ಎಂದರೆ “ಚಲಿಸುವ”. ಆಗ್ನೇರ ಎಂದರೆ “ಒಂದೇ ರೀತಿಯ ಬೆಂಕಿ ಉಡುಗೊರೆ ಚಲಿಸುವ ಜೀವ ಉಸಿರು”. ಆಪೋವಾ ಎಂದರೆ “ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಚಲಿಸಲು”. ವಾಯುವಾನ್  ಎಂದರೆ “ಗಾಳಿ ಒಂದೇ ರೀತಿಯಾದುದ್ದನ್ನು ಚಲಿಸಲು”. ವಾಯೋರ ಎಂದರೆ “ಆಹ್ವಾನಿಸಿ ಚಲಿಸುವ ಬೆಂಕಿ”. ಆಪೋ ವೈ ಎಂದರೆ “ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು”.  ಅಯತನಮ್ ಎಂದರೆ “ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು”. ಅಸೌ ಎಂದರೆ ಜೀವ ಉಸಿರು ಧ್ಯಾನವನ್ನು ಕರೆದು”. ವೈ ಎಂದರೆ “ಒಣಗಲು”. ತಪನ್ನಪ ಎಂದರೆ “ಅಮೃತ ವಾಯು ಅವಿಶ್ರಾಂತವಾಗಿ ಆದೇ ರೀತಿಯಾದುದ್ದನ್ನು ರಕ್ಷಿಸುವುದು”. ಅಮುಷ್ಯಾತಪತ ಎಂದರೆ “ವಿಶೇಷವಾಗಿ ಪರಿಣಾಮಕಾರಿ ಮಂತ್ರ ಅಂತಿಮ ವಿಮೋಚನೆಗಾಗಿ ಧಾರ್ಮಿಕ ಧ್ಯಾನದ ಆಯುಧ ಅಮೃತಸವಿಯುವ ಆಭರಣ”. ಚಂದ್ರಮಾ ವಾ ಎಂದರೆ “ಚಂದ್ರ ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯನ್ನು ಸಜ್ಜುಗೊಳಿಸಿ ಚಲಿಸಲು”. ಯಶ್ ಎಂದರೆ “ಗಾಳಿ ಆಯುಧ”. ಚಂದ್ರಮಸ ಎಂದರೆ “ಚಂದ್ರ ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯ ಮಾಂತ್ರಿಕ ಸೂತ್ರ ಅನುಗ್ರಹಿಸಿ”. ನಕ್ಷತ್ರ ಎಂದರೆ “ಅವಿಶ್ರಾಂತವಾದ ಮಿಂಚುವ ಮೂರು”. ತ್ರಾಣಿ ಎಂದರೆ “ಮೂರರ ವ್ಯಾಪ್ತಿ”.  ತ್ರಾಣಾಮ ಎಂದರೆ “ಮೂರು ವಿಶೇಷವಾದ ಪರಿಣಾಮಕಾರಿ ಮಂತ್ರ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಮಾಂತ್ರಿಕ ಸೂತ್ರ”. ನಕ್ಷತ್ರಾಣಾಮ ಎಂದರೆ “ಅವಿಶ್ರಾಂತವಾದ ಮಿಂಚುವ ಮೂರು ವಿಶೇಷವಾದ ಪರಿಣಾಮಕಾರಿ ಮಂತ್ರ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಮಾಂತ್ರಿಕ ಸೂತ್ರ”. ಪರ್ಜನ್ಯೋ ಎಂದರೆ “ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು ಚಲಿಸುವ”. ಯಃ ಎಂದರೆ “ವಾಯು”. ಪರ್ಜನ್ಯಸ್ಯ ಎಂದರೆ “ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು ಧ್ಯಾನ”. ವಾ ಎಂದರೆ “ಆಹ್ವಾನಿಸಿ”. ಸಂವತ್ಸರೋ ಎಂದರೆ “ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯನ್ನು ಕರೆದು”. ಸಂವತ್ಸರಸ್ಯ ಎಂದರೆ “ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯ ಧ್ಯಾನ”. ಯೋ ಎಂದರೆ “ಚಲಿಸುವ”. ಅಪ್ಸು ಎಂದರೆ “ಜೀವ ಉಸಿರು ರಕ್ಷಿಸುವ ತಾಯಿ”. ನಾವಮ್  ಎಂದರೆ “ಅವಿಶ್ರಾಂತವಾಗಿ ಜೀವ ಉಸಿರು ಶಕ್ತಿಯುತ ಮಾಂತ್ರಿಕ ಸೂತ್ರ”. ಪ್ರತಿಷ್ಠಿತಾಂ ಎಂದರೆ “ಪೋಷಣೆಯ ಶಾಂತತೆ ಪಡೆಯಲು ಆಯುಧ ಶಬ್ದವನ್ನು ಪಡೆಯುವ ಆ ಪ್ರಜ್ಞೆ”. ಪ್ರತೇವ ಎಂದರೆ “ಪೋಷಣೆಯ ಅಮೃತ ಶಕ್ತಿಯುತ ಕೊಡುಗೆ”. ತಿಷ್ಠತಿ ಎಂದರೆ “ಶಾಂತತೆ ಪಡೆಯಲು ಆಯುಧ ಶಬ್ದವನ್ನು ಶಾಂತವಾಗಿಸುವುದು”,  ಎಂಬ ಅಕ್ಷರ ಅರ್ಥಗಳಿವೆ

 

ಏಳನೇ ಇಂದ್ರಿಯ ಜಾಗೃತಿಯನ್ನು ಮಾಡುವ ಚಲನೆಯ ವಾಯು 

ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ। ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ

 ಸ್ಥಿರೈರಂಗೈ ಸ್ತುಷ್ಟುವಾಗ್ಂಸಸ್ತನೂಭಿಃ ವ್ಯಶೇಮ ದೇವಹಿತಂ ಯದಾಯುಃ

ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ ಸ್ವಸ್ತಿನ ಸ್ತಾರ್ಕ್ಷ್ಯೋ

ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ಓಂ ಶಾಂತಿಃ ಶಾಂತಿಃ ಶಾಂತಿಃ

ಪದಗಳ ಭಾವಾರ್ಥ:- ವಿವಿಧ ಇಂದ್ರಿಯಗಳನ್ನು ನಿಯಂತ್ರಿಸುವ ಅಧಿಪತಿ, ಏಳನೇ ಚಲಿಸಬಲ್ಲ ಇಂದ್ರಿಯ ಭದ್ರಂ, ಮತ್ತು ಕಿವಿ ಜಾಗೃತಿಗೊಳಿಸುವುದು, ಕೇವಲ ಮಾರ್ಗವನ್ನು ಕೇಳಿ ಚಲನೆಯನ್ನು ಕೊಡಿಸುವ ಮನೋವೈಶಾಲ್ಯದ ನೆರಳು, ತೆರೆಯುವುದು ಮೂರು - ಹಿಂದಿನದು, ಈಗಿನದು, ಮುಂದಿನದು, ಏಳನೇ ಚಲಿಸಬಲ್ಲ ಇಂದ್ರಿಯ ಭದ್ರಂ (ನೀನು)  ಗಮನಿಸಬಹುದು.  ಗೋಪ್ಯವಾಗಿ ಇಡಲಾದದ್ದನ್ನು  ವಿವಿಧ ಲೇಖಕರ ಹನಿಗಳ ಸೂಕ್ತವಾಗಿ ಹರಿವು ಜೊತೆಯಲ್ಲಿ ಸ್ವಂತ ಶಕ್ತಿ ಜಾಗೃತಿಗೊಳಿಸುವುದು. ಯಾರು ಎಲ್ಲಾ ಕಡೆ ಹರಡುವರು (ವಾಯುವನ್ನು) ಇಂದ್ರಿಯಾಧಿಪತಿ  ಸೇವೆಗೆ ಆಯಸ್ಸು. ವೃದ್ದರ ಮಾನವ ಆತ್ಮ ಕೇಳುವುದಕ್ಕೆ ಕ್ಷೇಮ ಇಲ್ಲ. ವಿಶ್ವದ ಅತ್ಯುನ್ನತ ಜ್ಞಾನ ಪಾಲಿಸತಕ್ಕಂತಾ ಕ್ಷೇಮ ಅವರಲ್ಲಿ ಅಲ್ಲ. ಅಸ್ತಿತ್ವದ ಜ್ಞಾನೇಂದ್ರಿಯ ಮೂಲ ಸುರಕ್ಷಿತ ಅಡಿಪಾಯ ಕ್ಷೇಮ ಇಲ್ಲ. ಖಂಡಿತವಾಗಿಯೂ ಚಲನೆಯನ್ನು ಕೊಡಿಸುವ ತತ್ವಜ್ಞಾನಿ ಕೊಡುವುದು ಬೇರೆ ರೀತಿಯಾಗಿ ಕ್ಷೇಮ. ಓಂ ಮನಸ್ಸಿನ ಶಾಂತತೆ ಮನಸ್ಸಿನ ಶಾಂತತೆ ಮನಸ್ಸಿನ ಶಾಂತತೆ.

 

ಜೀವ ಉಸಿರು ರಕ್ಷಣೆ ಶುದ್ದೀಕರಣದೊಂದಿಗೆ ಮಾನಸಿಕ ನೆಮ್ಮದಿ ನೀಡುವುದು

ಯೋsಪಾಂ ಪುಷ್ಪಂ ವೇದ ಪುಷ್ಪವಾನ್ ಪ್ರಜಾವಾನ್

ಪಶುಮಾನ್ ಭವತಿ । ಚಂದ್ರಮಾ ವಾ ಅಪಾಂ ಪುಷ್ಪಂ ।

ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ । ಯ ಏವಂ ವೇದ ।

ಯೋsಪಾಮಾಯತನಂ ವೇದ । ಆಯತನವಾನ್ ಭವತಿ

ಪದಗಳ ಭಾವಾರ್ಥ:- ಚಲಿಸುವ ನೀರಿನಿಂದ ತುಂಬಿದ ಅರಳುತ್ತಿರುವ ಪುಷ್ಪ, ಪುಷ್ಪದ ಜೀವಿಕೆ, ಸಂತಾನೋತ್ಪತ್ತಿಯ ಜೀವಿಕೆ ಭಾವನೆಯಿಂದ ಗಮನಿಸುವಂತೆ ಅದು ಆಗುತ್ತದೆ. ನೀರಿನಿಂದ ತುಂಬಿದ ಚಂದ್ರಮಾ ನದಿ, ಅರಳುತ್ತಿರುವ ಪುಷ್ಪ ಪುಷ್ಪದ ಜೀವಿಕೆ, ಸಂತಾನೋತ್ಪತ್ತಿಯ ಜೀವಿಕೆ, ಭಾವನೆಯಿಂದ ಉಸಿರಾಟದಿ ಗಮನಿಸುವಂತೆ ಅದು ಆಗುತ್ತದೆ.  ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ ಮನೆಯಲ್ಲಿ ಜೀವಿಸುವಂತೆ ಅದು ಆಗುತ್ತದೆ. 

            ಅಕ್ಷರ ಅರ್ಥ:- ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಅತ್ಯುತ್ತಮ ಗಾಳಿ ಮಾಂತ್ರಿಕ ಸೂತ್ರವನ್ನು ಶುದ್ಧೀಕರಿಸುವುದು, ಜ್ಞಾನವನ್ನು  ಅನುಗ್ರಹಿಸುವುದು, ಅತ್ಯುತ್ತಮ ಗಾಳಿ ಶುದ್ಧೀಕರಿಸಿ ಅವಿಶ್ರಾಂತವಾಗಿ ಚಲಿಸುವುದು, ಅವಿಶ್ರಾಂತಾವಾಗಿ ಚಲಿಸುವ ಪೋಶಿಸುವ ತಾಯಿ, ಆದೇ ರೀತಿಯಾದದ್ದನ್ನು ಬಂಧಿಸುವ ಗಾಳಿ ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.   ಚಂದ್ರ ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯನ್ನು ಸಜ್ಜುಗೊಳಿಸಿ ಚಲಿಸಲು,   ಚಲನೆಯ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಅತ್ಯುತ್ತಮ ಗಾಳಿ ಮಾಂತ್ರಿಕ ಸೂತ್ರವನ್ನು ಶುದ್ಧೀಕರಿಸುವುದು, ಅತ್ಯುತ್ತಮ ಗಾಳಿ ಶುದ್ಧೀಕರಿಸಿ ಅವಿಶ್ರಾಂತವಾಗಿ ಚಲಿಸುವುದು, ಅವಿಶ್ರಾಂತಾವಾಗಿ ಚಲಿಸುವ ಪೋಶಿಸುವ ತಾಯಿ, ಆದೇ ರೀತಿಯಾದದ್ದನ್ನು ಬಂಧಿಸುವ ಗಾಳಿ ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.

 

ನೀರಿನ ಮನೆಯ ಬೆಂಕಿಯಲ್ಲಿ ಅಮೃತ ವಾಯು ಉತ್ಪಾದನೆ

ಅಗ್ನಿರ್ವಾ ಅಪಾಮಾಯತನಮ್ । ಆಯತನವಾನ್ ಭವತಿ ।

ಯೋಽಗ್ನೇರಾಯತನಂ ವೇದ । ಆಯತನವಾನ್ ಭವತಿ ।

ಆಪೋವಾ ಅಗ್ನೇರಾಯತನಮ್ । ಆಯತನವಾನ್ ಭವತಿ ।

ಯ ಏವಂ ವೇದ । ಯೋಽಪಾಮಾಯತನಂ

ವೇದ । ಆಯತನವಾನ್ ಭವತಿ ।

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಬೆಂಕಿ ಜೀವಿಕೆ ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಅಗ್ನಿ ಕೊಡುವುದು ಚಲಿಸುವ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಆದಾಗ್ಯೂ ಭಯವಿಲ್ಲದ ಕರೆ ಅಗ್ನಿ ಕೊಡುವುದು ವಾಸಮಾಡುವಿಕೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

ಅಕ್ಷರ ಅರ್ಥ:- ನೀರಿನ ಮನೆಗೆ ಚಲಿಸುವ ಜೀವ ಉಸಿರು ಒಂದೇ ರೀತಿಯಾದದ್ದನ್ನು ಸರಿಸಲು, ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು,  ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ .   ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  ಒಂದೇ ರೀತಿಯ ಬೆಂಕಿ ಉಡುಗೊರೆ ಚಲಿಸುವ ಜೀವ ಉಸಿರು ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ  ಜ್ಞಾನವನ್ನು ಸಂಯೋಜಿಸುವುದು.   ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು, ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಚಲಿಸಲು ಒಂದೇ ರೀತಿಯ ಬೆಂಕಿ ಉಡುಗೊರೆ ಚಲಿಸುವ ಜೀವ ಉಸಿರು, ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  

    

ನೀರಿನಿಂದ ತುಂಬಿದ ಗಾಳಿಯಲ್ಲೂ  ಜೀವಿಕೆ ವಾಸಮಾಡುವಿಕೆ

ವಾಯುರ್ವಾ ಅಪಾಮಾಯತನಮ್ ಆಯತನವಾನ್ ಭವತಿ

ಯೋ ವಾಯೋರಾಯತನಂ ವೇದ ಆಯತನವಾನ್ ಭವತಿ

ಆಪೋ ವೈ ವಾಯೋರಾಯತನಮ್ ಆಯತನವಾನ್ ಭವತಿ

ಯ ಏವಂ ವೇದ ಯೋsಪಾಮಾಯತನಂ ವೇದ ಆಯತನವಾನ್ ಭವತಿ

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಗಾಳಿ ಜೀವಿಕೆ ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ವಾಯು ಕೊಡುವುದು ಚಲಿಸುವ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಗಾಳಿಯಿಂದ  ಭಯವಿಲ್ಲದ ಕರೆ ವಾಯು ಕೊಡುವುದು ವಾಸಮಾಡುವಿಕೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

ಅಕ್ಷರ ಅರ್ಥ:- ಗಾಳಿ ಒಂದೇ ರೀತಿಯಾದುದ್ದನ್ನು ಚಲಿಸಲು ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ. ಜೀವ ಉಸಿರು ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಆಹ್ವಾನಿಸಿ ಚಲಿಸುವ ಬೆಂಕಿ ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ  ಜ್ಞಾನವನ್ನು ಅನುಗ್ರಹಿಸುವುದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು ಆಹ್ವಾನಿಸಿ ಚಲಿಸುವ ಬೆಂಕಿ ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  

 

ಪರಿಣಾಮಕಾರಿ ಮಂತ್ರ ಅಂತಿಮ ವಿಮೋಚನೆಗಾಗಿ ಧಾರ್ಮಿಕ ಧ್ಯಾನದ ಆಯುಧ ಅಮೃತಸವಿಯುವ ಆಭರಣ

ಅಸೌ ವೈ ತಪನ್ನಪಾಮಾಯತನಮ್ । ಆಯತನವಾನ್ ಭವತಿ ।

ಯೋಽಮುಷ್ಯತಪತ ಆಯತನಂ ವೇದ । ಆಯತನವಾನ್ ಭವತಿ ।

ಆಪೋ ವಾ ಅಮುಷ್ಯತಪತ ಆಯತನಮ್ । ಆಯತನವಾನ್ ಭವತಿ ।

ಯ ಏವಂ ವೇದ । ಯೋಽಪಾಮಾಯತನಂ ವೇದ । ಆಯತನವಾನ್ ಭವತಿ ।

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಆ ಎಲ್ಲರೂ ಗಾಳಿಯಿಂದ  ಶೋಕಿಸುತ್ತಿರುವವರು ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಚಲಿಸುವ ಅಂತಹ ಒಬ್ಬ ಶೋಕಿತನು ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಭಯವಿಲ್ಲದ ಕರೆ ಆದಾಗ್ಯೂ ಅಂತಹ ಒಬ್ಬ ಶೋಕಿತನು ವಾಸಮಾಡುವಿಕೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

ಅಕ್ಷರ ಅರ್ಥ:- ಜೀವ ಉಸಿರು ಧ್ಯಾನವನ್ನು ಕರೆದು ಒಣಗಲು ಅಮೃತ ವಾಯು ಅವಿಶ್ರಾಂತವಾಗಿ ಆದೇ ರೀತಿಯಾದುದ್ದನ್ನು ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ವಿಶೇಷವಾಗಿ ಪರಿಣಾಮಕಾರಿ ಮಂತ್ರ ಅಂತಿಮ ವಿಮೋಚನೆಗಾಗಿ ಧಾರ್ಮಿಕ ಧ್ಯಾನದ ಆಯುಧ ಅಮೃತಸವಿಯುವ ಆಭರಣ, ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ  ಜ್ಞಾನವನ್ನು ಅನುಗ್ರಹಿಸಲು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಚಲಿಸಲು ವಿಶೇಷವಾಗಿ ಪರಿಣಾಮಕಾರಿ ಮಂತ್ರ ಅಂತಿಮ ವಿಮೋಚನೆಗಾಗಿ ಧಾರ್ಮಿಕ ಧ್ಯಾನದ ಆಯುಧ ಅಮೃತಸವಿಯುವ ಆಭರಣ, ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ . ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.    

    

ವಿಶುದ್ದ ಚಕ್ರ ಅವಿಶ್ರಾಂತವಾಗಿ ಉಜ್ವಲತೆಯ ಕೊಡುಗೆ  ಸಜ್ಜುಗೊಳಿಸಿ ಚಲಿಸುತ್ತದೆ

ಚಂದ್ರಮಾ ವಾ ಅಪಾಮಾಯತನಮ್ । ಆಯತನವಾನ್ ಭವತಿ ।

ಯಶ್ಚಂದ್ರಮಸ ಆಯತನಂ ವೇದ । ಆಯತನವಾನ್ ಭವತಿ ।

ಆಪೋ ವೈ ಚಂದ್ರಮಸ ಆಯತನಮ್ । ಆಯತನವಾನ್ ಭವತಿ ।

ಯ ಏವಂ ವೇದ । ಯೋಽಪಾಮಾಯತನಂ ವೇದ । ಆಯತನವಾನ್ ಭವತಿ ।

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಚಂದ್ರ ಆದಾಗ್ಯೂ ವಾಸಮಾಡುವಿಕೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಹೋಲಿಕೆಯ ಚಂದ್ರ ವಾಸ ಭಾವನೆಯ ವಾಸಮಾಡುವಿಕೆ. ಭಯವಿಲ್ಲದ ಕರೆ ಚಂದ್ರ ವಾಸ ಗಾಳಿಯಿಂದ  ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

            ಅಕ್ಷರ ಅರ್ಥ:- ಚಂದ್ರ (ವಿಶುದ್ದ ಚಕ್ರ) ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯನ್ನು ಸಜ್ಜುಗೊಳಿಸಿ ಚಲಿಸಲು, ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಆಯುಧ ಚಂದ್ರ ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯ ಮಾಂತ್ರಿಕ ಸೂತ್ರ ಅನುಗ್ರಹಿಸಿ  ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು, ಚಂದ್ರ ಅವಿಶ್ರಾಂತವಾಗಿ ಕೊಡುಗೆ ಉಜ್ವಲತೆಯ ಮಾಂತ್ರಿಕ ಸೂತ್ರ ಅನುಗ್ರಹಿಸಿ, ಅವಿಶ್ರಾಂತವಾಗಿ ದಿಕ್ಕನ್ನು ಬದಲಿಸುವ ಅಮೃತ ಗಾಳಿ ಮಾಂತ್ರಿಕ ಸೂತ್ರ.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  

 

ಮೂರು ವಿಶೇಷವಾದ ಪರಿಣಾಮಕಾರಿ ಮಂತ್ರ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಮಾಂತ್ರಿಕ ಸೂತ್ರ ನೀಡುವುದು

ನಕ್ಷತ್ರ ತ್ರಾಣಿ ವಾ ಅಪಾಮಾಯತನಮ್ । ಆಯತನವಾನ್ ಭವತಿ ।

ಯೋ ನಕ್ಷತ್ರ ತ್ರಾಣಾಮ ಅಯತನಂ ವೇದ । ಆಯತನ ವಾನ್ ಭವತಿ ।

ಆಪೋ ವೈ ನಕ್ಷತ್ರಾಣಾಮಾಯತನಮ್ । ಆಯತನವಾನ್ ಭವತಿ ।

ಯ ಏವಂ ವೇದ । ಯೋಽಪಾಮಾಯತನಂ ವೇದ । ಆಯತನವಾನ್ ಭವತಿ ।

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಮೂರು ನಕ್ಷತ್ರಗಳು ಆದಾಗ್ಯೂ ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಚಲಿಸುವ ನಕ್ಷತ್ರಗಳು ವಾಸಮಾಡುವಿಕೆ ದೇಹಕ್ಕೆ ರಕ್ಷಣೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಭಯವಿಲ್ಲದ ಕರೆ ನಕ್ಷತ್ರದ ಹೆಸರುಳ್ಳ ಗಾಳಿಯಿಂದ  ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

            ಅಕ್ಷರ ಅರ್ಥ:- ಅವಿಶ್ರಾಂತವಾದ ಮಿಂಚುವ ಮೂರು, ಮೂರರ ವ್ಯಾಪ್ತಿ ಚಲಿಸುವ, ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಚಲಿಸುವ ಅವಿಶ್ರಾಂತವಾದ ಮಿಂಚುವ ಮೂರು,  ಮೂರು ವಿಶೇಷವಾದ ಪರಿಣಾಮಕಾರಿ ಮಂತ್ರ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಮಾಂತ್ರಿಕ ಸೂತ್ರ, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು, ಅವಿಶ್ರಾಂತವಾದ ಮಿಂಚುವ ಮೂರು ವಿಶೇಷವಾದ ಪರಿಣಾಮಕಾರಿ ಮಂತ್ರ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಮಾಂತ್ರಿಕ ಸೂತ್ರ. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  

 

ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು (ಆವಿ) ಧ್ಯಾನ

ಪರ್ಜನ್ಯೋ ವಾ ಅಪಾಮಾಯತನಮ್ । ಆಯತನವಾನ್ ಭವತಿ ।

ಯಃ ಪರ್ಜನ್ಯಸ್ಯಾಯತನಂ ವೇದ । ಆಯತನವಾನ್ ಭವತಿ ।

ಆಪೋ ವೈ ಪರ್ಜನ್ಯಸ್ಯಾಯತನಮ್ । ಆಯತನವಾನ್ ಭವತಿ । ಯ ಏವಂ ವೇದ ।

ಯೋಽಪಾಮಾಯತನಂ ವೇದ । ಆಯತನವಾನ್ ಭವತಿ ।

ಪದಗಳ ಭಾವಾರ್ಥ:- ನೀರಿನಿಂದ ತುಂಬಿದ ಮಳೆಯ ಮೋಡಗಳು ಆದಾಗ್ಯೂ ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಯಾರು ಮಳೆಯಲ್ಲಿ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಭಯವಿಲ್ಲದ ಕರೆ ಮಳೆಯಲ್ಲಿ ಗಾಳಿಯಿಂದ  ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರಿನಿಂದ ತುಂಬಿದ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ.

            ಅಕ್ಷರ ಅರ್ಥ:- ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು (ಆವಿ) ಚಲಿಸುವ, ಆಹ್ವಾನಿಸಿ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ವಾಯು ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು ಧ್ಯಾನ, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಜ್ಞಾನವನ್ನು ಅನುಗ್ರಹಿಸಲು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು, ರಕ್ಷಿಸುವ ಬೆಂಕಿಯಿಂದ ಉದ್ಭವವಾದ ಅವಿಶ್ರಾಂತವಾಗಿ ವಾಯು ಧ್ಯಾನ, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ.  

 

ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯನ್ನು  ಆಹ್ವಾನಿಸುವ ಜೀವ ಉಸಿರು

ಸಂವತ್ಸರೋ ವಾ ಅಪಾಮಾಯತನಮ್ । ಆಯತನವಾನ್ ಭವತಿ ।

ಯಃ ಸಂವತ್ಸರಸ್ಯಾಯತನಂ ವೇದ । ಆಯತನವಾನ್ ಭವತಿ ।

ಆಪೋ ವೈ ಸಂವತ್ಸರಸ್ಯಾಯತನಮ್ । ಆಯತನವಾನ್ ಭವತಿ ।

ಯ ಏವಂ ವೇದ । ಯೋಽಪ್ಸು  ನಾವಂ ಪ್ರತಿಷ್ಠಿತಾಂ ವೇದ ।  ಪ್ರತ್ಯೇವ ತಿಷ್ಠತಿ ।

ಪದಗಳ ಭಾವಾರ್ಥ:- ವರ್ಷ ಪೂರ್ತಿ ನೀರಿನಿಂದ ತುಂಬಿದ ಆದಾಗ್ಯೂ ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಯಾರು ವರ್ಷವೆಲ್ಲಾ ವಾಸಮಾಡುವಿಕೆ ಭಾವನೆ. ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಭಯವಿಲ್ಲದ ಕರೆ ವರ್ಷವೆಲ್ಲಾ ಗಾಳಿಯಿಂದ  ವಾಸಮಾಡುವಿಕೆ ಮನೆಯಲ್ಲಿ ಜೀವಿಕೆ ಅದು ಆಗುತ್ತದೆ. ಈ ಮಾರ್ಗದಲ್ಲಿ ವಾಯು ಪವಿತ್ರ ಜ್ಞಾನ. ಚಲಿಸುವ ನೀರು ದೋಣಿ ದೃಡವಾಗಿ ಸ್ಥಾಪಿಸಲಾದ ಪವಿತ್ರ ಜ್ಞಾನ. ದಿನವೂ ನಿಜಕ್ಕೂ ಅಸ್ತಿತ್ವದಲ್ಲಿದೆ.

            ಅಕ್ಷರ ಅರ್ಥ:- ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯನ್ನು  ಕರೆದು ಆಹ್ವಾನಿಸಿ ಜೀವ ಉಸಿರು ಶೀಘ್ರವಾಗಿ ರಕ್ಷಿಸುವುದು, ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತ ಮಾಂತ್ರಿಕ ಸೂತ್ರ. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ವಾಯು ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯ ಧ್ಯಾನ ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಜ್ಞಾನವನ್ನು ಅನುಗ್ರಹಿಸುವುದು.  ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ದಿಕ್ಕನ್ನು ಬದಲಿಸಿ ರಕ್ಷಿಸಲು ಕರೆದು ಒಣಗಲು ಶಕ್ತಿಯುತ ಅಮೃತ ಆಯುಧವನ್ನು ಬದಲಿಸಲು ಉಜ್ವಲತೆಯ ಧ್ಯಾನ ಜೀವ ಉಸಿರು ಬೆಳಕು ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು. ದಿಕ್ಕನ್ನು ಬದಲಿಸಿ ಗಾಳಿ ಅಮೃತ ಅವಿಶ್ರಾಂತವಾಗಿ ಚಲಿಸುವ ಅದೇ ರೀತಿಯದ್ದು ಸಹಸ್ರಾರಕ್ಕೆ ಶಕ್ತಿಯುತ ಶಾಂತಿ ನೀಡುತ್ತದೆ. ಗಾಳಿ ಯಾವ ದಿಕ್ಕಿನಲ್ಲಿ ಹೊರ ಹಾಕಲ್ಪಡುವ  ಜ್ಞಾನವನ್ನು ಅನುಗ್ರಹಿಸುವುದು. ಚಲಿಸುವ ಜೀವ ಉಸಿರು ರಕ್ಷಿಸುವ ತಾಯಿ  ಅವಿಶ್ರಾಂತವಾಗಿ ಜೀವ ಉಸಿರು ಶಕ್ತಿಯುತ ಮಾಂತ್ರಿಕ ಸೂತ್ರ, ಪೋಷಣೆಯ ಶಾಂತತೆ ಪಡೆಯಲು ಆಯುಧ ಶಬ್ದವನ್ನು ಪಡೆಯುವ ಆ ಪ್ರಜ್ಞೆ, ಜ್ಞಾನವನ್ನು ಅನುಗ್ರಹಿಸುವುದು. ಪೋಷಣೆಯ ಅಮೃತ ಶಕ್ತಿಯುತ ಕೊಡುಗೆ ಶಾಂತತೆ ಪಡೆಯಲು ಆಯುಧ ಶಬ್ದವನ್ನು ಶಾಂತವಾಗಿಸುವುದು.    

 

ರಾಜನಂತಾ ಗಾಳಿ ಅಜಪ ಮಂತ್ರದಿಂದ ಎಲ್ಲಾ ಅಪೇಕ್ಷಣೀಯ ವಸ್ತುಗಳ ವಿನಿಮಯಗೊಳಿಸುವುದು

ಓಂ ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ । ನಮೋ ವಯಂ ವೈಶ್ರವಣಾಯ ಕುರ್ಮಹೇ ।

ಸ ಮೇ ಕಾಮಾನ್ ಕಾಮ ಕಾಮಾಯ ಮಹ್ಯಂ । ಕಾಮೇಶ್ವರೋ ವೈಶ್ರವಣೋ ದದಾತು ।

ಕುಬೇರಾಯ ವೈಶ್ರವಣಾಯ । ಮಹಾರಾಜಾಯ ನಮಃ ।

ಪದಗಳ ಭಾವಾರ್ಥ:- ರಾಜಮನೆತನದ ರಾಜನಂತೆ ವರ್ತಿಸುವ ಅದರಂತೆ ನೀವು, ಏಕೆಂದರೆ ಓಂ ಜಯಿಸಬೇಕು. ಗಾಳಿಯಿಂದ  ಕೇಳುವಿಕೆಗಾಗಿ ನಾವು ಗಾಳಿಯಿಂದ  ಆಧ್ಯಾತ್ಮಿಕ ವಿಳಾಸದ ಆಮೆ. ಅದು ಎಲ್ಲಾ ಅಪೇಕ್ಷಣೀಯ ವಸ್ತುಗಳ ವಿನಿಮಯ, ಇಂದ್ರಿಯ ತೃಪ್ತಿಗಾಗಿ ನನಗಾಗಿ ಅಪೇಕ್ಷಿಸುವುದು. ಗಾಳಿಯಿಂದ  ಕೇಳುವ ಮೂಲಕ ಜ್ಞಾನವನ್ನು ಪಡೆಯುವಂತೆ ನನಗೆ ಕೊಟ್ಟ ಒಂದು ಹಾದಿ. ಶ್ರಾವಣ ಮಾಡುವಿಕೆಗಾಗಿ ಗಾಳಿಯಿಂದ  ಸಂಪತ್ತು ಮತ್ತು ನಿಧಿಯ ದೇವರು. ರಾಜನಂತೆ ವರ್ತಿಸುವ ಬಲವಾದ ರೂಪಿ ವಂದನೆಗಳು.

 

ಬ್ರಹ್ಮ, ವಾಯು ಆತ್ಮ, ಸತ್ಯ ಎಲ್ಲವೂ ಆ ಗುಪ್ತ ಜೀವ ಶಕ್ತಿ

ಓಂ ತದ್ಬ್ರಹ್ಮ । ಓಂ ತದ್ವಾಯುಃ । ಓಂ ತದಾತ್ಮಾ ।

ಓಂ ತದ್ಸತ್ಯಮ್ । ಓಂ ತತ್ಸರ್ವಂ । ಓಂ ತತ್ಪುರೋರ್ನಮಃ ॥

ಪದಗಳ ಭಾವಾರ್ಥ:- ಓಂ ಅದು ಬ್ರಹ್ಮ । ಓಂ ಅದು ವಾಯುಃ । ಓಂ ಅದು ಆತ್ಮಾ । ಓಂ ಅದು ಸತ್ಯವು । ಓಂ ಅದು ಎಲ್ಲವೂ  । ಓಂ ಉನ್ನತ ತಂದೆಯೇ ವಂದನೆಗಳು 

 

ಸರ್ವಾಂತರ್ಯಾಮಿ ವಾಯು ನಿಮ್ಮ ಅಧಿಪತಿ ಜೀವ ಶಕ್ತಿಗಳಿಂದ ರಚಿತವಾದ ಆತ್ಮ

ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು ।

ತ್ವಂ ಯಜ್ಞಸ್ತ್ವಂ ವಷಟ್ಕಾರಸ್ತ್ವ-ಮಿಂದ್ರಸ್ತ್ವಗ್ಂ  ರುದ್ರಸ್ತ್ವಂ ವಿಷ್ಣುಸ್ತ್ವಂ ಬ್ರಹ್ಮತ್ವಂ ಪ್ರಜಾಪತಿಃ ।

ತ್ವಂ ತದಾಪ ಆಪೋ ಜ್ಯೋತೀರಸೋಽಮೃತಂ ಬ್ರಹ್ಮ ಭೂರ್ಭುವಸ್ಸುವರೋಮ್ ।

ಪದಗಳ ಭಾವಾರ್ಥ:- ವಿಪರೀತವಾಗಿ ಎಲ್ಲಾ ಜೀವಿಗಳಲ್ಲಿ ಜೊತೆ ಮಾತ್ರ ಅಂತ್ಯದವರೆಗೆ ಹೃದಯದಲ್ಲಿ ವಿವಿಧ ರೂಪಗಳಲ್ಲಿ ವ್ಯಾಪಿಸಲು ನೋಡಿ ನಿಮ್ಮ ಅರ್ಪಣೆಗಳು ನಿಮ್ಮ ವಷಟ್ಕಾರ (ದೇವತೆಗೆ ನೈವೇದ್ಯವನ್ನು ಮಾಡುವಾಗ ಬಳಸುವ ಉದ್ಗಾರ) ನಿಮ್ಮ ಮಾನವ ಆತ್ಮ ನಿಮ್ಮ ರುದ್ರರು ನಿಮ್ಮ ಸರ್ವಾಂತರ್ಯಾಮಿ ನಿಮ್ಮ ಸಂಪೂರ್ಣ ನಿಮ್ಮ ಜೀವಿಗಳ ಅಧಿಪತಿ ನಿಮ್ಮ ದೂರದ ಸಮಯ, ಆ ರತ್ನದಿಂದ ಮಾಡಲ್ಪಟ್ಟಿರುವ ಅಮೃತವು ಸಂಪೂರ್ಣ ಭೂಮಿ, ಒಂದು ರಂದ್ರದಲ್ಲಿ ಬೀಸುವ ಗಾಳಿ ಭಯವಿಲ್ಲದ ಕರೆ.

 

ಈಶಾ (ಉಸಿರಾಟ) ಪರಿಶೀಲನೆ ಎಲ್ಲಾ ಜೀವಿಗಳಲ್ಲಿ ಧಾರ್ಮಿಕ ಜ್ಞಾನವನ್ನು ನೀಡುವ ಒಡೆಯ

ಈಶಾ ನ ಸರ್ವ ವಿದ್ಯಾನಾಮ್ ಈಶ್ವರ ಸರ್ವ ಭೂತಾನಾಂ

ಬ್ರಹ್ಮಾಧಿಪತಿರ್ ಬ್ರಹ್ಮಣೋ ಅಧಿಪತಿರ್ ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಮ್

ಪದಗಳ ಭಾವಾರ್ಥ:- ಈಶಾ ಕೊಡುಗೆ ಎಲ್ಲಾ ವಿದ್ಯೆಗೂ ಈಶಾ ಪರಿಶೀಲನೆ ಎಲ್ಲಾ ಜೀವಿಗಳಲ್ಲಿ ಧಾರ್ಮಿಕ ಜ್ಞಾನವನ್ನು ನೀಡುವ ಒಡೆಯ ಎಲ್ಲಾ ವೇದಗಳಿಂದ ಒಡೆಯ ಸಂಪೂರ್ಣ ಶಿವೋ ಅದಲು ಬದಲು ಮಾಡಿಕೊಳ್ಳುವಿಕೆ ಇರಲಿ ಬಿಡಿ ಯಾವಾಗಲೂ ಶಿವೋಮ್. 

 

ಜಾಗೃತರಾಗಿ, ವಿಫಲದಿ ಮಲಗಿರುವ ಏಳು ಚಕ್ರಗಳಿಗೆ ಶಕ್ತಿಯನ್ನು ನೀಡಿ

ತದ್ವಿಷ್ಣೋಃ ಪರಮಂ ಪದಗ್ಂ ಸದಾ ಪಶ್ಯಂತಿ ಸೂರಯಃ ದಿವೀವ ಚಕ್ಷುರಾತತಮ್

ತದ್ವಿಪ್ರಾಸೋ ವಿಪನ್ಯವೋ ಜಾಗೃವಾಗ್ಂ ಸಸ್ಸಮಿಂಧತೇ ವಿಷ್ನೋರ್ಯತ್ಪರಮಂ ಪದಮ್

ಪದಗಳ ಭಾವಾರ್ಥ:- ಸರ್ವಾಂತರ್ಯಾಮಿಯಾದ, ಸರ್ವ ಶ್ರೇಷ್ಟನೂ, ಕಿರಣಗಳಿಂದ ದೂರ ಚಲಿಸುವವನು, ಯಾವಾಗಲೂ ಹತ್ತಿರದಿಂದ ಗಮನಿಸುವವನು ಅಲ್ಲಿ ಸೂರ್ಯನಂತೆ ವೇಗವುಳ್ಳವನು. ಖಂಡಿತವಾಗಿಯೂ ಅತ್ಯಂತ ಅಪೇಕ್ಷಿತ ದಿನವೂ ಚಲಿಸುವ ಹೃದಯದಿಂದ ನೋಡುವ. ಈ ಪ್ರಪಂಚದಲ್ಲಿ ವಿಧ್ಯಾವಂತರು ವೇಗದಿಂದ ಮುಗಿಸುವುದಿಲ್ಲ. ಜಾಗೃತರಾಗಿ, ವಿಫಲದಿ ಮಲಗಿರುವ ಏಳು ಸಂಖ್ಯೆಗೆ ಶಕ್ತಿಯನ್ನು ನೀಡು. ನಿರಂತರವಾಗಿ ಚಲಿಸುವ ಯಾವ ಕ್ಷಣದಲ್ಲೂ ಸರ್ವಾಂತರ್ಯಾಮಿ, ಸರ್ವ ಶ್ರೇಷ್ಟನೂ, ಕಿರಣವುಳ್ಳವನು.

ವಿವರಣೆ:- ಸರ್ವಾಂತರ್ಯಾಮಿಯಾದ, ಸರ್ವ ಶ್ರೇಷ್ಟನೂ, ಕಿರಣಗಳಿಂದ ದೂರ ಚಲಿಸುವವನು, ಯಾವಾಗಲೂ ಹತ್ತಿರದಿಂದ ಗಮನಿಸುವವನು ಅಲ್ಲಿ ಸೂರ್ಯನಂತೆ ವೇಗವುಳ್ಳವನು, ನಿರಂತರವಾಗಿ ಚಲಿಸುವ ಯಾವ ಕ್ಷಣದಲ್ಲೂ ಸರ್ವಾಂತರ್ಯಾಮಿ, ಸರ್ವ ಶ್ರೇಷ್ಟನೂ, ಕಿರಣವುಳ್ಳವನು, ದಿನವೂ ಚಲಿಸುವ ಹೃದಯದಿಂದ ನೋಡುವ, ಅತ್ಯಂತ ಅಪೇಕ್ಷಿತ, ವಾಯುವನ್ನು ಈ ಪ್ರಪಂಚದಲ್ಲಿ ವಿಧ್ಯಾವಂತರು ವೇಗದಿಂದ ಮುಗಿಸುವುದಿಲ್ಲ. ಜಾಗೃತರಾಗಿ ಅಂತಹ ವಾಯುವಿನಿಂದ ವಿಫಲದಿ ಮಲಗಿರುವ ಏಳು ಸಂಖ್ಯೆ ಕುಂಡಲಿನಿ ಚಕ್ರಗಳಿಗೆ ಶಕ್ತಿಯನ್ನು ನೀಡುವರು. 

 

ವಿವಿಧ ಹವ್ಯಾಸವನ್ನು ಹೊಂದಿರುವ ಗಾಳಿಯಿಂದ ಆಧ್ಯಾತ್ಮಿಕವಾಗಿ ಮೇಲಕ್ಕೆ ಹರಿಸು

ಋತಗ್ಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣಪಿಂಗಲಮ್

ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ

ಪದಗಳ ಭಾವಾರ್ಥ:- ಮಾನವ ಕುಲದ ಪ್ರಬುದ್ದ ಸಾಮರ್ಥ್ಯವುಳ್ಳ ಸಂಪೂರ್ಣ ಸತ್ಯ ನಿರಾಕಾರ ಚೇತನ ಕಪ್ಪು ಹಾವು. ಎಲ್ಲಾ ರೂಪಗಳನ್ನು ಧರಿಸಿ ಸಮೀಪಿಸುವ, ವಿವಿಧ ಹವ್ಯಾಸವನ್ನು ಹೊಂದಿರುವ ಗಾಳಿಯಿಂದ ಆಧ್ಯಾತ್ಮಿಕವಾಗಿ ಮೇಲಕ್ಕೆ ಹರಿಸು ವಂದನೆಗಳು.

 

ಮೂಲಾಧಾರದಲ್ಲಿ ಕುಂಡಲಿನಿ ಚಕ್ರದ ಮೇಲೆ ಮಲಗಿರುವ ಸರ್ವಾಂತರ್ಯಾಮಿ ಶಕ್ತಿ ಪೋಷಣೆ

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ

ತನ್ನೋ ವಿಷ್ಣುಃ ಪ್ರಚೋದಯಾತ್

ಪದಗಳ ಭಾವಾರ್ಥ:- ಆಧ್ಯಾತ್ಮಿಕ ಪ್ರಗತಿಯ ಮಾರ್ಗದರ್ಶಿ ಉತ್ಕೃಷ್ಟವಾದ ಮಾನಸಿಕತೆಯ ಬ್ರಹ್ಮಾಂಡದ ಆತ್ಮ, ದೈವಿಕ ಮಾರ್ಗ, ಆನಂದಿಸಲು ಜ್ಞಾನ, (ಅದುವೇ) ಓಂ. ಆವಿನ ಮೇಲೆ ಮಲಗಿರುವ ಸರ್ವಾಂತರ್ಯಾಮಿ ದೇವರನ್ನು ನಿರಂತರವಾಗಿ ನೋಡುವೆನು ಪೋಷಿಸುವೆನು.

 

ಓಂ ಶಾಂತಿಃ (ಮನಸ್ಸಿನ ಶಾಂತತೆ)  ಶಾಂತಿಃ (ಮನಸ್ಸಿನ ಶಾಂತತೆ)  ಶಾಂತಿಃ (ಮನಸ್ಸಿನ ಶಾಂತತೆ)

 



[1] http://www.sanskritweb.net/yajurveda/#TA

[2] https://vignanam.org/devanagari/mantra-pushpam.html

No comments:

Post a Comment

ಪ್ರಾಣ ವಿದ್ಯಾ ವೇದ ರಹಸ್ಯ - 14

  ಅಧ್ಯಾಯ - 17        ವೈಜ್ಞಾನಿಕ ವಿವರಣೆಗಳು   ನಮ್ಮ ದೇಹದ ಉಸಿರಾಟ ವಿಧಾನ               ವಿಜ್ಞಾನಿಗಳು ಕಂಡುಕೊಂಡಂತೆ , ಗಾಳಿಯಲ್ಲಿನ ದೂಳಿನ ದೊಡ್ಡ...